ವಿಕಿಪೀಡಿಯ:ನೀತಿ ನಿಯಮಗಳು
(ವಿಕಿಪೀಡಿಯ:ನೀತಿಗಳ ಪಟ್ಟಿ ಇಂದ ಪುನರ್ನಿರ್ದೇಶಿತ)
ಕನ್ನಡ ವಿಕಿಪೀಡಿಯವನ್ನು ಒಂದು ನಂಬಲರ್ಹವಾದ ಹಾಗೂ ಉಚಿತ ವಿಶ್ವಕೋಶವನ್ನಾಗಿಸಲು ಬೇಕಾದ ನೀತಿ ನಿಯಮಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ರೂಪಿಸಿದೆ. ವಿಕಿಪೀಡಿಯದ ಸಂಪಾದನೆಯಲ್ಲಿ ಕಂಡುಬರಬಹುದಾದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದೂ ಇವುಗಳ ಉದ್ದೇಶದಲ್ಲಿ ಅಡಕವಾಗಿದೆ. ಕನ್ನಡ ವಿಕಿಪೀಡಿಯದಲ್ಲಿ ನಿರ್ದಿಷ್ಟವಾದ ನಿಯಮಗಳು ಇಲ್ಲವಾದರೂ ಈ ಪುಟಗಳಲ್ಲಿ (ಸರ್ವಸಮ್ಮತವಾದ) ಎಲ್ಲರೂ ಒಪ್ಪಿಕೊಂಡ ಎಲ್ಲರೂ ಪಾಲಿಸಬೇಕಾದ ನಿಯಮಗಳನ್ನು ದಾಖಲಿಸಲಾಗಿದೆ. ನೀತಿ ಪುಟಗಳಲ್ಲಿ ನೀಡಿರುವ ಸಲಹೆಗಳು ಉತ್ತಮ ವಿಕಿಪೀಡಿಯವನ್ನು ರೂಪಿಸಲು ಮಾರ್ಗದರ್ಶಕ ಸೂತ್ರಗಳಾಗಿರುತ್ತವೆ.
ನೀತಿ ನಿಯಮಗಳ ಪುಟಗಳು[ಬದಲಾಯಿಸಿ]
- ತಟಸ್ಥ ದೃಷ್ಟಿಕೋನ (NPOV)
- ಸ್ವಂತ ಸಂಶೋಧನೆ ಸಲ್ಲದು
- ಅಳಿಸುವಿಕೆಯ ನಿಯಮಗಳು
- ಚಿತ್ರ ಬಳಕೆಯ ಕಾರ್ಯನೀತಿ
- ಪರಿಶೀಲನಾರ್ಹತೆ (Verifiability) (Verifiability -ಇದರಿಂದ ಮಾಹಿತಿ ಸೇರಿಸಬೇಕು)
- ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ (BLP) ವಿಕಿಪೀಡಿಯ:Biographies_of_living_persons -ಇದರಿಂದ ಮಾಹಿತಿ ಸೇರಿಸಬೇಕು)
- ಬಾಟ್ಗಳು (Bots) (Bots -ಇದರಿಂದ ಮಾಹಿತಿ ಸೇರಿಸಬೇಕು)
- ಹಕ್ಕುಸ್ವಾಮ್ಯದ ಉಲ್ಲಂಘನೆ (Copyright violations) ವಿಕಿಪೀಡಿಯ:Copyright violations -ಇದರಿಂದ ಮಾಹಿತಿ ಸೇರಿಸಬೇಕು)
- ಸದ್ಬಳಕೆ (Fair Use Policy)
- ಐದು ಆಧಾರ ಸ್ತಂಭಗಳು