ವಿಷಯಕ್ಕೆ ಹೋಗು

ಜೊತೆಗಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೊತೆಗಾರ
ನಿರ್ದೇಶನಸಿಗಾಮಣಿ
ನಿರ್ಮಾಪಕಅಶ್ವಿನಿ ರಾಮ್ ಪ್ರಸಾದ್
ಲೇಖಕಸಿಗಾಮಣಿ
ಪಾತ್ರವರ್ಗಪ್ರೇಮ್ ಕುಮಾರ್, ರಮ್ಯಾ, ಲಕ್ಷ್ಮಿ, ಆಶಿಶ್ ವಿದ್ಯಾರ್ಥಿ, ಸಾಧು ಕೋಕಿಲ
ಸಂಗೀತಸುಜೀತ್ ಶೆಟ್ಟಿ ವರ್ಧಮಾನ್ (ಹಿನ್ನೆಲೆ ಸಂಗೀತ)
ಛಾಯಾಗ್ರಹಣಎನ್. ರಾಘ್ಹವ್
ಸಂಕಲನದೀಪೂ ಎಸ್. ಕುಮಾರ್
ಸ್ಟುಡಿಯೋಅಶ್ವಿನಿ ಎಂಟರ್‍ಟೇನ್‍ಮೆಂಟ್ ಪ್ರೈ.ಲಿ.
ಬಿಡುಗಡೆಯಾಗಿದ್ದು2010 ರ ಸೆಪ್ಟೆಂಬರ್10
ಅವಧಿ131 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಜೊತೆಗಾರ 2010 ರ ಕನ್ನಡ ಪ್ರಣಯ ಚಲನಚಿತ್ರವಾಗಿದ್ದು, ಸಿಗಾಮಣಿ ಬರೆದು ನಿರ್ದೇಶಿ‍ಸಿದ್ದು ಅಶ್ವಿನಿ ರಾಮ್ ಪ್ರಸಾದ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಪ್ರೇಮ್ ಕುಮಾರ್ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ. [೧]

ಬಿಡುಗಡೆಯಾದ ನಂತರ ಸುಜೀತ್ ಶೆಟ್ಟಿ ಸಂಯೋಜಿಸಿದ ಶೀರ್ಷಿಕೆ ಗೀತೆಗಾಗಿ ಚಿತ್ರವು ವ್ಯಾಪಕವಾಗಿ ಜನಪ್ರಿಯವಾಯಿತು. ಆದಾಗ್ಯೂ, ಚಿತ್ರವು ವಿಮರ್ಶಕರನ್ನು ಮೆಚ್ಚಿಸಲು ವಿಫಲವಾಯಿತು ಮತ್ತು ಸರಾಸರಿ ಗಳಿಕೆಯಾಗಿ ಕೊನೆಗೊಂಡಿತು. [೨]

ಪಾತ್ರವರ್ಗ[ಬದಲಾಯಿಸಿ]

ಧ್ವನಿಮುದ್ರಿಕೆ[ಬದಲಾಯಿಸಿ]

ಚಿತ್ರದ ಸಂಗೀತವನ್ನು ಸುಜೀತ್ ಶೆಟ್ಟಿ ಸಂಯೋಜಿಸಿದ್ದಾರೆ. [೩] ಶೀರ್ಷಿಕೆ ಗೀತೆಯು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಬಹಳ ಜನಪ್ರಿಯವಾಯಿತು.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಜೊತೆಯಲ್ಲಿ ನೀ ಬಾರೋ"ಜಯಂತ ಕಾಯ್ಕಿಣಿಶಾನ್ & ಶ್ರೇಯಾ ಘೋಷಾಲ್ 
2."ಸೋನಾ ಕಣ್ಣಲ್ಲೇ ಕೊಲ್ತಾಳೆ"ಕವಿರಾಜ್ಗುರುಕಿರಣ್ , ಸುನೈನಾ 
3."ಯಾಕೆ ಯಾಕೆ"ಜಮಖಂಡಿ ಶಿವುಶ್ರೇಯಾ ಘೋಷಾಲ್ 
4."ಒಂದೊಂದು ಒಂದೊಂದು"ಜಯಂತ ಕಾಯ್ಕಿಣಿಕುಣಾಲ್ ಗಾಂಜಾವಾಲಾ & ಶ್ರೇಯಾ ಘೋಷಾಲ್ 
5."ಜರತಾರಿ ಸೀರೆ"ಜಮಖಂಡಿ ಶಿವುಉದಿತ್ ನಾರಾಯಣ್, ಕಲ್ಪನಾ 
6."ಮುತ್ತೈದೇರೆಲ್ಲಾ ಸೇರಿ"ಜಮಖಂಡಿ ಶಿವುಮಧು ಬಾಲಕೃಷ್ಣನ್, ಕೆ. ಎಸ್. ಚಿತ್ರಾ 

ಉಲ್ಲೇಖಗಳು[ಬದಲಾಯಿಸಿ]

  1. "movie cast & crew". Archived from the original on 2014-03-24. Retrieved 2022-04-10.
  2. "Jothegara review". Archived from the original on 2016-03-04. Retrieved 2022-04-10.
  3. Songs

ಬಾಹ್ಯ ಕೊಂಡಿಗಳು[ಬದಲಾಯಿಸಿ]