ಜೂನ್ ೧೪
ಜೂನ್ ೧೪ - ಜೂನ್ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೫ ನೇ ದಿನ (ಅಧಿಕ ವರ್ಷದಲ್ಲಿ ೧೬೬ ನೇ ದಿನ). ಜೂನ್ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೭೭೭ - ಅಮೇರಿಕ್ ಸಂಯುಕ್ತ ಸಂಸ್ಥಾನದ ಧ್ವಜವನ್ನು ಆಯ್ಕೆ ಮಾಡಲಾಯಿತು.
- ೧೮೨೨ - ಚಾರ್ಲ್ಸ್ ಬಾಬೇಜ್, ತನ್ನ ಗಣಕಯಂತ್ರದ ಉಪಾಯವನ್ನು ಪ್ರಸ್ತಾಪ ಮಾಡಿದ.
- ೧೯೬೨ - ಯೂರೋಪ್ನ ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆ.
- ೧೯೮೨ - ಅರ್ಜೇಂಟಿನದ ಪಡೆಗಳ ಶರಣಾಗತಿಯಿಂದ ಫಾಕ್ಲ್ಯಾಂಡ್ಸ್ ಯುದ್ಧ ಸಮಾಪ್ತಿ.
ಜನನ[ಬದಲಾಯಿಸಿ]
- ೧೭೩೬ - ಚಾರ್ಲ್ಸ್ ಅಗಸ್ಟಿನ್ ದ ಕೂಲಂಬ್, ಫ್ರಾನ್ಸ್ನ ಭೌತವಿಜ್ಞಾನಿ.
- ೧೮೫೬ - ಆಂಡ್ರೆ ಮಾರ್ಕೊವ್, ರಷ್ಯಾದ ಗಣಿತಜ್ಞ.
- ೧೮೬೮ - ಕಾರ್ಲ್ ಲ್ಯಾಂಡ್ಸ್ಟೈನರ್, ಆಸ್ಟ್ರಿಯದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೬೯ - ಸ್ಟೆಫಿ ಗ್ರಾಫ್, ಜರ್ಮನಿಯ ಟೆನ್ನಿಸ್ ಕ್ರೀಡಾಪಟು.
ನಿಧನ[ಬದಲಾಯಿಸಿ]
- ೧೯೪೬ - ಜಾನ್ ಲೊಗಿ ಬೈರ್ಡ್, ಸ್ಕಾಟ್ಲ್ಯಾಂಡ್ನ ದೂರದರ್ಶನದ ಮೊದಲಿಗ.
ರಜೆಗಳು/ಆಚರಣೆಗಳು[ಬದಲಾಯಿಸಿ]
- ಫಾಕ್ಲ್ಯಾಂಡ್ ದ್ವೀಪಗಳು - ಬಿಡುಗಡೆ ದಿನಾಚರಣೆ.
- ಅಮೇರಿಕ ಸಂಯುಕ್ತ ಸಂಸ್ಥಾನ - ಧ್ವಜ ದಿನ.
- ವಿಶ್ವ ರಕ್ತದಾನಿಗಳ ದಿನ
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |