ನೀಹಾರಿಕೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


The Triangulum Emission Nebula NGC 604
The "Pillars of Creation" from the Eagle Nebula

ನೀಹಾರಿಕೆ - ಇದು ಧೂಳು, ಜಲಜನಕ ಮತ್ತು ಪ್ಲಾಸ್ಮ ಅನಿಲಗಳಿಂದ ಕೂಡಿದ ಒಂದು ಅಂತರ ನಾಕ್ಷತ್ರಿಕ ಮೋಡ. ನೀಹಾರಿಕೆಗಳು ಸಾಮಾನ್ಯವಾಗಿ ನಕ್ಷತ್ರಗಳನ್ನು ಸೃಷ್ಟಿಸುವ ವಲಯಗಳನ್ನು ಮೂಡಿಸುತ್ತವೆ. ಈ ವಲಯಗಳಲ್ಲಿ ಧೂಳು, ಅನಿಲಗಳು ಮತ್ತಿತರ ವಸ್ತುಗಳು ಒಗ್ಗೂಡಿ ಭಾರಿ ಗುಂಪುಗಳನ್ನು ನಿರ್ಮಿಸುತ್ತವೆ. ಈ ಗುಂಪುಗಳು ತಮ್ಮ ಗುರುತ್ವಾಕರ್ಷಣೆಯಿಂದ ಇನ್ನೂ ಹೆಚ್ಚು ದ್ರವ್ಯರಾಶಿಯನ್ನು ಆಕರ್ಷಿಸಿ, ಕೊನೆಗೆ ನಕ್ಷತ್ರಗಳಷ್ಟು ದೊಡ್ಡವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಅಳಿದುಳಿದ ವಸ್ತುಗಳು ಗ್ರಹಗಳಾಗುತ್ತವೆ ಎಂದು ನಂಬಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ನೀಹಾರಿಕೆ&oldid=402238" ಇಂದ ಪಡೆಯಲ್ಪಟ್ಟಿದೆ