ವಿಷಯಕ್ಕೆ ಹೋಗು

ಪೋಲಿಸ್‍ನ ಹೆಂಡ್ತಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಲಿಸ್‍ನ ಹೆಂಡ್ತಿ (ಚಲನಚಿತ್ರ)
ಪೋಲಿಸ್‍ನ ಹೆಂಡ್ತಿ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಹರಿಪ್ರಸಾದ್
ಪಾತ್ರವರ್ಗಶಶಿಕುಮಾರ್ ಮಾಲಾಶ್ರೀ ಜೈಜಗದೀಶ್, ಅಂಜನ, ದೇವರಾಜ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಕೃಷ್ಣ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಡೈನಮಿಕ್ ಫಿಲಮ್ ಮೇಕರ್ಸ್


ಪೋಲೀಸ್‌ನ ಹೆಂಡ್ತಿ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಓಂ ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಇದು ಅವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ. ಇದು ಡೈನಾಮಿಕ್ ಫಿಲ್ಮ್ ಮೇಕರ್ಸ ಅವರ ನಿರ್ಮಾಣ. ಇದರ ಪ್ರಮುಖ ಪಾತ್ರಗಳಲ್ಲಿ ಶಶಿಕುಮಾರ್, ಮಾಲಾಶ್ರೀ ಮತ್ತು ದೇವರಾಜ್ ಇದ್ದಾರೆ. ಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ. ಇದು ತೆಲುಗು ಚಿತ್ರವಾದ "ಪೋಲೀಸ್ ಭಾರ್ಯಾ " ದ ರೀಮೇಕ್ ಆಗಿದೆ.


ಪಾತ್ರವರ್ಗ

[ಬದಲಾಯಿಸಿ]

ಚಿತ್ರಸಂಗೀತ

[ಬದಲಾಯಿಸಿ]
ಈ ಚಿತ್ರದ ಸಂಗೀತವನ್ನು ಎಂ. ರಂಗರಾವ್ ಸಂಯೋಜಿಸಿದ್ದಾರೆ.
ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಹರಿ ಓಂ ಹರಿ ಓಂ"ಆರ್. ಎನ್. ಜಯಗೋಪಾಲ್ಮನೋ 
2."ನೀ ಒಂದು ಸಾರಿ"ಆರ್. ಎನ್. ಜಯಗೋಪಾಲ್ಮನೋ, ರಾಧಿಕಾ 
3."ಮೊದಲ ಚುಂಬನ"ಆರ್. ಎನ್. ಜಯಗೋಪಾಲ್ಮನೋ, ಮಂಜುಳಾ ಗುರುರಾಜ್ 
4."ಕಾರ್ತಿಕ ಮಾಸದಲ್ಲಿ ಹುಣ್ಣಿಮೆ ದೀಪ"ಆರ್. ಎನ್. ಜಯಗೋಪಾಲ್ಮಂಜುಳ ಗುರುರಾಜ್ 
5."ಅಮ್ಮಮ್ಮ ಮೇಡಮ್ಮ"ಆರ್. ಎನ್. ಜಯಗೋಪಾಲ್ಮನೋ, ರಾಧಿಕಾ