ರ‌್ಯಾಂಬೊ (೨೦೧೨ ಚಲನಚಿತ್ರ)
ರ‌್ಯಾಂಬೊ (೨೦೧೨ ಚಲನಚಿತ್ರ) | |
---|---|
ಚಿತ್ರ:Rambo2012film1.jpg | |
ರ‌್ಯಾಂಬೊ | |
ನಿರ್ದೇಶನ | ಎಂ ಎಸ್ ಶ್ರೀನಾಥ್ |
ನಿರ್ಮಾಪಕ | ಅಟ್ಲಾಂಟ ನಾಗೇಂದ್ರ ಶರಣ್ |
ಕಥೆ | ತರುಣ್ ಸುಧೀರ್ |
ಪಾತ್ರವರ್ಗ | ಶರಣ್ ಮಾಧುರಿ ಇಟಗಿ ಸಾಧು ಕೋಕಿಲ ರಂಗಾಯಣ ರಘು |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಎಸ್ ಕೃಷ್ಣ |
ಸಂಕಲನ | ಪ್ರಕಾಶ್ ಕೆ ಎಂ |
ಬಿಡುಗಡೆಯಾಗಿದ್ದು | ೨೦೧೨ |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹೨ ಕೋಟಿ[೧] |
ಬಾಕ್ಸ್ ಆಫೀಸ್ | ₹೫ ಕೋಟಿ (ಯುಎಸ್$೧.೧೧ ದಶಲಕ್ಷ)[೧] |
ಚಿತ್ರ ನಿರ್ಮಾಣ ಸಂಸ್ಥೆ | ಲಡ್ಡು ಸಿನಿಮಾ ಹೌಸ್ ಡಿ ಆರ್ಟ್ ಸ್ಟುಡಿಯೋಸ್ |
ರ‌್ಯಾಂಬೊ ಎಂ.ಎಸ್.ಶ್ರೀನಾಥ್ ಬರೆದು ನಿರ್ದೇಶಿಸಿದ ೨೦೧೨ ರ ಕನ್ನಡ ಭಾಷೆಯ ಹಾಸ್ಯ ಚಿತ್ರ. ಇದನ್ನು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ನಿರ್ಮಿಸಿದ್ದಾರೆ. ಶರಣ್ ಮತ್ತು ಮಾಧುರಿ ಇಟಗಿ ಪ್ರಮುಖ ನಟ ಮತ್ತು ನಟಿ ಆಗಿದ್ದಾರೆ.[೨][೩][೪][೫][೬][೭] ಇದು ನಟ ಶರಣ್ ಅವರ ನೂರನೇ ಚಿತ್ರವಾಗಿದ್ದು, ಸೆಪ್ಟೆಂಬರ್ ೨೦೧೨ ರಲ್ಲಿ ಬಿಡುಗಡೆಯಾಯಿತು.[೧೨] ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.[೩]
ಕಥಾವಸ್ತು
[ಬದಲಾಯಿಸಿ]'ರ‌್ಯಾಂಬೊ' ಚಿತ್ರವು ಮುಖ್ಯವಾಗಿ ಕಿಟ್ಟಿ (ಶರಣ್) ಎಂಬ ಚೇಷ್ಟನ ಕುರಿತ ಚಿತ್ರ. ಅವನಿಗೆ ಮನೆಯಲ್ಲಿ ತಾಯಿ ಇದ್ದಾರೆ. ಕಿಟ್ಟಿಯ ಸೋದರ ಮಾವನಾದ ಪ್ರೇಮ್‌ಕುಮಾರ್ (ತಬಲಾ ನಾಣಿ) ಅವನೊಂದಿಗೆ ಇದ್ದಾರೆ. ಕಿಟ್ಟಿಯ ಕಾರ್ ಬ್ರೋಕರ್ ವ್ಯವಹಾರವು ಒಂದು ರೀತಿಯಲ್ಲಿ ವರಹಾವತಾರ ಇದ್ದಂತೆ . ಯಾವುದೇ ವಾಹನವು ಹಂದಿಗೆ ಡಿಕ್ಕಿ ಹೊಡೆಯಬಾರದು, ಇದು ಮುಂದಿನ ಜೀವನವನ್ನು ಒಡೆಯುತ್ತದೆ ಎಂಬುದು ಮೂಢನಂಬಿಕೆ. ಜೀವನದಲ್ಲಿ ಈ ಅಪಾಯವನ್ನು ಎದುರಿಸಲು ಯಾರೂ ಸಿದ್ಧರಿಲ್ಲ.
ಹಂದಿಯನ್ನು ಬಳಸಿ ಕಿಟ್ಟಿ ತನ್ನ ವ್ಯವಹಾರಕ್ಕಾಗಿ ಕಾರುಗಳು ಸಿಗುವಂತೆ ಮಾಡುತ್ತಿದ್ದನು. ಒಂದು ಪ್ರಕರಣದಲ್ಲಿ ಉಮೇಶ್ ಒಡೆತನದ ಕಪ್ಪು ಬಣ್ಣದ ಕಾರಿಗಾಗಿ ಒಬ್ಬ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಈ ಒಪ್ಪಂದವು ಕಿಟ್ಟಿ ಮತ್ತು ಪ್ರೇಮ್‌ಕುಮಾರ್‌ಗೆ ಬರುತ್ತದೆ. ಇದರೊಂದಿಗೆ ಮತ್ತಷ್ಟು ಅಪಾಯವೂ ಇಬ್ಬರಿಗೆ ಬರುತ್ತದೆ. ಅವರು ಕಾರಿನ ಬಾನೆಟ್ ತೆರೆದಾಗ ಅಲ್ಲೊಂದು ಹೆಣ ಸಿಗುತ್ತದೆ. ಒಂದು ಭಯೋತ್ಪಾದಕ ಗುಂಪು ಈ ಹೆಣದ ಹಿಂದೆ ಬಿದ್ದಿದ್ದು, ಆ ಕಾರಿನಲ್ಲಿ ಮಾಜಿ ಸಚಿವ ಅಣ್ಣಪ್ಪ (ರಂಗಾಯಣ ರಘು) ಅವರ ₹ ೨೫ ಕೋಟಿ ಇರುವುದರಿಂದ ಅವರೂ ಕೂಡ ಕಾರನ್ನು ಹುಡುಕುತ್ತಿರುವರು.
ಹೆಣವನ್ನು ನೋಡಿದ ಕಿಟ್ಟಿಯು ಕಾರಿನ ಬೇಡಿಕೆಯಿಟ್ಟ ಸ್ವಾಮೀಜಿಗೆ ಒಪ್ಪಿಸಲು ಬಯಸುತ್ತಾನೆ. ನಂತರ ಅದು ಮಂತ್ರಿಯೊಬ್ಬರಿಗೆ ಸೇರಿದ್ದು ಎಂದು ತಿಳಿದು, ಒಳಗೆ ಇರುವ ಹಣದ ಬಗ್ಗೆ ಅವರಿಗೆ ದುರಾಸೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ಕಾರಿನ ಟ್ರಂಕ್‌ನಲ್ಲಿದ್ದ ಹೆಣದ ಹಿಂದೆ ಯಾಕೆ ಬಿದ್ದಿದ್ದಾರೆ ಎಂದು ತಿಳಿಯಲು ಕಿಟ್ಟಿ ಬಯಸುತ್ತಾನೆ. ಅವನು ದೇಹವನ್ನು ಸ್ಕ್ಯಾನ್ ಮಾಡಿ, ಅದರೊಳಗೆ ಪೆನ್ ಡ್ರೈವ್ ಕೂಡಿಟ್ಟಿದ್ದನ್ನು ಕಂಡುಕೊಳ್ಳುತ್ತಾನೆ. ಭಯೋತ್ಪಾದಕ ಗುಂಪು ದೊಡ್ಡ ದಾಳಿ ಎಸಗಲು ನಡೆಸಿದ ಯೋಜನೆ ಅದರಿಂದ ಗೊತ್ತಾಗುತ್ತದೆ.
ಕಿಟ್ಟಿ ನೇರವಾಗಿ ಡಿಸಿ ವಿಜಯಲಕ್ಷ್ಮಿ (ಶ್ರುತಿ) ಬಳಿ ಬಂದು ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಒಳ್ಳೆಯ ಪ್ರಜೆಯಾಗುತ್ತಾನೆ.
ನಿರ್ಮಾಣ
[ಬದಲಾಯಿಸಿ]ರ‌್ಯಾಂಬೊ ಚಿತ್ರವು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ಅವರ ಜಂಟಿ ನಿರ್ಮಾಣವಾಗಿದೆ.[೧೩] ಚಿತ್ರವನ್ನು ಸೂಪರ್ ೩೫ ಎಂ.ಎಂ ಕ್ಯಾಮರಾ ಬಳಸಿ ೪೭ ಜಾಗಗಳಲ್ಲಿ ೫೫ ದಿನಗಳ ಕಾಲ ಚಿತ್ರಿಸಲಾಯಿತು.
ಪಾತ್ರವರ್ಗ
[ಬದಲಾಯಿಸಿ]- ಶರಣ್- ಕೃಷ್ಣ ಮೂರ್ತಿ ಅಲಿಯಾಸ್ ಕಿಟ್ಟಿಯಾಗಿ
- ಮಾಧುರಿ ಇಟಗಿ-ರೇವತಿ
- ತಬಲಾ ನಾಣಿ- ಪ್ರೇಮ್ ಕುಮಾರ್ ಅಲಿಯಾಸ್ ಬೆಲ್ಟ್ ಕುಮಾರ್
- ಸಾಧು ಕೋಕಿಲಾ- ದುಮಿಲ್ ಕೃಷ್ಣ
- ರಂಗಾಯಣ ರಘು- ಮಂಗಳೂರು ಅಣ್ಣಪ್ಪ
- ಉಮಾಶ್ರೀ
- ಸಂಕೇತ್ ಕಾಶಿ
- ಶ್ರುತಿ
- ಎಂ.ಎಸ್.ಉಮೇಶ್
- ಧರ್ಮ
- ರಿಷಿ
- ವೆಂಕಟೇಶ್ ಪ್ರಸಾದ್
- ಚಂದನ್ ಆಚಾರ್
- ಶಿವ ಮಂಜು
- ನವೀನ್ ಕೃಷ್ಣ (ಅತಿಥಿ ಪಾತ್ರ)- ವಾತಾಪಿ
- ಕುರಿಗಳು ಪ್ರತಾಪ್
- ನವೀನ ಶಂಕರ್
ಧ್ವನಿಪಥ
[ಬದಲಾಯಿಸಿ]ಕನ್ನಡ ಚಿತ್ರೋದ್ಯಮದ ಪ್ರಮುಖರ ಉಪಸ್ಥಿತಿಯಲ್ಲಿ ರ‌್ಯಾಂಬೊ ಆಡಿಯೋ ಬಿಡುಗಡೆಯಾಯಿತು. ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬಾಲಾಜಿ ವೀರಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಆಡಿಯೊ ಸಿಡಿ ಕವರ್ ಕಾರಿನ ಆಕಾರದಲ್ಲಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು.[೨೨]
ಆಕರ್ಷಕ ರಾಗಗಳು ಮತ್ತು ಸೊಗಸಾದ ಪ್ರಸ್ತುತಿಗಾಗಿ ರ‌್ಯಾಂಬೊ ಆಡಿಯೊ ಬಹಳ ಮೆಚ್ಚುಗೆ ಪಡೆದಿದೆ. "ಮನೆ ತನಕ ಬಾರೆ" ಹಾಡು ೨೦೧೨ರ ಅತ್ಯುತ್ತಮ ಕನ್ನಡ ಹಾಡುಗಳಲ್ಲಿ ಒಂದು. ಸಿಡಿ ಮಾರಾಟ ಮತ್ತು ಡಿಜಿಟಲ್ ಡೌನ್‌ಲೋಡ್‌ಗಳಲ್ಲಿ ರ‌್ಯಾಂಬೊ ೨೦೧೨ ರ ಟಾಪ್ ಕನ್ನಡ ಆಲ್ಬಮ್‌ಗಳಲ್ಲಿ ಸ್ಥಾನ ಪಡೆದಿದೆ.[೨೩]
ಪ್ರತಿಕ್ರಿಯೆ
[ಬದಲಾಯಿಸಿ]ರ‌್ಯಾಂಬೊ ಕರ್ನಾಟಕದಾದ್ಯಂತ ಒಳ್ಳೆಯ ಆರಂಭ ಪಡೆಯಿತು.[೨೪] ರ‌್ಯಾಂಬೊ ಕರ್ನಾಟಕದ ೪೦ ಕಡೆಯಲ್ಲಿ ೨೫ ದಿನ ಓಡಿದೆ.[೨೫][೨೬][೨೭][೨೮][೨೯] [೩೦] ರ‌್ಯಾಂಬೊ ಪ್ರಮುಖ ಕೇಂದ್ರಗಳಲ್ಲಿ ೫೦ ದಿನ ಓಡಿದೆ.[೨೯][೩೧][೩೨][೩೩] ರಾಂಬೊ ೨೦೧೨ ರ ಅಗ್ರ ೫ ಹಿಟ್‌ಗಳಲ್ಲಿ ಒಂದಾಗಿದೆ.[೩೪] [೩೫] [೩೬] [೩೭] [೩೮] [೩೯] [೪೦]
ವಿಮರ್ಶೆಗಳು
[ಬದಲಾಯಿಸಿ]ಟೈಮ್ಸ್ ಆಫ್ ಇಂಡಿಯ ಮೂರೂವರೆ ನಕ್ಷತ್ರಗಳನ್ನು ನೀಡಿತು.[೪೧] ಬೆಂಗಳೂರು ಮಿರರ್ ೩ ನಕ್ಷತ್ರಗಳ ರೇಟಿಂಗ್ ಕೊಟ್ಟಿದೆ.[೪೨] ಇಂಡಿಯಾಗ್ಲಿಟ್ಜ್ ರ‌್ಯಾಂಬೊ ಒಳ್ಳೆಯ ಚಿತ್ರ ಎಂದಿದೆ.[೪೩] ಸಿಎನ್ಎನ್ ಐಬಿಎನ್ ಲೈವ್ ರ‌್ಯಾಂಬೊವನ್ನು ಒಳ್ಳೆಯ ಮನರಂಜನೆ ಎಂದು ಹೇಳಿದೆ.[೪೪] ಎನ್‌ಡಿಟಿವಿಯು ಚಲನಚಿತ್ರ ಪ್ರಾರಂಭದಿಂದ ಮುಗಿಸುವವರೆಗೆ ಉತ್ತಮ ಮನರಂಜನೆ ಕೊಡುತ್ತದೆ ಎಂದು ಹೇಳಿದೆ.[೪೫] ಡಿಎನ್‌ಎ ಇಂಡಿಯಾ ೭೦% ರೇಟಿಂಗ್ ನೀಡಿದೆ.[೪೬] ಚಿತ್ರತಾರ ಇದನ್ನು ನೋಡಲು ಯೋಗ್ಯ ಎಂದಿದೆ.[೪೭] ಚಿತ್ರಲೋಕವು ತರ್ಕ ಮರೆತು ಜಾದೂ ಆನಂದಿಸಿ ಎಂದಿದೆ.[೪೮] ಸೂಪರ್ ಗುಡ್ ಮೂವೀಸ್ ಇದನ್ನು ಒಳ್ಳೆಯ ಮನರಂಜನೆ ನೀಡುವ ಚಿತ್ರ ಎಂದು, ಮೂರೂವರೆ ನಕ್ಷತ್ರಗಳನ್ನು ನೀಡಿದೆ.[೪೯] ಒನ್ ಇಂಡಿಯಾ ಎಂಟರ್‌ಟೇನ್ಮೆಂಟ್ ರ‌್ಯಾಂಬೊವನ್ನು ಮನೋರಂಜಕ ಎಂದು ಹೇಳಿದೆ.[೫೦] "ಸಿನಿ ಲೋಕ" ವು ರ‌್ಯಾಂಬೊ ಒಂದು ತಪ್ಪಿಸಿಕೊಳ್ಳಲಾಗದ ಕಾಮಿಡಿ ಚಿತ್ರ ಎಂದು ಹೇಳಿದೆ.[೫೧] ಇಂಡಿಯನ್ ಎಕ್ಸ್‌ಪ್ರೆಸ್ ರ‌್ಯಾಂಬೊವನ್ನು ಒಳ್ಳೆಯ ಕಾಮಿಡಿ ಎಂದು ರೇಟ್ ಮಾಡಿದೆ.[೫೨] "ಭರತ್‌ಸ್ಟೂಡೆಂಟ್" ಇದನ್ನು ವಿಭಿನ್ನ ಪರಿಕಲ್ಪನೆ, ಮನರಂಜನೆಯ ನಿರೂಪಣೆಯಾಗಿದ್ದು, ಚಿತ್ರವನ್ನು ನೋಡಿ ಎಂದು ಹೇಳಿದೆ.[೫೩]
ಸಾಗರೋತ್ತರ ಬಿಡುಗಡೆ
[ಬದಲಾಯಿಸಿ]ರ‌್ಯಾಂಬೊವನ್ನು ಅಮೆರಿಕಾದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಲಾಯಿತು.[೫೪] [೫೫] ರ‌್ಯಾಂಬೊವನ್ನು ಆಸ್ಟ್ರೇಲಿಯಾದಲ್ಲಿ ಪ್ರದರ್ಶಿಸಲಾಯಿತು.[೫೬][೫೭][೫೮]
ಪ್ರಶಸ್ತಿಗಳು
[ಬದಲಾಯಿಸಿ]ರ‌್ಯಾಂಬೊ ಉದಯ ಚಲನಚಿತ್ರ ಪ್ರಶಸ್ತಿ ೨೦೧೩ ರಲ್ಲಿ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.[೫೯] ರ‌್ಯಾಂಬೊ ೨೦೧೨ ರ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.[೬೦][೬೧][೬೨] ರ‌್ಯಾಂಬೊ ಚಿತ್ರವು ೬೦ ನೇ ಐಡಿಯಾ ಫಿಲ್ಮ್‌ಫೇರ್ ಪ್ರಶಸ್ತಿ ೨೦೧೩ ಕ್ಕೆ ನಾಮನಿರ್ದೇಶನ ಮಾಡಲಾಯಿತು.[೬೩] ರ‌್ಯಾಂಬೊ ಚಿತ್ರವನ್ನು ಸಂತೋಷಮ್ ಫಿಲ್ಮ್ ಅವಾರ್ಡ್ಸ್ ೨೦೧೩ಗೆ ನಾಮನಿರ್ದೇಶನ ಮಾಡಲಾಯಿತು.[೬೪] ರ‌್ಯಾಂಬೊ ಚಿತ್ರವು ಈ ಟಿವಿ ಕನ್ನಡ ಸಂಗೀತ ಸಮ್ಮಾನ್ ೨೦೧೩ ಪ್ರಶಸ್ತಿಗಳಿಗೆ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.[೬೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Sandalwood: Hits and misses of 2012". newindianexpress.com. Archived from the original on 2012-12-24. Retrieved 2020-10-17.
- ↑ "Kannada actor Sharan's 'Rambo' to feature top comedians". dna. 23 December 2011.
- ↑ ೩.೦ ೩.೧ ೩.೨ ೩.೩ "cinecircle - Kannada Movies News - Kannada Movies Gallery - TV News - Kannada Movie Reviews - cinecircle.in". cinecircle.in.
- ↑ "Kannada Movie/Cinema News - ?RAMBO? RAJA IS SHARAN! - Chitratara.com". chitratara.com."chitraloka.com - Kannada Movie News, Reviews - Image - Home". chitraloka.com. Archived from the original on 2015-10-01. Retrieved 2020-10-17.
- ↑ "Shruthi to play DC in 'Rambo'". IBNLive. Archived from the original on 2014-11-12. Retrieved 2020-10-17.
- ↑ "'I haven't planned my next movie'". Deccan Herald.
- ↑ "Madhuri in Rambo". Sify. Archived from the original on 2012-06-24. Retrieved 2020-10-17.
- ↑ "'Rambo' gets the release date - Sandalwood News & Gossips". Bharatstudent. Archived from the original on 2018-10-28. Retrieved 2020-10-17.
- ↑ Super User. "Rambo Releasing on September 7th - chitraloka.com - Kannada Movie News, Reviews - Image". chitraloka.com. Archived from the original on 2013-12-03. Retrieved 2020-10-17.
{{cite web}}
:|author=
has generic name (help) - ↑ "Kannada Movie/Cinema News - THEATRE TANAKA BANNI THEATRE TANAKA - THORISTENE RAMBO NA! RELEASING 7th SEPTEMBER - Chitratara.com". chitratara.com.
- ↑ "Kannada Movie/Cinema News - `RAMBO` LADDU FROM SHARAN-NAGENDRA ON 7 - Chitratara.com". chitratara.com.
- ↑ [೩][೮][೯][೧೦][೧೧]
- ↑ "Sharan and Tabla Nani team up for Rambo". Rediff. 9 July 2012.
- ↑ "Rambo audio released". Sify. Archived from the original on 2012-06-30. Retrieved 2020-10-17.
- ↑ "chitraloka.com - Kannada Movie News, Reviews - Image - Home". chitraloka.com. Archived from the original on 2012-06-30. Retrieved 2020-10-17.
- ↑ "Kannada Movie/Cinema News - BANDHANO BANDHANU `RAMBHO` BANDHANU - Chitratara.com". chitratara.com.
- ↑ All for Rambo's sake
- ↑ "Arjun Janya fumbles at Rambo Audio launch". Archived from the original on 2018-10-28. Retrieved 2020-10-17.
- ↑ "Gandhinagar Grapevine". Deccan Herald.
- ↑ Rambo audio released
- ↑ "'Rambo' Laddu from Laddu cinemas!". supergoodmovies.com. Archived from the original on 2016-03-04. Retrieved 2020-10-17.
- ↑ [೩][೧೪][೧೫][೧೬][೧೭][೧೮][೧೯] [೨೦][೨೧]
- ↑ "'Rambo' audio response - Sandalwood News & Gossips". Bharatstudent. Archived from the original on 2018-06-16. Retrieved 2020-10-17.
- ↑ "Bengaluru Box office (September 7 to 9)". sify.com. Archived from the original on 2014-01-24. Retrieved 2021-08-10.
- ↑ "Laddoo 'Rambo' 25 days". supergoodmovies.com. Archived from the original on 2016-03-04. Retrieved 2020-10-17.
- ↑ "Kannada Movie/Cinema News - `RAMBO`25 DAYS SUCCESS AND SHARAN - Chitratara.com". chitratara.com.
- ↑ "Kannada Movie/Cinema News - LADDOO CREATIONS REAL LADDOO RAMBO 25 DAYS - Chitratara.com". chitratara.com.
- ↑ Super User. "Rambo Turning Out To Be a Surprise Hit - chitraloka.com - Kannada Movie News, Reviews - Image". chitraloka.com. Archived from the original on 2019-03-27. Retrieved 2020-10-17.
{{cite web}}
:|author=
has generic name (help) - ↑ ೨೯.೦ ೨೯.೧ "cinecircle - Kannada Movies News - Kannada Movies Gallery - TV News - Kannada Movie Reviews - cinecircle.in". cinecircle.in. Archived from the original on 2013-01-21. Retrieved 2020-10-17.
- ↑ "'Rambo' scores a hit!! - Sandalwood News & Gossips". Bharatstudent. Archived from the original on 2015-10-03. Retrieved 2020-10-17.
- ↑ "'Rambo' 50 Going Strong". supergoodmovies.com. Archived from the original on 2016-03-04. Retrieved 2020-10-17.
- ↑ Super User. "Rambo 50 Days Celebration - chitraloka.com - Kannada Movie News, Reviews - Image". chitraloka.com. Archived from the original on 2019-03-27. Retrieved 2020-10-17.
{{cite web}}
:|author=
has generic name (help) - ↑ "'Rambo' completes half century - Kannada Movie News". Bharatstudent. Archived from the original on 2019-03-08. Retrieved 2020-10-17.
- ↑ "Ten Tops, Ten Avg, Five Ok and Dozen Super Flops of 2012". supergoodmovies.com. Archived from the original on 2 ಫೆಬ್ರವರಿ 2013.
- ↑ "HITS of 2012 KANNADA CINEMA - RAMBO". Archived from the original on 2013-03-23. Retrieved 2020-10-17.
- ↑ "Sandalwood: Hits and misses of 2012". The New Indian Express. Archived from the original on 2012-12-24. Retrieved 2020-10-17.
- ↑ "Kannada Movie/Cinema News - 30 PERCENT SUCCESS IN 2012 ? TAKE A LOOK AT FILMS OF THE YEAR! - Chitratara.com". chitratara.com.
- ↑ "The Top Kannada grossers of 2012". Rediff. 17 January 2013.
- ↑ "cinecircle - Kannada Movies News - Kannada Movies Gallery - TV News - Kannada Movie Reviews - cinecircle.in". cinecircle.in. Archived from the original on 2013-01-21. Retrieved 2020-10-17.
- ↑ "A few hits, many misses". Deccan Herald.
- ↑ "Rambo Movie Review". The Times of India.
- ↑ Rambo steals the heart Archived 15 September 2012 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Rambo review. Rambo Kannada movie review, story, rating - IndiaGlitz.com". IndiaGlitz. Archived from the original on 2013-01-26. Retrieved 2020-10-17.
- ↑ "Kannada Review: 'Rambo' is a complete entertainer". IBNLive. Archived from the original on 2012-09-23. Retrieved 2020-10-17.
- ↑ "NDTVMovies.com : Bollywood News, Reviews, Celebrity News, Hollywood news, Entertainment News, Videos & Photos". ndtv.com. Archived from the original on 29 January 2013. Retrieved 20 September 2012.
- ↑ "Review: 'Rambo' (Kannada)". dna. 8 September 2012.
- ↑ "Kannada Movie/Cinema News - `RAMBO` WORTH WATCHING CINEMA - Chitratara.com". chitratara.com.
- ↑ Super User. "Rambo Movie Review - chitraloka.com - Kannada Movie News, Reviews - Image". chitraloka.com. Archived from the original on 2012-09-21. Retrieved 2020-10-17.
{{cite web}}
:|author=
has generic name (help) - ↑ "Rambo Movie Review". supergoodmovies.com. Archived from the original on 2016-05-30. Retrieved 2020-10-17.
- ↑ "Rambo Movie Review". www.filmibeat.com. Archived from the original on 2013-10-12. Retrieved 2020-10-17.
- ↑ Rambo - An Unmissable Laugh Riot Archived 20 April 2013 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "'Rambo' (Kannada)". The New Indian Express. Archived from the original on 2016-03-15. Retrieved 2020-10-17.
- ↑ "Rambo Kannada Movie Reviews,Rambo Sandalwood Movie Review,Movie Review Rating, Kannada Film Review Rating". Bharatstudent. Archived from the original on 2016-03-03. Retrieved 2020-10-17.
- ↑ Super User. "Rambo Releasing In USA - chitraloka.com - Kannada Movie News, Reviews - Image". chitraloka.com. Archived from the original on 2022-09-26. Retrieved 2020-10-17.
{{cite web}}
:|author=
has generic name (help) - ↑ "'Rambo' going to USA - Sandalwood News & Gossips". Bharatstudent. Archived from the original on 2019-03-27. Retrieved 2020-10-17.
- ↑ Super User. "Rambo Releasing in Australia - chitraloka.com - Kannada Movie News, Reviews - Image". chitraloka.com. Archived from the original on 2013-02-13. Retrieved 2020-10-17.
{{cite web}}
:|author=
has generic name (help) - ↑ "Kannada Movie/Cinema News - RAMBO ?Releasing in AUSTRALIA - Chitratara.com". chitratara.com.
- ↑ "Rambo on the road to Australia". The Times of India. Archived from the original on 2013-04-11. Retrieved 2020-10-17.
- ↑ "Udaya Film Awards Pics: Upendra, Radhika Pandit won Best Actor Awards". www.filmibeat.com. Archived from the original on 2013-10-21. Retrieved 2020-10-17.
- ↑ "Miss Diva 2015". itimes.com.
- ↑ "Bangalore Times Film Awards 2012 goes to..." The Times of India.
- ↑ "Best Actor in a comic role— Sharan (Rambo): It took Sharan a good 100 films to turn hero with his home production Rambo, staying true to the kind of actor he is — one who entertains with comedy - Photogallery". indiatimes.com.
- ↑ "60th Idea Filmfare Awards 2013 (South) Nominations". filmfare.com. Archived from the original on 6 ಏಪ್ರಿಲ್ 2016.
- ↑ "Santosham 11th anniversary awards 2013 presentation - Telugu cinema news". idlebrain.com.
- ↑ Rambo nominated for ETV kannada sangeet samman 2013 awards Archived 12 July 2013 ವೇಬ್ಯಾಕ್ ಮೆಷಿನ್ ನಲ್ಲಿ.