ಬಣ್ಣದ ಗೆಜ್ಜೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಣ್ಣದ ಗೆಜ್ಜೆ (ಚಲನಚಿತ್ರ)
ಬಣ್ಣದಗೆಜ್ಜೆ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆಎಸ್.ವಿ.ರಾಜೇಂದ್ರಸಿಂಗ್ ಬಾಬು
ಪಾತ್ರವರ್ಗರವಿಚಂದ್ರನ್, ಅಮಲ, ಭಾರತಿ, ಕಲ್ಯಾಣ ಕುಮಾರ್, ಅಮ್ಜದ್ ಖಾನ್, ದೇವರಾಜ್
ಸಂಗೀತಹಂಸಲೇಖ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರಿತವಾಗಿದೆ.

ಸ್ವಾರಸ್ಯ[ಬದಲಾಯಿಸಿ]

ಪಾತ್ರವರ್ಗ[ಬದಲಾಯಿಸಿ]


ಹಿನ್ನೆಲೆ ಸಂಗೀತ[ಬದಲಾಯಿಸಿ]

ಹಂಸಲೇಖ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತು ಚಲನಚಿತ್ರ ಗೀತಗಳಿಗೆ ಸಂಗೀತವನ್ನು ಸಂಯೋಜಿಸಿದರು ಚಿತ್ರದ ಎಲ್ಲ ಏಳು ಹಾಡುಗಳನ್ನು ಅವರೇ ಬರೆದಿದ್ದು ಎಲ್ಲವೂ ತುಂಬಾ ಜನಪ್ರಿಯ ಆದವು.

ಎಲ್ಲ ಹಾಡುಗಳು ಹಂಸಲೇಖಾ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಹೇ ಏನೆಲೆ ಮರಿ ಕೂಸೇ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮನೋ4:47
2."ಸ್ವಾತಿಮುತ್ತಿನ ಮಳೆಹನಿಯೆ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ6:19
3."ಪ್ರೇಮ ಗೀಮ ಜಾನೆದೋ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್, ಎಸ್. ಜಾನಕಿ6:07
4."ಡಾನ್ಸ್ ಡಾನ್ಸ್"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ4:51
5."ಯೋಗ ಯೋಗ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ4:42
6."ಜೋಡಿಸ್ತೀನಯ್ಯೊ ಬ್ರಹ್ಮ ನಿಂಗೆ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ4:45
7."ಈ ಬಣ್ಣದ ಗೆಜ್ಜೆ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ9:09
ಒಟ್ಟು ಸಮಯ:40:40


ಇವನ್ನೂ ನೋಡಿ[ಬದಲಾಯಿಸಿ]