ಸದಸ್ಯ:Nagesh M (anekal)

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ನಾಗೇಶ್ ಎಂ. ನಾನು ಆದೂರು(ಗ್ರಾಮ) ಆನೇಕಲ್(ತಾ)ನಲ್ಲಿ ಜನಿಸಿದ್ದು. ನನ್ನ ಪಿಯುಸಿ ವ್ಯಾಸಂಗವನ್ನು ಸಂತ ಜೋಸೆಫರ ಪದವಿ ಪೂವ೯ ಕಾಲೇಜಿನಲ್ಲಿ ಮುಗಿಸಿ, ಉನ್ನತ ಶಿಕ್ಷಣಕ್ಕೆ ಸಂತ ಅಲೋಶಿಯಸ್ (ಸ್ವಯತ್ತ) ಮಂಗಳೂರು. ಕಾಲೇಜಿಗೆ ಸೇರಿದ್ದೇನೆ. ಕಾಲೇಜಿನಲ್ಲಿ ವಿವಿಧ ಬಗೆಯ ವಿಷಯಗಳಿದ್ದು ಅದರಲ್ಲಿ ಕಲಾ ವಿಭಾಗದಲ್ಲಿ ನಾನು ನನ್ನ ಶಿಕ್ಷಣವನ್ನು ಮುಂದುವರೆಸುತ್ತಿದ್ದೆನೆ.