ಜೂನ್ ೫
ಗೋಚರ
(ಜೂನ ೫ ಇಂದ ಪುನರ್ನಿರ್ದೇಶಿತ)
ಜೂನ್ ೫ - ಜೂನ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೬ನೇ ದಿನ (ಅಧಿಕ ವರ್ಷದಲ್ಲಿ ೧೫೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೪೩ ದಿನಗಳು ಉಳಿದಿರುತ್ತವೆ. ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ವರ್ಷ ೧೮೧೧ - ವೆನೆಜುವೆಲಾ ಸ್ಪೇನ್ ನಿಂದ ಸ್ವಾತಂತ್ರ್ಯ ಘೋಷಿಸಿತು.
- ವರ್ಷ ೧೯೬೨ - ಆಲ್ಜೀರಿಯಾ ಫ್ರಾನ್ಸ್ ನಿಂದ ಸ್ವಾತಂತ್ರ ಆಗುತ್ತದೆ
- ವರ್ಷ ೨೦೦೪ - ಮೊದಲನೆಯ ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ ನಡೆಯಿತು.
ಜನನ
[ಬದಲಾಯಿಸಿ]- ವರ್ಷ ೧೯೫೪ - ಕನ್ನಡದ ಲೇಖಕಿ, ಕವಯತ್ರಿಯಲ್ಲೊಬ್ಬರಾದ ಲತಾ ರಾಜಶೇಖರ್
- ವರ್ಷ ೧೯೬೧ - ರಮೇಶ್ ಕೃಷ್ಣನ್, ಭಾರತದ ಟೆನಿಸ್ ಆಟಗಾರ ಮತ್ತು ತರಬೇತುದಾರ.
ನಿಧನ
[ಬದಲಾಯಿಸಿ]- ವರ್ಷ ೧೯೯೬ - ಆಚಾರ್ಯ ಕುಬೆರ್ ನಾಥ್ ರೈ, ಭಾರತೀಯ ಕವಿ ಮತ್ತು ವಿದ್ವಾಂಸ ( ಬಿ. ೧೯೩೩)
- ವರ್ಷ ೧೯೫೭ - ಅನುಗ್ರಹ ನಾರಾಯಣ್ ಸಿನ್ಹ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಬಿಹಾರದ 1 ನೇ ಉಪ ಮುಖ್ಯಮಂತ್ರಿ ( ಬಿ. ೧೮೮೭)
ರಜೆಗಳು/ಆಚರಣೆಗಳು
[ಬದಲಾಯಿಸಿ]- ವಿಶ್ವ ಪರಿಸರ ದಿನ
- ತಂದೆಯ ದಿನ (ಡೆನ್ಮಾರ್ಕ್)
- ಭಾರತೀಯ ಆಗಮನ ದಿನ (ಸುರಿನಾಮ್)
- ಸಂವಿಧಾನದ ದಿನ(ಡೆನ್ಮಾರ್ಕ್)
- ಸಂವಿಧಾನದ ದಿನ (ಫರೋ ದ್ವೀಪ)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |