ವಿಕಿಪೀಡಿಯ:ಸಂಪಾದನೋತ್ಸವಗಳು/ಕರಾವಳಿ ವಿಕಿಪೀಡಿಯನ್ನರ ಸಂಪಾದನೋತ್ಸವ/೪
ಗೋಚರ
ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ತುಳು ವಿಕಿಪೀಡಿಯ ಒಂದು ವರ್ಷಾಚರಣೆಯನ್ನು ಮಾಡಲು ಯೋಜನೆ ಹಮ್ಮಿಕೊಂಡಿದೆ. ಆಗಸ್ಟ್ ೬, ೨೦೧೬ರಂದು ಛಂಡಿಘಡ್‍ನಲ್ಲಿ WMFನ Executive Director Ms. Katherine Maher ಅವರು ತುಳು ವಿಕಿಪೀಡಿಯವು ಲೈವ್ ಆಗಿದೆಯೆಂದು ಘೋಷಣೆ ಮಾಡಿದರು. ಆ ಪ್ರಯುಕ್ತ ೨ ದಿನಗಳ ಕನ್ನಡ, ತುಳು ವಿಕಿಪೀಡಿಯಗಳ ಸಂಪಾದನೋತ್ಸವವನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ತುಳು ವಿಕಿಪೀಡಿಯ ಒಂದು ವರ್ಷಾಚರಣೆ ವಿವರ
[ಬದಲಾಯಿಸಿ]ಸಂಪಾದನೋತ್ಸವ
[ಬದಲಾಯಿಸಿ]- ಸ್ಥಳ :ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್, ಮಂಗಳೂರು.. ವಿವರಣೆಗಳಿಗಾಗಿ ಈ ಪುಟ ನೋಡಿ.
- ದಿನಾಂಕ : ಸೆಪ್ಟೆಂಬರ್ ೦೨-೦೩, ೨೦೧೭ರಂದು ಈ ಸಂಪಾದನೋತ್ಸವ ನಡೆಯುತ್ತದೆ.
- ಸಮಯ : ೧೦ ರಿಂದ ೧೭ರ ವರೆಗೆ
- ಭಾಗವಹಿಸಬಹುದಾದ ಸಂಪಾದಕರು : ೨೫
ವರ್ಷಾಚರಣೆ ಕಾರ್ಯಕ್ರಮ
[ಬದಲಾಯಿಸಿ]- ದಿನಾಂಕ : ಸೆಪ್ಟೆಂಬರ್ ೦೩, ೨೦೧೭
- ಸಮಯ : ೧೫:೦೦ ರಿಂದ ೧೭:೦೦
- ಸ್ಥಳ : ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಬಂಟ್ಸ್ ಹಾಸ್ಟೆಲ್, ಮಂಗಳೂರು.. ವಿವರಣೆಗಳಿಗಾಗಿ ಈ ಪುಟ ನೋಡಿ.
- ಭಾಗವಹಿಸಬಹುದಾದ ಸಂಪಾದಕರು ಮತ್ತು ತುಳು ಭಾಷಿಕರು : ೧೦೦
- ಇದೇ ಸಂದರ್ಭದಲ್ಲಿ ಲೈಬ್ರರಿ ಉದ್ಘಾಟನೆ ಕಾರ್ಯಕ್ರಮ.
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]- ಪವನಜ, ಬೆಂಗಳೂರು
ಭಾಗವಹಿಸುವವರು
[ಬದಲಾಯಿಸಿ]- --Vishwanatha Badikana ೦೯:೨೦, ೭ ಆಗಸ್ಟ್ ೨೦೧೭ (UTC)
- --ಪವನಜ (ಚರ್ಚೆ) ೦೯:೫೨, ೭ ಆಗಸ್ಟ್ ೨೦೧೭ (UTC)
- --Kruthika Kotian (ಚರ್ಚೆ) ೦೬:೫೮, ೨ ಸೆಪ್ಟೆಂಬರ್ ೨೦೧೭ (UTC)
- --Niveditha SR (ಚರ್ಚೆ) ೦೭:೦೦, ೨ ಸೆಪ್ಟೆಂಬರ್ ೨೦೧೭ (UTC)
- --Marian Ash0k (ಚರ್ಚೆ) ೦೭:೦೪, ೨ ಸೆಪ್ಟೆಂಬರ್ ೨೦೧೭ (UTC)
- --Pruthvi Shinde (ಚರ್ಚೆ) ೦೭:೧೬, ೨ ಸೆಪ್ಟೆಂಬರ್ ೨೦೧೭ (UTC)
- --Avin Anthony SJ (ಚರ್ಚೆ) ೦೭:೨೦, ೨ ಸೆಪ್ಟೆಂಬರ್ ೨೦೧೭ (UTC)
- --Nagesh M (anekal) (ಚರ್ಚೆ) ೦೭:೨೩, ೨ ಸೆಪ್ಟೆಂಬರ್ ೨೦೧೭ (UTC)
- --Vikram Patil 21 (ಚರ್ಚೆ) ೦೭:೨೭, ೨ ಸೆಪ್ಟೆಂಬರ್ ೨೦೧೭ (UTC)
- --Lokesha kunchadka (ಚರ್ಚೆ) ೦೮:೩೦, ೨ ಸೆಪ್ಟೆಂಬರ್ ೨೦೧೭ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
[ಬದಲಾಯಿಸಿ]- --Lokesha kunchadka -೧.ಕಾ. ತ. ಚಿಕ್ಕಣ್ಣ
- --Vishwanatha Badikana - ೧. ಪಾಳಿ ಭಾಷೆ,
ಫೋಟೋಗಳು
[ಬದಲಾಯಿಸಿ]ಪ್ರತಿಕ್ರಿಯೆಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]