ಫೆಬ್ರುವರಿ ೨೮
ಗೋಚರ
(ಫೆಬ್ರವರಿ ೨೮ ಇಂದ ಪುನರ್ನಿರ್ದೇಶಿತ)
ಫೆಬ್ರುವರಿ ೨೮ - ಫೆಬ್ರುವರಿ ತಿಂಗಳಿನ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೯ನೇ ದಿನ. ಈ ದಿನದ ನಂತರ ೩೦೬ ದಿನಗಳು (ಅಧಿಕ ವರ್ಷದಲ್ಲಿ ೩೦೭ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೫೦ - ಸಾಲ್ಟ್ ಲೇಕ್ ಸಿಟಿಯಲ್ಲಿ ಯುಟ ವಿಶ್ವವಿದ್ಯಾಲಯದ ಸ್ಥಾಪನೆ.
- ೧೯೩೫ - ವಾಲೇಸ್ ಕಾರೊತರ್ಸ್ನಿಂದ ನೈಲಾನ್ನ ಸಂಶೋಧನೆ.
- ೧೯೮೬ - ಸ್ಟಾಕ್ಹೊಮ್ನಲ್ಲಿ ಸ್ವೀಡನ್ನ ಪ್ರಧಾನಮಂತ್ರಿ ಒಲೊಫ್ ಪಾಲ್ಮೆಯ ಹತ್ಯೆ.
ಜನನ
[ಬದಲಾಯಿಸಿ]- ೧೯೦೧ - ಲೈನಸ್ ಪಾಲಿಂಗ್, ಅಮೇರಿಕ ದೇಶದ ರಸಾಯನಶಾಸ್ತ್ರಜ್ಞ ಮತ್ತು ಶಾಂತಿ ಹೋರಾಟಗಾರ, ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಹಾಗು ನೊಬೆಲ್ ಶಾಂತಿ ಪ್ರಶಸ್ತಿಗಳ ವಿಜೇತ.
- ೧೯೧೫ - ಪೀಟರ್ ಮೆದಾವರ್, ನೊಬೆಲ್ ಪ್ರಶಸ್ತಿ ವಿಜೇತ ಬ್ರೆಜಿಲ್ ಮೂಲದ ಜೀವಶಾಸ್ತ್ರಜ್ಞ
ನಿಧನ
[ಬದಲಾಯಿಸಿ]- ೧೯೬೩ - ಬಾಬು ರಾಜೇಂದ್ರ ಪ್ರಸಾದ್, ಮೊದಲ ಭಾರತದ ರಾಷ್ಟ್ರಪತಿ.
- ೧೯೮೬ - ಒಲೊಫ್ ಪಾಲ್ಮೆ, ಸ್ವೀಡನ್ನ ಪ್ರಧಾನಮಂತ್ರಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |