ಒಮರ್ ಶೆರೀಫ್
ಗೋಚರ
ಒಮರ್ ಶೆರೀಫ್ | |||||||
---|---|---|---|---|---|---|---|
![]() | |||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಮೈಕಲ್ ಡಿಮಿಟ್ರಿ ಚಾಲ್ಹೋಬ್ April 10, 1932 ಅಲೆಕ್ಜಾಂಡ್ರಿಯ, ಈಜಿಪ್ಟ್ | ||||||
ವೃತ್ತಿ | ನಟ, ಗಾಯಕ, ಸಂಭಾಷಣೆಗಾರ, ನಿರ್ಮಾಪಕ | ||||||
ವರ್ಷಗಳು ಸಕ್ರಿಯ | ೧೯೫೪ - ಪ್ರಸ್ತುತ | ||||||
ಪತಿ/ಪತ್ನಿ | ಫಾತೇನ್ ಹಮಾಮ (೧೯೫೪-೧೯೭೪) | ||||||
|
ಒಮರ್ ಶೆರೀಫ್ (ಅರೇಬಿಕ್: عمر الشريف; ಜನನ ಏಪ್ರಿಲ್ ೧೦, ೧೯೩೨) ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಪ್ರಸಿದ್ಧ ಹಾಲಿವುಡ್ ನಟ. ಇವರ ಅತ್ಯಂತ ಹೆಚ್ಚು ಪ್ರಶಂಸೆ ಪಡೆದ ಚಿತ್ರಗಳು ಲಾರೆನ್ಸ್ ಆಫ್ ಅರೆಬಿಯ, ಫನಿ ಗರ್ಲ್ ಮತ್ತು ಡಾಕ್ಟರ್ ಝಿವಾಗೊ. ಇವರು ಅರೇಬಿಕ್,ಇಂಗ್ಲೀಷ್,ಗ್ರೀಕ್,ಫ್ರೆಂಚ್ ಸ್ಪ್ಯಾನಿಷ್ ಹಾಗೂ ಇಟಾಲಿಯನ್ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ.ಶೆರೀಫ್ ರವರು ತಮ್ಮ ನಟನಾವೃತ್ತಿಯನ್ನು ೧೯೫೪ರಲ್ಲಿ ತಾಯ್ನಾಡು ಈಜಿಪ್ಟ್ ನಲ್ಲಿ ಶುರು ಮಾಡಿದರು.