ವಿಷಯಕ್ಕೆ ಹೋಗು

ಪಿ ಸದಾಶಿವಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಯಮೂರ್ತಿ
ಪಿ ಸದಾಶಿವಂ
೨೦೧೫ರಲ್ಲಿ ನ್ಯಾಯಮೂರ್ತಿ ಪಿ ಸದಾಶಿವಂ
ಕೇರಳದ ರಾಜ್ಯಪಾಲ
In office
೩೧ ಆಗಸ್ಟ್ ೨೦೧೪ – current
Appointed byಪ್ರಣಬ್ ಮುಖರ್ಜಿ
ಭಾರತದ ರಾಷ್ಟ್ರಪತಿ
Preceded byಶೀಲಾ ದೀಕ್ಷಿತ್
ಭಾರತದ ಮುಖ್ಯ ನ್ಯಾಯಾಧೀಶರು
In office
೧೯ ಜುಲೈ ೨೦೧೩ – ೨೬ ಏಪ್ರಿಲ್ ೨೦೧೪
Appointed byಪ್ರಣಬ್ ಮುಖರ್ಜಿ
ಭಾರತದ ರಾಷ್ಟ್ರಪತಿ
Preceded byಅಲ್ತಮಾಸ್ ಕಬೀರ್
Succeeded byರಾಜೇಂದ್ರಮಲ್ ಲೋಧಾ
Personal details
Born (1949-04-27) 27 April 1949 (age 76)
ಭವಾನಿ, ಈರೋಡ್ ಜಿಲ್ಲೆ, ತಮಿಳು ನಾಡು, ಭಾರತ
Nationalityಭಾರತೀಯ
Spouseಸರಸ್ವತಿ
Residence(s)ತಿರುವನಂತಪುರಮ್, ಕೇರಳ
Alma materಮದ್ರಾಸ್ ವಿಶ್ವವಿದ್ಯಾಲಯ
Professionನ್ಯಾಯಾಧೀಶ

ಪಿ ಸದಾಶಿವಂ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದವರು ಮತ್ತು ಕೇರಳ ರಾಜ್ಯದ ೨೧ನೇ ರಾಜ್ಯಪಾಲರು.

ಇವರು ೨೭ ಏಪ್ರಿಲ್ ೧೯೪೯ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಇವರು ತಮ್ಮ ಬಿಎ ಪದವಿಯನ್ನು ಅಯ್ಯ ನಾದರ್ ಜಾನಕಿ ಅಮ್ಮಾಳ್, ಶಿವಕಾಶಿಯಲ್ಲಿ ಪಡೆದರು. ನಂತರ ಚೆನೈನ ಸರ್ಕಾರಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.

ಉಲ್ಲೇಖಗಳು

[ಬದಲಾಯಿಸಿ]