ಪಶುಪತಿನಾಥ ಮಂದಿರ

ವಿಕಿಪೀಡಿಯ ಇಂದ
Jump to navigation Jump to search
ಪಶುಪತಿನಾಥ ದೇವಸ್ಥಾನ
पशुपतिनाथ मन्दिर
ಪಶುಪತಿನಾಥ ದೇವಾಲಯದ ರಾತ್ರಿ ನೋಟ
ಪಶುಪತಿನಾಥ ದೇವಾಲಯದ ರಾತ್ರಿ ನೋಟ
ಭೂಗೋಳ
ಕಕ್ಷೆಗಳು27°42′35″N 85°20′55″E / 27.70972°N 85.34861°E / 27.70972; 85.34861ನಿರ್ದೇಶಾಂಕಗಳು: 27°42′35″N 85°20′55″E / 27.70972°N 85.34861°E / 27.70972; 85.34861
ದೇಶನೇಪಾಳ
Provinceರಾಜ್ಯ 3
ಜಿಲ್ಲೆಕಠ್ಮಂಡು
ಸ್ಥಳಕಠ್ಮಂಡುu
ಸ್ಥಳಗೌಶಾಲ, ಕಠ್ಮಂಡು
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿಪಗೋಡಾ
ಶಾಸನಗಳುಅಜ್ಞಾತ
ಇತಿಹಾಸ ಮತ್ತು ಆಡಳಿತ
ಸೃಷ್ಟಿಕರ್ತಅಜ್ಞಾತ
ಜಾಲತಾಣpashupati.org.np

ಪಶುಪತಿನಾಥ ಮಂದಿರ ಅಂದರೆ ಶಿವ ನೇಪಾಳಿಗಳ ಕುಲದೈವ. ಗುಡಿಯೊಳಗೆ ಚರ್ಮದ ವಸ್ತುಗಳ ಪ್ರವೇಶವಿಲ್ಲ. ಪಶುಪತಿನಾಥನ ಗರ್ಭಾಂಕಣದ ಮುಂದೆ ಬೆಳ್ಳಿ ತಗಡು ಹೊದಿಸಿದ ನಂದಿ ವಿಗ್ರಹವಿದೆ. ಗುಡಿಯ ಮುಂದೆ ಸಣ್ಣದಾದ ನದಿ ಹರಿಯುತ್ತದೆ. ಆ ನದಿಯನ್ನು ಅವರು ಪವಿತ್ರ ಗಂಗೆಗೆ ಹೋಲಿಸುತ್ತಾರೆ. ಅದರ ಜಲವನ್ನು ಜನ ತೀರ್ಥದಂತೆ ಸೇವಿಸುತ್ತಾರೆ ಹಾಗೂ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ಅದೇ ನದಿಯ ತಟದಲ್ಲಿ ಶವಗಳನ್ನು ಸುಟ್ಟು ಬೂದಿ ವಿಸರ್ಜಿಸುತ್ತಾರೆ.[೧][೨] ವಿಶೇಷವೆಂದರೆ ಈ ಪಶುಪತಿನಾಥನ ಅರ್ಚಕರು ಕನ್ನಡಿಗರು. ಇದು ತಲತಲಾಂತರದಿಂದ ನಡೆದು ಬಂದ ಪದ್ಧತಿಯಂತೆ. ಕಠ್ಮಂಡುವಿನಲ್ಲಿ ಈ ಗುಡಿ ಮಾತ್ರವಲ್ಲದೆ ಸ್ವಯಂಭುನಾಥ, ಬುದ್ಧನಾಥ ಮುಂತಾದ ಇತರ ಹಲವಾರು ಗುಡಿಗಳಿವೆ. ಒಂದು ಗುಡಿಯಲ್ಲಂತೂ ಮಾಂಸವನ್ನು ದೇವರಿಗೆ ಎಡೆಯಾಗಿ ಸಲ್ಲಿಸುವ ಪರಿಪಾಠವಿದೆ.[೩]

Pashupatinath Temple Panorama of the Pashupatinath Temple from the other bank of Bagmati river, Kathmandu, Nepal.
An article related to
Hinduism
Om symbol.svg

ಪಶುಪತಿನಾಥ ಮಂದಿರ
The western entrance of main temple courtyard

ಉಲ್ಲೇಖಗಳು[ಬದಲಾಯಿಸಿ]

  1. "Hindu Shrine: Pashupatinath in Nepal". Newsblaze.com. 2009-01-08. Retrieved 2011-10-30.
  2. "SAARC tourism". Nepal.saarctourism.org. Retrieved 2011-10-30.
  3. "Pashupatinath Temple expects over 7 Lakhs Devotees on Mahashivratri". IANS. news.biharprabha.com. Retrieved 23 February 2014.