ವಿಷಯಕ್ಕೆ ಹೋಗು

ರಾಜೇಂದ್ರಮಲ್ ಲೋಧಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಯಮೂರ್ತಿ
ರಾಜೇಂದ್ರ ಮಲ್ ಲೋಧಾ

ಅಧಿಕಾರ ಅವಧಿ
೨೭ ಏಪ್ರಿಲ್ ೨೦೧೪ – ೨೭ ಸೆಪ್ಟೆಂಬರ್ ೨೦೧೪
Appointed by ಪ್ರಣಬ್ ಮುಖರ್ಜಿ (ಭಾರತದ ರಾಷ್ಟ್ರಪತಿ)
ಪೂರ್ವಾಧಿಕಾರಿ ಪಿ ಸದಾಶಿವಂ
ಉತ್ತರಾಧಿಕಾರಿ ಹೆಚ್. ಎಲ್. ದತ್ತು

ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರು
ಅಧಿಕಾರ ಅವಧಿ
೧೭ ಡಿಸೆಂಬರ್ ೨೦೦೮ – ೨೭ ಏಪ್ರಿಲ್ ೨೦೧೪

ಪಟ್ನಾ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು
ಅಧಿಕಾರ ಅವಧಿ
೧೩ ಮೇ ೨೦೦೮ – ೧೬ ಡಿಸೆಂಬರ್ ೨೦೦೮

ರಾಜಸ್ಥಾನ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೨ ಫೆಬ್ರುವರಿ ೨೦೭ – ೧೨ ಮೇ ೨೦೦೮

ಮುಂಬಯಿ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೧೬ ಫೆಬ್ರುವರಿ ೧೯೯೪ – ೧ ಫ಼ೆಬ್ರುವರಿ ೨೦೦೭

ರಾಜಸ್ಥಾನ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೩೧ ಜನವರಿ ೧೯೯೪ – ೧೫ ಫೆಬ್ರುವರಿ ೧೯೯೪
ವೈಯಕ್ತಿಕ ಮಾಹಿತಿ
ಜನನ (1949-09-28) ೨೮ ಸೆಪ್ಟೆಂಬರ್ ೧೯೪೯ (ವಯಸ್ಸು ೭೫)
ಜೋಧಪುರ್, ರಾಜಸ್ಥಾನ
ರಾಷ್ಟ್ರೀಯತೆ ಭಾರತೀಯ
ಅಭ್ಯಸಿಸಿದ ವಿದ್ಯಾಪೀಠ ಜೋಧಪುರ್ ವಿಶ್ವವಿದ್ಯಾಲಯ
ಧರ್ಮ ಜೈನ ಧರ್ಮ

ರಾಜೇಂದ್ರ ಮಲ್ ಲೋಧಾ (ಜನನ ೨೮ ಸೆಪ್ಟೆಂಬರ್ ೧೯೪೯) ಭಾರತದ ಸರ್ವೋಚ್ಛ ನ್ಯಾಯಾಲಯದ ೪೧ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು. ಇದಕ್ಕೆ ಮುನ್ನ ಲೋಧಾ ಪಟ್ನಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು.[] ಇವರು ರಾಜಸ್ಥಾನ ಉಚ್ಚ ನ್ಯಾಯಾಲಯ ಮತ್ತು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕೂಡ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Justice RM Lodha sworn in as 41st chief justice of Supreme Court". IANS. biharprabha.com. Retrieved 27 April 2014.


ಕಾನೂನು ಕಚೇರಿಗಳು
Preceded by ಭಾರತದ ಮುಖ್ಯ ನ್ಯಾಯಾಧೀಶರು
೨೭ ಏಪ್ರಿಲ್ ೨೦೧೪-೨೭ ಸೆಪ್ಟೆಂಬರ್ ೨೦೧೪
Succeeded by