ವಿಷಯಕ್ಕೆ ಹೋಗು

ಹಾಲಿವುಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಲಿವುಡ್‌ನ ಸಂಕೇತ

ಹಾಲಿವುಡ್ ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಎಂಜಲೀಸ್ ನಗರದ ಹತ್ತಿರ ಇರುವ ಸ್ಥಳ. ಚಲನಚಿತ್ರ ನಟರು ಮತ್ತು ಐತಿಹಾಸಿಕ ಸ್ಟುಡಿಯೋಗಳಿರುವ ಕಾರಣ ಸಾಂಸ್ಕೃತಿಕ ಗುರುತಾಗಿ ಅಮೆರಿಕಾದ ಚಿತ್ರರಂಗಕ್ಕೆ ಪರ್ಯಾಯವಾಗಿ ಈ ಪದವನ್ನು ಬಳಸಲಾಗುತ್ತದೆ. ನಕ್ಷತ್ರ ಎರಗಿದ ನಗರ ಮತ್ತು ಥಳುಕಿನ ನಗರ ಎಂದೂ ಇದನ್ನು ಕರೆಯಲಾಗುತ್ತದೆ.