ವಿಷಯಕ್ಕೆ ಹೋಗು

ನೃಪತುಂಗ ಬೆಟ್ಟ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಬ್ಬಳ್ಳಿಯ ವಾಣಿಜ್ಯ ನಗರಿ ಎಂದು ಪ್ರಸಿದ್ಧಿ ಪಡೆದಿರುವ ನಗರ ಅನೇಕ ಸುಂದರ ತಾಣಗಳ ಇವೆ. ನೃಪತುಂಗ ಬೆಟ್ಟವು ಒಂದು. ನಗರದಿಂದ ೪ ಕಿ.ಮೀ. ದೂರದಲ್ಲಿ ಹಾಗು ಉಣಕಲ್ ರೈಲು ನಿಲ್ದಾಣದಿಂದ ಅತಿ ಸಮೀಪದಲ್ಲಿದೆ ನೄಪತುಂಗ ಬೆಟ್ಟ. ನೃಪತುಂಗ ಬೆಟ್ಟದಲ್ಲಿ ಜರುಗಿದ ಉದ್ಯಾನವನ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಜರುಗುತ್ತವೆ.

  • ನೃಪತುಂಗ ಬೆಟ್ಟದ ಬಯಲು ರಂಗಮಂದಿರ