ಮಟರ್ ಪನೀರ್

ವಿಕಿಪೀಡಿಯ ಇಂದ
Jump to navigation Jump to search
ಮಟರ್ ಪನೀರ್
Matar-Paneer.JPG
ಮುಖ್ಯ ಘಟಕಾಂಶಗಳೊಂದಿಗೆ ಮಟರ್ ಪನೀರ್ ಖಾದ್ಯ
ಮೂಲ
ಪರ್ಯಾಯ ಹೆಸರು(ಗಳು)ಮಟರ್ ಪನೀರ್
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಉತ್ತರ ಭಾರತ[೧]
ವಿವರಗಳು
ಮುಖ್ಯ ಘಟಕಾಂಶ(ಗಳು)ಪನೀರ್, ಬಟಾಣಿ, ಟೊಮೇಟೊ ಆಧಾರಿತ ಸಾಸ್, ಗರಂ ಮಸಾಲಾ ಸಂಬಾರ ಪದಾರ್ಥ ಮಿಶ್ರಣ

ಮಟರ್ ಪನೀರ್ (ಹಿಂದಿ:मटर पनीर)[೨][೩] ಉತ್ತರ ಭಾರತದ ಒಂದು ಸಸ್ಯಾಹಾರಿ ಖಾದ್ಯವಾಗಿದೆ. ಇದು ಬಟಾಣಿ ಮತ್ತು ಪನೀರ್‌ನ್ನು ಟೊಮೇಟೊ ಆಧಾರಿತ ಸಾಸ್‍ನಲ್ಲಿ ಹೊಂದಿರುತ್ತದೆ.[೪] ಸಂಬಾರ ಪದಾರ್ಥವಾಗಿ ಗರಂ ಮಸಾಲಾವನ್ನು ಸೇರಿಸಲಾಗುತ್ತದೆ.

ಇದನ್ನು ಹಲವುವೇಳೆ ಅನ್ನ ಮತ್ತು ಭಾರತೀಯ ಬ್ರೆಡ್‍ನ ವಿಧದೊಂದಿಗೆ (ಪ್ರದೇಶವನ್ನು ಅವಲಂಬಿಸಿ ನಾನ್, ಪರಾಠಾ, ಪೂರಿ ಅಥವಾ ರೋಟಿ) ಬಡಿಸಲಾಗುತ್ತದೆ. ಹಲವುವೇಳೆ ಆಲೂಗಡ್ಡೆ, ಮೆಕ್ಕೆ ಜೋಳ, ಮೊಸರು ಅಥವಾ ಕೆನೆಯಂತಹ ಇತರ ವಿವಿಧ ಘಟಕಾಂಶಗಳನ್ನು ಸೇರಿಸಲಾಗುತ್ತದೆ.[೫][೬]

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Gowardhan, Maunika. "Punjab Matar Paneer | Indian Recipes". Maunika Gowardhan (in ಇಂಗ್ಲಿಷ್). Retrieved 2018-09-16.
  2. "Mutter Paneer - The Popular Indian Curry of Peas and Cheese". The Spruce Eats. Retrieved 2018-09-16.
  3. "Matar paneer recipe | Mutter paneer recipe | How to make matar paneer". Swasthi's Recipes (in ಇಂಗ್ಲಿಷ್). 2015-09-26. Retrieved 2018-09-16.
  4. The World Religions Cookbook - Arno Schmidt, Paul Fieldhouse. p.120.
  5. Bansal, Priya (2017-11-08). "Health benefits of Matar Paneer". Priya Bansal. Retrieved 2018-09-16.
  6. "Mattar Paneer - Spiced Peas with Homemade Cheese or Tofu". www.indianasapplepie.com (in ಇಂಗ್ಲಿಷ್). Retrieved 2018-09-16.