ವಿಷಯಕ್ಕೆ ಹೋಗು

ರಂಗಪ್ಪ ಹೋಗ್ಬಿಟ್ನಾ?! (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಗಪ್ಪ ಹೋಗ್ಬಿಟ್ನಾ?!
ನಿರ್ದೇಶನಎಂ. ಎಲ್. ಪ್ರಸನ್ನ
ನಿರ್ಮಾಪಕಕಾನ್ಫಿಡೆಂಟ್ ಫಿಲಮ್ಸ್,, ಮಹೇಶ್ ಕೊಠಾರಿ
ಲೇಖಕಎಂ. ಎಲ್. ಪ್ರಸನ್ನ
ಪಾತ್ರವರ್ಗರಮೇಶ್ ಅರವಿಂದ್, ಸಂಜನಾ ಗಲ್ರಾನಿ, ರವಿಕಿರಣ್, ನೀನಾಸಂ ಸತೀಶ್
ಸಂಗೀತಎಂ. ಎಲ್. ಪ್ರಸನ್ನ
ಛಾಯಾಗ್ರಹಣಎ. ಸಿ. ಮಹೇಂದ್ರನ್
ಸಂಕಲನಹರ್ಷ
ಸ್ಟುಡಿಯೋಶಾಂತಾ ಎಂಟರ್‌ಪ್ರೈಸಸ್
ಬಿಡುಗಡೆಯಾಗಿದ್ದು2011 ರ ಫೆಬ್ರುವರಿ 11
ಅವಧಿ122 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ರಂಗಪ್ಪ ಹೋಗ್ಬಿಟ್ನಾ?! 2011 ರ ಕನ್ನಡ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಎಂಎಲ್ ಪ್ರಸನ್ನ ನಿರ್ದೇಶಿಸಿದ್ದಾರೆ.[][] ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಸಂಜನಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕಥೆಯು ಹಾಲಿವುಡ್ ಹಾಸ್ಯ ಚಲನಚಿತ್ರ ಡೆತ್ ಅಟ್ ಎ ಫ್ಯೂನರಲ್ (2010) ನಿಂದ ಸ್ಫೂರ್ತಿ ಪಡೆದಿದೆ. ಶಾಂತಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಮಹೇಶ್ ಕೊಠಾರಿ ಚಿತ್ರವನ್ನು ನಿರ್ಮಿಸಿದ್ದಾರೆ. ಎಂಎಲ್ ಪ್ರಸನ್ನ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.[]

ಕಥಾವಸ್ತು

[ಬದಲಾಯಿಸಿ]

ಚಿತ್ರವು ರಂಗಪ್ಪ ಎಂಬ ಬಹುತೇಕ ಸಾಯುತ್ತಿರುವ ಮುದುಕನ ಕಥೆಯನ್ನು ಹೇಳುವ ನಗೆ ದಂಗಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]
  • "ರಂಗಪ್ಪ ಹೋಗ್ಬಿಟ್ನಾ" - ಗಾಯಕ : ಹೇಮಂತ್ ಕುಮಾರ್, ಸಂಗೀತ ಮತ್ತು ಸಾಹಿತ್ಯ : ಎಂ.ಎಲ್.ಪ್ರಸನ್ನ

ಉಲ್ಲೇಖಗಳು

[ಬದಲಾಯಿಸಿ]
  1. "Review: 'Rangappa Hogbitna' is a sorry effort at situational comedy".
  2. "Are you ready for these Kannada films? - Rediff.com".
  3. "Archived copy". www.supergoodmovies.com. Archived from the original on 15 August 2010. Retrieved 12 January 2022.{{cite web}}: CS1 maint: archived copy as title (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]