ಜುಲೈ ೧೦
ಗೋಚರ
ಜುಲೈ ೧೦ - ಜುಲೈ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೧ನೇ ದಿನ (ಅಧಿಕ ವರ್ಷದಲ್ಲಿ ೧೯೨ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೨೧೨ - ಲಂಡನ್ ನಗರವನ್ನು ಒಂದು ದೊಡ್ಡ ಬೆಂಕಿ ಬಹಳಷ್ಟು ಧ್ವಂಸಮಾಡಿತು.
- ೧೯೬೨ - ಟೆಲ್ಸ್ಟಾರ್, ವಿಶ್ವದ ಪ್ರಥಮ ದೂರಸಂಪರ್ಕ ಕೃತಕ ಉಪಗ್ರಹ ಉಡಾವಣೆ.
- ೧೯೭೩ - ಪಾಕಿಸ್ತಾನದ ಸಂಸತ್ತು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಗುರುತಿಸಿತು.
- ೧೯೯೧ - ದಕ್ಷಿಣ ಆಫ್ರಿಕದ ಕ್ರಿಕೆಟ್ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿಯೊಳಗೆ ಸೇರಿಸಿಕೊಳ್ಳಲಾಯಿತು.
ಜನನಗಳು
[ಬದಲಾಯಿಸಿ]- ೧೮೫೬ - ನಿಕೊಲ ಟೆಸ್ಲ, ಸೆರ್ಬಿಯ ಮೂಲದ ಸಂಶೋಧಕ.
- ೧೯೨೫ - ಮಹತೀರ್ ಬಿನ್ ಮೊಹಮದ್, ಮಲೇಶಿಯದ ಪ್ರಧಾನ ಮಂತ್ರಿ.
- ೧೯೪೩ - ಆರ್ಥರ್ ಆಶ್, ಅಮೇರಿಕ ದೇಶದ ಟೆನ್ನಿಸ್ ಕ್ರೀಡಾಪಟು.
- ೧೯೪೯ - ಸುನಿಲ್ ಗವಾಸ್ಕರ್, ಭಾರತದ ಕ್ರಿಕೆಟ್ ಪಟು.
ಮರಣಗಳು
[ಬದಲಾಯಿಸಿ]- ೨೦೧೪ - ಜ಼ೋಹ್ರಾ ಸೆಹ್ಗಲ್, ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ಸಂಯೋಜಕಿ (ಜ. ೧೯೧೨)
- ೨೦೧೫ - ಒಮರ್ ಶೆರೀಫ್, ಈಜಿಪ್ಟ್ನ ನಟ (ಜ. ೧೯೩೨)
ರಜೆಗಳು/ಆಚರಣೆಗಳು
[ಬದಲಾಯಿಸಿ]
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |