ಭಾರತೀಯ ನದಿಗಳ ಪಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾ ಸಾಗರದ ವರೆಗೂ ಮತ್ತು ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದ ವರೆಗೂ ಹರಿಯುವ ನದಿಗಳ ಪಟ್ಟಿಯನ್ನು ನೀಡಲಾಗಿದೆ.


ಭಾರತದ ಮುಖ್ಯ ಹಾಗೂ ದೊಡ್ಡ ನದಿಗಳೆಂದರೆ:

 • ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು : ಬ್ರಹ್ಮಪುತ್ರ, ಕಾವೇರಿ, ಗಂಗಾ, ಮಹಾನದಿ, ಗೋದಾವರಿ, ಕೃಷ್ಣಾ, ಮೇಘನ. 
 • ಅರಬ್ಬಿ ಸಮುದ್ರವನ್ನು ಸೇರುವ ನದಿಗಳು : ನರ್ಮದಾ, ತಪತಿ, ಸಾಬರಮತಿ, ಶರಾವತಿ.

ಬಂಗಾಳ ಕೊಲ್ಲಿಯನ್ನು ಸೇರುವ ನದಿಗಳು[ಬದಲಾಯಿಸಿ]

ಮೇಘನ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಮೇಘನ-ಸುರ್ಮ-ಬರಾಕ್ ನದಿ ಜಲಾನಯನ ಪ್ರದೇಶ ಭಾರತ ಮತ್ತು ಬಾಂಗ್ಲಾದೇಶದಲ್ಲಿದೆ.

 • ಮೇಘನ ನದಿ(ಬಾಂಗ್ಲಾದೇಶ)
  • ಪದ್ಮಾ ನದಿ
  • ಧಾಲೇಶ್ವರಿ ನದಿ
  • ದಾಕತೀಯ ನದಿ
  • ಗುಮತಿ ನದಿ
  • ಫೆನಿ ನದಿ
  • ಬ್ರಹ್ಮಪುತ್ರ ನದಿ (ಬಾಂಗ್ಲಾದೇಶ)
  • ಟೈಟಾಸ್ ನದಿ
  • ಸುರ್ಮಾ ನದಿ
   • ಕಂಗ್ಷಾ ನದಿ
    • ಸೋಮೇಶ್ವರಿ ನದಿ
  • ಕುಷಿಯಾರ ನದಿ
   • ಮನು ನದಿ
  • ಬರಾಕ್ ನದಿ
  • ತುವೈ ನದಿ
  • ಇರಾಂಗ್ ನದಿ

ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

 • ಬ್ರಹ್ಮಪುತ್ರ ನದಿ
 • ಭುಗ್ದೈ ನದಿ
  • ಕಕೊದೊಂಗಾ ನದಿ
 • ಧನಸಿರಿ ನದಿ
 • ಮೋರಾ ಧನಸಿರಿ ನದಿ
 • ಧಾರ್ಲಾ ನದಿ (ಬಾಂಗ್ಲಾದೇಶ)
  • ಜಲ್ಧಾಕಾ ನದಿ
 • ದಿಬಾಂಗ್ ನದಿ
 • ದಿಕು ನದಿ
 • ನಂದಂಗ್ ನದಿ
 • ದಿಹಿಂಗ್ ನದಿ
  • ತಿರಾಪ್ ನದಿ
  • ನಾಫುಕ್ ನದಿ
 • ದಿಸಾಂಗ್ ನದಿ
 • ದೋರಿಕ ನದಿ
 • ಕಮೆಂಗ್ ನದಿ
 • ಕೋಪಿಲಿ ನದಿ
 • ಕೋಲಾಂಗ್ ನದಿ
 • ಲೋಹಿತಾ ನದಿ
 • ಮಾನಸಾ ನದಿ
 • ಪಾಗ್ಲಾದಿಯಾ ನದಿ
 • ದಿಫ್ಲು ನದಿ
  • ಮೋರಾ ದಿಫ್ಲು ನದಿ
 • ಸಂಕೋಷ್ ನದಿ
  • ರೈದಾಕ್ ನದಿ
 • ಸಬನ್ಸಿರಿ ನದಿ
 • ತೀಸ್ತಾ ನದಿ
  • ರಂಗೀತ್ ನದಿ
  • ಲಾಚೆನ್ ನದಿ
  • ಲಾಚುಂಗ್ ನದಿ
 • ತೋರ್ಸಾ ನದಿ
  • ಘಾರ್ಘಾರಿಯಾ ನದಿ
  • ಬುರಿ ತೋರ್ಸಾ ನದಿ
 • ಯಾರ್ಲುಂಗ್ ಸಾಂಗ್ಪೋ ನದಿ
 • ಯಮುನ ನದಿ

ಗಂಗಾ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಗಂಗಾ  (ಕಿತ್ತಳೆ ಬಣ್ಣ), ಬ್ರಹ್ಮಪುತ್ರ (ನೇರಳೆ ಬಣ್ಣ) ಮತ್ತು ಮೇಘನ (ಹಸಿರು ಬಣ್ಣ)  ಜಲಾನಯನ ಪ್ರದೇಶಗಳು.
ಯಮುನಾ ನದಿಯ  ಜಲಾನಯನ ನಕ್ಷೆ.
 • ಗಂಗಾ ನದಿ
  • ಹೂಗ್ಲಿ ನದಿ
   • ದಾಮೋದರ್ ನದಿ
    • ಬಾರಕರ್  ನದಿ
   • ಜಾನ್ಹವಿ ನದಿ
   • ಜಲಂಗಿ ನದಿ
   • ಚರ್ನಿ ನದಿ
   • ಇಚಮತಿ ನದಿ
   • ರುಪ್ನಾರಾಯಣ್ ನದಿ
   • ಅಜಯ್ ನದಿ
   • ಮಯೂರಾಕ್ಷಿ  ನದಿ
   • ದ್ವಾರಕೇಶ್ವರ್ ನದಿ
   • ಮುಂಢೇಶ್ವರಿ ನದಿ
  • ಮೇಘನಾ ನದಿ
  • ಪದ್ಮಾ ನದಿ
  • ಪುನರ್ಭಾಬ ನದಿ
  • ಅತ್ರೈ ನದಿ
  • ಮಹಾನಂದ ನದಿ
  • ಕೋಸಿ ನದಿ
  • ಬಾಗ್ಮತಿ ನದಿ
  • ಭುರಿಃ ಗಂಡಕ್ ನದಿ
   • ಫಾಲ್ಗು ನದಿ
  • ಗಂಡಕಿ ನದಿ
  • ಸೋನ ನದಿ
   • ಉತ್ತರ ಕೋಯಲ್ ನದಿ
    • ಅಮನಾತ ನದಿ
   • ರಿಹಾಂದ ನದಿ
   • ಗೋಪಾದ್ ನದಿ
    • ಗೋಯ್ನಿ ನದಿ
    • ನೇರ್ ನದಿ
   • ಬನಾಸ್ ನದಿ
   • ಜೊಹಿಲ್ಲಾ ನದಿ
  • ಘಾಘ್ರಾ ನದಿ
   • ಪಶ್ಚಿಮ ರಪ್ತಿ ನದಿ
    • ರೋಹಿನಿ ನದಿ
   • ಸರ್ದಾ ನದಿ
    • ಲಾದಿಯಾ ನದಿ
    • ಸರಯು ನದಿ
    • ಗೋರಿ ನದಿ
    • ಧರ್ಮ ನದಿ
  • ಗೋಮತಿ ನದಿ
   • ಸರಯನ್ ನದಿ
   • ಕಥ್ನಾ ನದಿ
  • ಯಮುನಾ ನದಿ
   • ಬಾನ್ ಗಂಗಾ ನದಿ
   • ಕೇನ್ ನದಿ
   • ಬೆಟ್ವಾ ನದಿ
    • ಧಾಸನ್ ನದಿ
    • ಹಲಾಲಿ ನದಿ
    • ಕಲಿಯಾಸೋಟೆ ನದಿ
   • ಸಿಂಧ್ ನದಿ
    • ಕ್ವಾರಿ ನದಿ
   • ಹಿಂಡನ್ ನದಿ
   • ಕಾರ್ಬನ್ ನದಿ
    • ಪಹುಜ್ ನದಿ
   • ಛಂಬಲ್ ನದಿ
    • ಕುನೋ ನದಿ
    • ಬನಾಸ್ ನದಿ
     • ಬೆರಾಚ್ ನದಿ
     • ಬಂದಿ ನದಿ
      • ಮಷಿ ನದಿ
     • ಮೊರೆಲ್ ನದಿ
     • ಕೊಟಾರಿ ನದಿ
    • ಶಿಪ್ರಾ ನದಿ
     • ಅಹಾರ್ ನದಿ
    • ಕಾಳಿ ಸಿಂಧ್ ನದಿ
    • ಪರ್ಬಾತಿ ನದಿ
   • ಗಂಭೀರ್ ನದಿ
    • ಪರ್ಬಾತಿ ನದಿ (ರಾಜಸ್ಥಾನ)
  • ರಾಮಗಂಗಾ ನದಿ
   • ಕೋಹಃ ನದಿ
   • ಮಂಡಲ್ ನದಿ
  • ಅಲಕಾನಂದ ನದಿ
   • ಮಂದಾಕಿನಿ ನದಿ
   • ಪಿಂದಾರ್ ನದಿ
   • ನಂದಾಕಿನಿ ನದಿ
   • ಧೌಲಿಗಂಗಾ ನದಿ
    • ರಿಷಿಗಂಗಾ ನದಿ
  • ಭಗೀರತಿ ನದಿ
   • ಭಿಲಾಂಗ ನದಿ
   • ಜಾನ್ಹವಿ ನದಿ

ಪಶ್ಚಿಮ ಬಂಗಾಳ ಕರಾವಳಿ[ಬದಲಾಯಿಸಿ]

 • ಸುವರ್ಣಾರೇಖ ನದಿ
  • ಖಾರ್ಕಿ ನದಿ
 • ಕಂಗ್ಸಾಬಾತಿ ನದಿ
  • ಭಗೀರತಿ ನದಿ
  • ಹೂಗ್ಲಿ ನದಿ
  • ಥೇನಾದ್ ನದಿ
  • ಮಹಾನಂದ ನದಿ

ಒರಿಸ್ಸಾ ಕರಾವಳಿ[ಬದಲಾಯಿಸಿ]

 • ಬೈಟಾರಾನಿ ನದಿ
 • ಭಾರ್ಗವಿ ನದಿ
 • ಬ್ರಹ್ಮನಿ ನದಿ
 • ದಯಾ ನದಿ
 • ದೇವಿ ನದಿ
 • ಹಾಸ್ದಿಯೊ ನದಿ
 • ಇಬ್ ನದಿ
 • ಜೊಂಕ್ ನದಿ
 • ಕಥಾಜೋದಿ ನದಿ
 • ಕೋಯ್ನಾ ನದಿ
 • ಕೌಖೈ ನದಿ
 • ಕುಶಾಭದ್ರ ನದಿ
 • ಮಾಂದ್ ನದಿ
 • ಉತ್ತರ ಕರೋ ನದಿ
 • ಓಂಗ್ ನದಿ
 • ಪೈರಿ ನದಿ
 • ಶಂಖ್ ನದಿ
 • ಶಿವಾಂತ್ ನದಿ
 • ಸಂದುರ್ ನದಿ
 • ಸುರುಬಾಲಿಜೋರಾ ನದಿ
 • ದಕ್ಷಿಣ ಕರೋ ನದಿ
 • ದಕ್ಷಿಣ ಕೋಯಲ್ ನದಿ
 • ತೇಲ್ ನದಿ

ಒಡಿಶಾದ ಆರು ಪ್ರಮುಖ ನದಿಗಳು

 • ಸುವರ್ಣಾರೇಖ ನದಿ
 • ಬುಧಬಲಂಗಾ ನದಿ
 • ಬೈಟರಾನಿ ನದಿ
 • ಬ್ರಾಹ್ಮಾನಿ ನದಿ
 • ಮಹಾನದಿ
 • ಋಷಿಕುಲ್ಯಾ ನದಿ

ಗೋದಾವರಿ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಗೋದಾವರಿ ನದಿ
 • ಎಡ ಜಲಾನಯನ ನದಿಗಳು:
  • ಪೂರ್ನ ನದಿ
  • ಪ್ರಾಣಾಹಿತಾ ನದಿ
   • ವೈಂಗಂಗಾ ನದಿ
    • ಕನ್ಹಾನ್ ನದಿ
     • ಕೊಲಾರ್ ನದಿ
     • ಪೆಂಚ್ ನದಿ
      • ಕುಲ್ಬೀರಾ ನದಿ
     • ನಾಗ್ ನದಿ
   • ವರ್ದಾ ನದಿ
    • ಪೆಂಗಂಗಾ ನದಿ
   • ಪೆದ್ದ ವಾಗು ನದಿ
  • ಇಂದ್ರಾವತಿ ನದಿ
   • ಬಂದಿಯಾ ನದಿ
  • ಶಬರಿ ನದಿ
 • ಬಲ ಜಲಾನಯನ ನದಿಗಳು:
  • ಪ್ರವರಾ ನದಿ
  • ಮಂಜ್ರಾ ನದಿ
  • ಮನೈರ್ ನದಿ
 • ಉಳಿದ ಉಪನದಿಗಳು:
  • ತಾಲಿಪೆರು ನದಿ
  • ಕಿನ್ನರಾಸನಿ ನದಿ
  • ದಾರ್ನಾ ನದಿ
  • ಸಿಂಧ್ಪಾನ ನದಿ

ಕೃಷ್ಣ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಮಹಾರಾಷ್ಟ್ರ ರಾಜ್ಯದ ಜಲಾನಯನ ಪ್ರದೇಶ (ಎಡ ಭಾಗ)

  • ಕೋಯ್ನಾ ನದಿ
  • ವೆನ್ನಾ ನದಿ
  • ವರ್ನಾ ನದಿ
  • ಪಂಚ್ ಗಂಗಾ ನದಿ
  • ವೇದಗಂಗಾ ನದಿ
  • ತಿಲ್ಲಾರಿ ನದಿ

(ಬಲ ಭಾಗ)

  • ಭೀಮಾ ನದಿ
  • ಅಗ್ರಾನಿ ನದಿ
  • ಯೆರಲ ನದಿ

ಕರ್ನಾಟಕ ರಾಜ್ಯದ ಜಲಾನಯನ ಪ್ರದೇಶ

  • ವರದ ನದಿ
  • ತುಂಗಾಭದ್ರ ನದಿ
  • ಭೀಮಾ ನದಿ
   • ಸಿನಾ ನದಿ
   • ನಿರಾ ನದಿ
   • ಮುಲಾ-ಮುತಾ ನದಿ
    • ಮುಲಾ ನದಿ
    • ಮುತಾ ನದಿ
   • ಚಾಂದಿನಿ ನದಿ
   • ಕಾಮಿನಿ ನದಿ
   • ಮೋಷಿ ನದಿ
   • ಅಂಬಿ ನದಿ
   • ಬೋರಿ ನದಿ
   • ಮಾನ್ ನದಿ
   • ಭೋಗವತಿ ನದಿ
   • ಇಂದ್ರಾಯಾನಿ ನದಿ
    • ಕೂಂದಲಿ ನದಿ
   • ಕುಮಾರಧಾರ ನದಿ
   • ಘೋದ್ ನದಿ
   • ಭಾಮ ನದಿ
   • ಪಾವನ ನದಿ
  • ಮಲಪ್ರಭ ನದಿ
  • ಘಟಪ್ರಭ ನದಿ
  • ವರ್ಮಾ ನದಿ
  • ವೆನ್ನಾ ನದಿ
  • ಉರ್ಮೋದಿ ನದಿ
  • ಕೋಯ್ನಾ ನದಿ
  • ಕೃಷ್ಣ ನದಿ

ಪೆನ್ನಾರ್ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಕಾವೇರಿ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಕಾವೇರಿ ನದಿಯ ಹೊಗೆನಕಲ್ ಜಲಪಾತ, ಕರ್ನಾಟಕ

ತಮಿಳು ನಾಡು ಕರಾವಳಿ ನದಿಗಳು[ಬದಲಾಯಿಸಿ]

 • ತಮೀರ್ಬರಾನಿ ನದಿ
 • ಪಾಲಾರ್ ನದಿ
 • ವೈಗೈ ನದಿ
 • ವೈಪ್ಪಾರ್ ನದಿ
 • ವೆಲ್ಲಾರ್ ನದಿ
 • ವಸಿಷ್ಟಾ ನದಿ
 • ಶ್ವೇತ ನದಿ
 • ಕೌಮ್ ನದಿ
 • ಅಡ್ಯಾರ್ ನದಿ
 • ಪೊನೈಯ್ಯಾರ್ ನದಿ
 • ಕಾವೇರಿ
 • ನೋಯ್ಯಾಲ್ ನದಿ

ಅರಬ್ಬಿ ಸಮುದ್ರವನ್ನು ಸೇರುವ ನದಿಗಳು[ಬದಲಾಯಿಸಿ]

ಕರ್ನಾಟಕ ಕರಾವಳಿ ನದಿಗಳು[ಬದಲಾಯಿಸಿ]

ಕೇರಳ ಕರಾವಳಿ ನದಿಗಳು[ಬದಲಾಯಿಸಿ]

 • ಪೆರಿಯಾರ್ ನದಿ
 • ಭಾರತಾಪುಜಾ ನದಿ
 • ಪಂಪಾ ನದಿ
 • ಛಲಿಯಾರ್ ನದಿ
 • ಚಂದ್ರಾಗಿರಿ ನದಿ
 • ಕರ್ಯನ್ಗೋಡ್ ನದಿ

ಗೋವಾ ಕರಾವಳಿ ನದಿಗಳು[ಬದಲಾಯಿಸಿ]

 • ತಿರಾಕೊಲ್ ನದಿ
 • ಚಪೋರಾ ನದಿ
 • ಬಾಗ ನದಿ
 • ಮಾಂಡವಿ ನದಿ
 • ಜುವರಿ ನದಿ
 • ಸಾಲ್ ನದಿ
 • ತಾಲ್ಪೋನಾ ನದಿ
 • ಗಾಲ್ಗಿಬಾಗ್ ನದಿ

ಮಹಾರಾಷ್ಟ್ರ ಕರಾವಳಿ ನದಿಗಳು[ಬದಲಾಯಿಸಿ]

 • ಶಾಸ್ತ್ರೀ ನದಿ
 • ಗಾಡ್ ನದಿ
 • ವಶಿಷ್ಟಿ ನದಿ
 • ಸಾವಿತ್ರಿ ನದಿ
 • ಕುಂಡಲಿಕ ನದಿ
 • ಗಾಂಧಾರಿ ನದಿ
 • ಪಟಲ್ ಗಂಗಾ ನದಿ
 • ಉಲ್ಹಾಸ್ ನದಿ
  • ಥಾಣೆ ಕ್ರೀಕ್ 
  • ವಸೈ ಕ್ರೀಕ್ 
 • ಮಹಿಮ್ ನದಿ
 • ಓಷಿವರ ನದಿ
 • ದಹಿಸರ್ ನದಿ
 • ತಾಂಸ ನದಿ
 • ವಯತರ್ನಾ ನದಿ
 • ಸೂರ್ಯಾ ನದಿ
 • ಚೆನ್ನಾ ನದಿ
 • ತೆರ್ನಾ ನದಿ

ತಪತಿ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

 • ತಪತಿ ನದಿ
 • ಅರುಣಾವತಿ ನದಿ
 • ಪೂರ್ಣಾ ನದಿ
 • ನಲಗಂಗಾ ನದಿ
 • ಉಮಾ ನದಿ

ನರ್ಮದಾ ನದಿ ಜಲನಯನ ಪ್ರದೇಶ[ಬದಲಾಯಿಸಿ]

ನದಿ
ಜಲಾನಯನ
MSL ಗಿಂತ ಮೂಲ ಎತ್ತರ (ಮೀ)
ನಿರಾವರಿ ಪ್ರದೇಶ (ಕಿಮೀ²)
ಉದ್ದ (ಕಿಮೀ)
ಖಾರ್ಮರ್
ಎಡ
- ೫೫೭
೬೪
ಸಿಲ್ಗಿ
ಬಲ
- ೫೩೧
೬೫
ಬರ್ನರ್
ಎಡ
೯೦೦
೪೨೨೮
೧೭೭
ಬಂಜಾರ್
ಎಡ
೬೦೦
೩೨೮೨
೧೮೩
ಬಲೈ
ಬಲ
- ೫೩೧
೪೬
ತೆಮುರ್
ಎಡ
೫೫೦
೮೯೨
೫೪
ಗೌರ್
ಬಲ
೬೯೦
೧೧೦೭
೭೯.೫
ಸೋನೆರ್
ಎಡ
- ೫೮೧
೫೧
ಹಿರಾನ್
ಬಲ
೫೦೦
೪೭೯೫
೧೮೮
ಷೆರ್
ಎಡ
೬೫೦
೨೯೦೩
೧೨೯
ಬೈರಂಜೋ
ಬಲ
- ೧೧೭೨
೬೨
ಶಕ್ಕರ್
ಎಡ
೯೦೦
೨೨೯೪
೧೬೧
ದುಧಿ
ಎಡ
೯೦೦
೧೫೪೨
೧೨೯
ಸುಖ್ರಿ
ಎಡ
- ೬೦೯
೩೯
ತೆಂದೊನಿ
ಬಲ
೫೦೦
೧೬೩೩
೧೭೭
ಬರ್ನಾ ನದಿ  ಬಲ
೪೫೦
೧೭೮೯
೧೦೫
ತವಾ
ಎಡ
೬೦೦
೬೩೩೮
೧೭೨
ಹಾಥೆರ್
ಎಡ
- ೬೪೫
೩೭.೫
ಕೊಲಾರ್
ಬಲ
೬೦೦
೧೩೪೮
೧೦೧
ಗಂಜಾಲ್
ಎಡ
೭೦೦
೧೯೩೧
೮೯
ಸಿಪ್
ಬಲ
- ೮೭೯
೪೫
ಜಮ್ನರ್
ಬಲ
೪೭೦
೬೭೧
೩೦
ಚಂಕೆಶರ್
ಬಲ
೬೦೦
೧೨೪೯
೩೦
ಅಂಜಲ್
ಎಡ
- ೧೨೦೩
೬೨.೫
ಮಚಕ್
ಎಡ
೫೫೦
೧೧೧೨
೮೭.೫
ಛೋಟಾ ತವಾ
ಎಡ
೪೦೦
೫೦೫೫
೧೬೯
ಖಾರಿ
ಎಡ
- ೭೫೪
೪೧
ಕೆನಾರ್
ಬಲ
- ೧೫೮೧
೬೨.೫
ಕವೆರಿ
ಎಡ
- ೯೫೪
೩೨.೫
ಚೋರಲ್
ಬಲ
- ೬೦೧
೫೫
ಖಾರ್ಕೀಯ
ಎಡ
- ೧೦೯೯
೨೪
ಕುಂದಿ
ಎಡ
೯೦೦
೩೯೭೩
೧೨೦
ಕರಣ್
ಬಲ
- ೮೫೮
೪೫
ಬೋರ್ಡ್
ಎಡ
- ೮೬೬
೬೨.೫
ಮಾನ್
ಬಲ
೫೫೦
೧೫೨೯
೮೯
ದೆಬ್
ಎಡ
೩೫೦
೯೬೯
೮೨,೫
ಉರಿ
ಬಲ
- ೨೦೦೪
೭೪
ಗೋಯ್
ಎಡ
೮೦೦
೧೮೯೨
೧೨೯
ಹಾಟ್ನಿ
ಬಲ
೩೫೦
೧೯೪೪
೩೦
ಒರ್ಸಾಂಗ್
ಬಲ
೩೦೦
೩೯೪೬
೧೦೧
ಕರ್ಜಾನ್
ಎಡ
೨೦೦
೧೪೯೦
೯೩

ಮಾಹಿ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

 • ಮಾಹಿ ನದಿ
  • ಸೋಮ್ ನದಿ
   • ಗೋಮತಿ ನದಿ

ಸಾಬರಮತಿ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

 • ಸಾಬರಮತಿ ನದಿ
  • ವಾಕಲ್ ನದಿ
  • ಸೈ ನದಿ
  • ಹರ್ನವ್ ನದಿ

ಸಿಂಧೂ ನದಿ ಜಲಾನಯನ ಪ್ರದೇಶ[ಬದಲಾಯಿಸಿ]

ಸಿಂಧೂ ನದಿ ಕಣಿವೆಯ ನಕ್ಷೆ
 • ಸಿಂಧೂ ನದಿ
  • ಸಟ್ಲೇಜ್ ನದಿ
   • ಬಿಯಾಸ್ ನದಿ
    • ಪರ್ಬಾತಿ ನದಿ
     • ಚಿನಾಬ್ ನದಿ
   • ರಾವಿ ನದಿ
    • ಜೀಲಮ್ ನದಿ
    • ನೀಲಮ್ ನದಿ
     • ಸುರು ನದಿ
  • ದ್ರಾಸ್ ನದಿ
   • ಶಿಂಗೋ ನದಿ
   • ಯಪೋಲ ನದಿ
  • ಝಾನ್ಸ್ಕರ್ ನದಿ
  • ಮಾರ್ಖಾ ನದಿ
   • ಖುರ್ನಾ ನದಿ
   • ಸರಪ್ ನದಿ
   • ದೋದ ನದಿ
   • ಹ್ಯಾನ್ಲಿ ನದಿ

ಇವುಗಳನ್ನು ಸಹ ನೋಡಿ[ಬದಲಾಯಿಸಿ]