ಜಾರ್ಜ ಕಾರ್ಲಿನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
George Carlin
Jesus is coming.. Look Busy (George Carlin).jpg
Carlin in Trenton, New Jersey on April 4, 2008
Birth name George Denis Patrick Carlin
Born (1937-05-12)ಮೇ 12, 1937
ಟೆಂಪ್ಲೇಟು:City-state, U.S.
Died ಜೂನ್ 22 2008 (ತೀರಿದಾಗ ವಯಸ್ಸು ೭೧)
ಟೆಂಪ್ಲೇಟು:City-state, U.S.
Medium Stand-up, television, film, books, radio
Nationality American
Years active 1956–2008
Genres Character comedy, observational comedy, wit/word play, satire/political satire, black comedy
Subject(s) American culture, American English, everyday life, recreational drug use, death, philosophy, human behavior, American politics, religion, profanity, psychology
Influences Danny Kaye,[೧][೨] Jonathan Winters,[೨] Lenny Bruce,[೩][೪] Richard Pryor,[೫] Jerry Lewis,[೨][೫] Marx Brothers,[೨][೫] Mort Sahl,[೪] Spike Jones,[೫] Ernie Kovacs,[೫] Ritz Brothers[೨]
Influenced Chris Rock,[೬] Jerry Seinfeld,[೭], Bill Hicks, Sam Kinison, Louis C.K.,[೮] Bill Cosby,[೯] Lewis Black,[೧೦] Jon Stewart,[೧೧] Stephen Colbert,[೧೨] Bill Maher,[೧೩], Denis Leary, Patrice O'Neal,[೧೪] Adam Carolla,[೧೫] Colin Quinn,[೧೬] Steven Wright,[೧೭] Russell Peters,[೧೮] Jay Leno,[೧೯] Ben Stiller,[೧೯] Kevin Smith[೨೦]
Spouse Brenda Hosbrook
(August 5, 1961 — May 11, 1997) 1 child
Sally Wade
(married June 24, 1998 — June 22, 2008)[೨೧]
Notable works and roles Class Clown
"Seven Words You Can Never Say on Television"
Mr. Conductor
in Shining Time Station
Narrator
in Thomas and Friends
HBO television specials
Rufus in Bill & Ted's Excellent Adventure and Bill & Ted's Bogus Journey
Signature George Carlin Signature.svg
Website www.georgecarlin.com

ಜಾರ್ಜ ಡೆನಿಸ್ ಪ್ಯಾಟ್ರಿಕ್ ಕಾರ್ಲಿನ್ (ಮೇ 12,1937-ಜೂನ್ 22,2008)ಈತನೊಬ್ಬ ಅಮೆರಿಕನ್ ನಿಂತಾಡುವ ಹಾಸ್ಯಗಾರ,ಸಾಮಾಜಿಕ ವಿಮರ್ಶಕ, ನಟ ಮತ್ತು ಬರೆಹಗಾರ,ಆತನು ತನ್ನ ಹಾಸ್ಯ ಅಲ್ಬಮ್ ಗಾಗಿ ಐದು ಗ್ರ್ಯಾಮ್ಮಿ ಪ್ರಶಸ್ತಿಗಳನ್ನು [೨೨] ಪಡೆದಿದ್ದಾನೆ.

ಕಾರ್ಲಿನ್ ತನ್ನ ವಿಡಂಬನಾತ್ಮಕ ಹಾಸ್ಯಗಳಿಗೆ ಹೆಸರುವಾಸಿಯಾಗಿದ್ದಾನೆ,ಅದಲ್ಲದೇ ಆತನ ರಾಜಕೀಯ,ಇಂಗ್ಲಿಷ್ ಭಾಷೆ,ಮನೋವಿಜ್ಞಾನ,ಧರ್ಮ ಮತ್ತು ಹಲವಾರು ಮೂಢ ನಂಬಿಕೆಗಳ ಕುರಿತ ವಿಷಯಗಳ ಮೇಲೆ ಆತ ಬೆಳಕು ಚೆಲ್ಲುವ ಹಾಸ್ಯ ಪ್ರದರ್ಶನಗಳನ್ನು ನೀಡಿದ್ದಾನೆ. ಕಾರ್ಲಿನ್ ಮತ್ತು ಆತನ "ಸೆವನ್ ಡರ್ಟಿ ವರ್ಡ್ಸ್ "ಹಾಸ್ಯ ಸರಣಿಯು 1978 ರಲ್ಲಿ ಬಹಳಷ್ಟು ಸದ್ದು ಮಾಡಿತು,U.S. ಸುಪ್ರೀಮ್ ಕೋರ್ಟ್F.C.C. ವಿರುದ್ದ. ಪ್ಯಾಸಿಫಿಕಾ ಫೌಂಡೇಶನ್ ,ಈ ಮೊಕದ್ದಮೆಯಲ್ಲಿ ಸರ್ಕಾರವು ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೀತಿ ಸಂಹಿತೆ ಅನುಸರಿಸಿ ತನ್ನ ಅಧಿಕಾರ ಬಳಸಿ ಇದನ್ನು ನಿಯಂತ್ರಿಸಬೇಕೆಂದು ಅದು ತನ್ನ 5-4 ತೀರ್ಪುಗಳಲ್ಲಿ ಸೂಚನೆ ನೀಡಿತ್ತು.ಸಾರ್ವಜನಿಕವಾಗಿ ಯಾವುದನ್ನೇ ಆದರೂ ಪ್ರಸಾರ ಮಾಡುವಾಗ ಅದನ್ನು ನಿಗಾವಹಿಸಬೇಕೆಂದು ಅದು ಹೇಳಿತ್ತು.

ಮೊದಲ ಆತನ 14 ನಿಂತಾಡುವ-ಹಾಸ್ಯ ಸರಣಿಯನ್ನು HBO ಚಾನಲ್ ಗಾಗಿ 1977 ರಲ್ಲಿ ಚಿತ್ರೀಕರಿಸಲಾಯಿತು. ಸುಮಾರು 1990 ಮತ್ತು 2000 ನೆಯ ಅವಧಿಯಲ್ಲಿನ ಕಾರ್ಲಿನ್ ನ ಕಾರ್ಯಕ್ರಮಗಳಲ್ಲಿ ಅಮೆರಿಕಾದ ಆಧುನಿಕತೆಯ ಬಿರುಕುಗಳನ್ನು ತೋರಿಸುವುದೇ ಮುಖ್ಯ ಉದ್ದೇಶವಾಗಿತ್ತು. ಆತ ಆಗಾಗ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಸಕ್ತ ರಾಜಕೀಯ ವಿಷಯಗಳನ್ನು ವಿಡಂಬನೆ ಮಾಡುತ್ತಿದ್ದ.ಅಲ್ಲದೇ ಅಮೆರಿಕಾದ ಸಂಸ್ಕೃತಿಯಲ್ಲಿರುವ ಅತಿರೇಕಗಳ ಬಗ್ಗೆ ಆತ ಹಾಸ್ಯದ ಮೂಲಕ ಜನರಿಗೆ ತಲುಪಿಸುತ್ತಿದ್ದ. ಆತನ HBO ವಿಶೇಷ ಕಾರ್ಯಕ್ರಮ ಇಟ್ಸ್ ಬ್ಯಾಡ್ ಫಾರ್ ಯಾ ವನ್ನು ಆತನ ಸಾವಿನ ನಾಲ್ಕು ತಿಂಗಳ ಮುಂಚೆ ಚಿತ್ರೀಕರಿಸಲಾಗಿತ್ತು.

ಕೇಬಲ್ ಸಂಪರ್ಕದ ಪಟ್ಟಿಯ 100 ನಿಂತಾಡುವ ಹಾಸ್ಯ ಕಲಾವಿದರ ಶ್ರೇಣಿಯ ಕಾಮಿಡಿ ಸೆಂಟ್ರಲ್ ನಲ್ಲಿ ಕಾರ್ಲಿನ್ ಎರಡನೆಯ ಸ್ಥಾನದಲ್ಲಿದ್ದ.ಆತ ನಿಂತಾಡುವ ಹಾಸ್ಯಗಾರ ಲೆನ್ನಿ ಬ್ರುಸ್ ನ ಮುಂದಿನ ಸ್ಥಾನ ಪಡೆದರೆ ರಿಚರ್ಡ್ ಪ್ರಯೊರ್ ನ ಹಿಂದಿನ [೨೩] ಸ್ಥಾನದಲ್ಲಿದ್ದ. ಆತ ನಿರಂತರ ಕಾರ್ಯಕ್ರಮಗಳ ನೀಡುವಾತ ಅದಲ್ಲದೇ ಜಾನಿ ಕಾರ್ಸನ್ ನ ಮೂರು ದಶಕದ ಯುಗದ ದಿ ಟುನೈಟ್ ಶೊ ಕಾರ್ಯಕ್ರಮದ ಆತಿಥೇಯನೂ ಆಗಿದ್ದ.ಇನ್ನೂ ಸಾಟರ್ಡೇ ನೈಟ್ ಲೈವ್ ನ ಮೊದಲ ಸರಣಿ ಕಾರ್ಯಕ್ರಮಕ್ಕೆ ಕೂಡಾ ಆತಿಥೇಯನಾಗಿದ್ದ.

ಆರಂಭಿಕ ಜೀವನ[ಬದಲಾಯಿಸಿ]

ಕಾರ್ಲಿನ್ [೨೪][೨೫] ಮ್ಯಾನ್ ಹಟನ್ ನಲ್ಲಿ ಕಾರ್ಯದರ್ಶಿಯಾಗಿದ್ದ ಮೇರಿ ಬೆಯರಿಯ ಎರಡನೆಯ ಪುತ್ರನಾಗಿ ಜನಿಸಿದ.ಇನ್ನೊರ್ವ ಪ್ಯಾಟ್ರಿಕ್ ಕಾರ್ಲಿನ್ [೨೬] ನ್ಯುಯಾರ್ಕ್ ಸನ್ ಪ್ರಕಾಶನದಲ್ಲಿ ರಾಷ್ಟ್ರೀಯ ಜಾಹಿರಾತು ವಿಭಾಗದ ವ್ಯವಸ್ಥಾಪಕನಾಗಿದ್ದ. ಕಾರ್ಲಿನ್ ಐರಿಶ್ ಮೂಲದವನಾಗಿದ್ದರೂ [೨೭][೨೮][೨೯] ರೊಮನ್ ಕ್ಯಾಥೊಲಿಕ್ ಆಗಿ ಬೆಳಸಲ್ಪಟ್ಟ.

ಕಾರ್ಲಿನ್ ವೆಸ್ಟ್ 121 ನೆಯ ಸ್ಟ್ರೀಟ್ ನ ಮ್ಯಾನ್ ಹಟನ್ ನೆರೆ ಪ್ರದೇಶದಲ್ಲಿ ಬೆಳೆದ.ಆತ ಹಾಗು ಆತನ ಗೆಳೆಯರು ಈ ಪ್ರದೇಶವನ್ನು "ವ್ಹೈಟ್ ಹಾರ್ಲೆಮ್ " ಯಾಕೆಂದರೆ ಅದು ತನ್ನ ಮಾರ್ನಿಂಗ್ ಸೈಡ್ ಹೈಟ್ಸ್ ಹೆಸರಿಗಿಂತ ಹೆಚ್ಚು ಗಡಸುದಾದ ಭಾವನೆಯನ್ನು ಉಕ್ಕಿಸುತ್ತದೆ. ಆತ ತಾಯಿಯ ಆರೈಕೆಯಲ್ಲಿಯೇ ಬೆಳೆದ;ಯಾಕೆಂದರೆ ಆತನ ತಾಯಿ ಕಾರ್ಲಿನ್ ಎರಡು ತಿಂಗಳ ಮಗುವಿದ್ದಾಗ ಆತನ ತಂದೆಯನ್ನು [೩೦] ತೊರೆದಳು. ತನ್ನ 15 ನೆಯ ವಯಸ್ಸಿನಲ್ಲಿನ ಶಿಕ್ಷಣದ ಮೂರು ಸೆಮಿಸ್ಟರ್ ಗಳ ನಂತರ ಕಾರ್ಲಿನ್ ಕಾರ್ಡಿನಲ್ ಹೇಯ್ಸ್ ಹೈಸ್ಕೂಲನ್ನು ಬಿಟ್ಟು ಹಾರ್ಲೆಮ್ ನಲ್ಲಿನ ಬಿಶಪ್ ಡುಬೊಯಿಸ್ ಹೈಸ್ಕೂಲ್ ನಲ್ಲಿ ಅಲ್ಪಾವಧಿಗೆ [೩೧] ಸೇರಿಕೊಂಡ. ಕಾರ್ಲಿನ್ ತನ್ನ ತಾಯಿಯೊಂದಿಗೆ ಅಂತಹ ಉತ್ತಮ ಸಂಬಂಧ ಹೊಂದಿರದೇ ಆಗಾಗ ಮನೆಯಿಂದ ಓಡಿ [೨] ಹೋಗುತ್ತಿದ್ದ. .ನಂತರ ಆತ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ನಲ್ಲಿ ಸೇರಿಕೊಂಡು ರಾಡಾರ್ ತಾಂತ್ರಿಕ ವಲಯದಲ್ಲಿ ತರಬೇತಿ ಪಡೆದ. ಅತನನ್ನು ಲುಸಿಯಾನಾದ ಬೊಸಿಯರ್ ಸಿಟಿಬಾರ್ಕ್ಸಡೇಲ್ ಏರ್ ಫೋರ್ಸ್ ಬೇಸ್ ನಲ್ಲಿ ಕೆಲಸಕ್ಕೆ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಆತ KJOE (ಆಕಾಶವಾಣಿ)ಮೇಲೆ ಡಿಸ್ಕ್ ಜಾಕಿ (ಸಂಗೀತದೊಂದಿಗೆ ವಿಮರ್ಶಿಸುವ ಕೆಲಸ)ಸಮೀಪದ ಶ್ರೆವೆಪೊರ್ಟ್ ನಲ್ಲಿರುವ ಬಾನುಲಿ ಕೇಂದ್ರದಲ್ಲಿ ಈತ ಈ ಕೆಲಸ ಪ್ರಾರಂಭಿಸಿದ. ಆತ ತನ್ನ ಏರ್ ಫೋರ್ಸ್ ನ (ವಾಯು ಪಡೆ)ತರಬೇತಿಯನ್ನು ಪೂರ್ಣಗೊಳಿಸಲಿಲ್ಲ. ವಾಯು ಪಡೆಯ ಹಿರಿಯ ಅಧಿಕಾರಿಗಳು "ಅನುತ್ಪಾದಕ"ಎಂಬ ಹಣೆಪಟ್ಟಿಯೊಂದಿಗೆ ಕಾರ್ಲಿನ್ ನನ್ನು ಜುಲೈ29,1957 ರಲ್ಲಿ ಬಿಡುಗಡೆಗೊಳಿಸಿದರು.

ವೃತ್ತಿಜೀವನ[ಬದಲಾಯಿಸಿ]

ಕಾರ್ಲಿನ್ ಮತ್ತು ಜಾಕ್ ಬರ್ನ್ಸ್ 1959 ರಲ್ಲಿ ಹಾಸ್ಯಗಾರರ ತಂಡವನ್ನು ಕಟ್ಟಿದರು.ಯಾಕೆಂದರೆ ಅವರಿಬ್ಬರೂ ಟೆಕ್ಸಾಸ್ ಫೊರ್ಟ್ ವರ್ಥ್ ನಲ್ಲಿದ್ದ KXOL ರೇಡಿಯೊದಲ್ಲಿ ಕೆಲಸ [೩೨] ಮಾಡುತ್ತಿದ್ದರು. ಫೊರ್ಟ್ ವರ್ಥ್ ನಲ್ಲಿನ ಕಾಫಿ ಹೌಸ್ ನ ದಿ ಸೆಲ್ಲರ್ ಡಾನ್ಸ್ ಕ್ಲಬ್ ನಲ್ಲಿ ಉತ್ತಮ ನಿರ್ವಹಣೆ ಮಾಡಿ ಸೈ ಎನಿಸಿಕೊಂಡರು.ನಂತರ 1960 ರಲ್ಲಿ ಬರ್ನ್ಸ್ ಮತ್ತು ಕಾರ್ಲಿನ್ ಕ್ಯಾಲಿಫೊರ್ನಿಯಾಕ್ಕೆ ಬಂದು ಅಲ್ಲಿ ಎರಡು ವರ್ಷಗಳ ವರೆಗೆ ತಂಡವಾಗಿದ್ದರು.ನಂತರ ಅವರು ಸ್ವತಂತ್ರ ಕಾರ್ಯಕ್ರಮಗಳತ್ತ ಮುಖ ಮಾಡಿದರು.

1960ರ ದಶಕ[ಬದಲಾಯಿಸಿ]

ಕ್ಯಾರ್ಲಿಫೊರ್ನಿಯಾಕ್ಕೆ ಬಂದ ವಾರದಲ್ಲಿಯೇ 1960 ರಲ್ಲಿ ಬರ್ನ್ಸ್ ಮತ್ತು ಕಾರ್ಲಿನ್ ಜೊತೆಯಲ್ಲಿಯೇ ಒಂದು ದಿ ರೈಟ್ ಬ್ರದರ್ಸ್ ಎಂಬ ಶ್ರುತ ಧ್ವನಿಮುದ್ರಣದ ಸಾಹಸಕ್ಕೆ ಕೈಹಾಕಿದರು.ಇದು ಹಾಲಿಯುಡ್ ನಲ್ಲಿ KDAYಮೇಲೆ ಬೆಳಗಿನ ಸರಣಿಯಾಗಿ ಮೂಡಿ ಬಂತು. ಈ ಹಾಸ್ಯ ತಂಡವು ಸುಮಾರು ಮೂರು ತಿಂಗಳ ಕಾಲ ರಾತ್ರಿಯ ಕಾಫಿಹೌಸ್ ನ ಬೀಟ್ ನಿಕ್ ನಲ್ಲಿ ತನ್ನ ಕೌಶಲ್ಯ [೩೩] ತೋರಿತು. ಕೆಲವು ವರ್ಷಗಳ ನಂತರ ಕಾರ್ಲಿನ್ ಹಾಲಿಯುಡ್ ವಾಕ್ ಆಫ್ ಫೇಮ್ ನ ತಾರೆಯಾಗಿ ಮಿಂಚಿದರು.ಇದನ್ನು KDAY ದ ಸ್ಟುಡಿಯೊದ ಮುಂದಿಡಬೇಕೆಂದು ಕಾರ್ಲಿನ್ ವಿನಂತಿ [೩೪] ಮಾಡಿದರು. ಬರ್ನ್ಸ್ ಮತ್ತು ಕಾರ್ಲಿನ್ ತಮ್ಮ ಒಂದೇ ಅಲ್ಬಮ್ ಬರ್ನ್ಸ್ ಅಂಡ್ ಕಾರ್ಲಿನ್ ಎಟ್ ದಿ ಪ್ಲೆಬಾಯ್ ಕ್ಲಬ್ ಟುನೈಟ್ ಎಂಬುದನ್ನು 1960 ರ ಮೇನಲ್ಲಿ ಹಾಲಿಯುಡ್ ನ ಕಾಸ್ಮೊ ಅಲ್ಲೈನಲ್ಲಿ [೩೩] ದಾಖಲಿಸಿದರು.

ಅದೇ 1960 ರಲ್ಲಿ ಕಾರ್ಲಿನ್ ಟೆಲಿವಿಜನ್ ನ ವಿವಿಧ ಶೊಗಳಲ್ಲಿ ಪದೇ ಪದೇ ಕಾಣಿಸಲಾರಂಭಿಸಿದರು.ಬಹುಮುಖ್ಯವಾಗಿ ದಿ ಎಡ್ ಸಲ್ಲಿವ್ಯಾನ್ ಶೊ ಮತ್ತು ದಿ ಟುನೈಟ್ ಶೊ ಗಳು ಹೆಸರಾದವು. ಆತನ ಅತ್ಯಂತ ಪ್ರಮುಖ ಕಾರ್ಯಕ್ರಮಗಳು:

 • ದಿ ಇಂಡಿಯನ್ ಸರ್ಜೆಂಟ್("ಯು ವಿಟ್' ದಿ ಬೀಡ್ಸ್ ... ಗೆಟ್ ಒಟಾ ಲೈನ್")
 • ಸ್ಟುಪಿಡ್ ಡಿಸ್ಕ್ ಜಾಕಿಸ್ ("ವಂಡರ್ ಫುಲ್ ವಿನೊ...") — "ದಿ ಬೀಟಲ್ಸ್ 'ಇದು ಅತ್ಯಂತ ತಾಜಾ ದಾಖಲೆ ಎನ್ನಬಹುದು.ಇದನ್ನು ಹಿಮ್ಮುಖವಾಗಿ ತೋರಿದರೂ ಅಲ್ಪವೇಗದಲ್ಲಿ ಕಾಣುವ ಶೊ ಎಂದು 'ಡಮ್ಮಿ

! "ನೀನು ಇದನ್ನು ಅಲ್ಪವೇಗದಲ್ಲಿ ಹಿಮ್ಮುಖವಾಗಿ ಆಡುತ್ತಿರುವೆ!.'

 • ಎl ಸ್ಲೀಟ್, ದಿ"ಹಿಪ್ಪಿ-ಡಿಪ್ಪಿವೆದರ್ ಮ್ಯಾನ್" — "ಟುನೈಟ್ಸ್ ಫೊರ್ಕಾಸ್ಟ್': ಡಾರ್ಕ್. ಹಲವಾರು ಇಳಿಸಂಜೆಗಳಲ್ಲಿ ರಾತ್ರಿ ಎಲ್ಲೆಡೆಗೂ ಇತ್ತು.ಆದರೆ ಬೆಳಕು ಅಲ್ಲಲ್ಲಿ ಚೆದುರಿದಂತೆ ಇತ್ತು."
 • ಜೊನ್ ಕಾರ್ಸನ್ -ದಿ "ವರ್ಲ್ಡ್ ನೆವರ್ ನೊನ್ ,ಅಂಡ್ ನೆವರ್ ಟು ಬಿ ನೊನ್ "

ಮೊದಲ ಈ ಮೂರು ನಿಯಮಿತ ಅಲ್ಬಮ್ ಗಳಲ್ಲಿ ಕಾರ್ಲಿನ್ ನ 1967 ರ ಚೊಚ್ಚಿಲ ಅಲ್ಬಮ್ ಗಳು ಸೇರಿವೆ,ಟೇಕ್ ಆಫ್ಸ್ ಅಂಡ್ ಪುಟ್ ಆನ್ಸ್ ಅಲ್ಬಮ್ ನ್ನು ಡೆಟ್ರೊಇಟ್ ಮಿಚಿಗನ್ ನ ದಿ ರೂಸ್ಟರ್ ಟೇಲ್ ನಲ್ಲಿ ಧ್ವನಿ [೩೫] ಮುದ್ರಿಸಲಾಯಿತು.

ಈ ಅವಧಿಯಲ್ಲಿ ಕಾರ್ಲಿನ್ ಅತಿ ಜನಪ್ರಿಯತೆ ಗಳಿಸಿ ದಿ ಟುನೈಟ್ ಶೊ ನಲ್ಲಿ ಜಾಕ್ ಪಾರ್ ಜೊತೆಗೆ ಮುಂದೆ ಜಾನಿ ಕಾರ್ಸನ್ ಜೊತೆ ಆತ ಕಾರ್ಯಕ್ರಮ ನಡೆಸಿಕೊಡುವಲ್ಲಿ ಜನಪ್ರಿಯನಾದ. ಕಾರ್ಸನ್ ನ ಕಾರ್ಯಕ್ರಮದಲ್ಲಿ ಆತ ಅನಿವಾರ್ಯ ಪರ್ಯಾಯವಾಗಿ ಸುಮಾರು ಮೂರು-ದಶಕಗಳ ಕಾಲ ಕಾಣಿಸಿಕೊಂಡ. ಸುಮಾರು 1967 ರಲ್ಲಿ ಬಂದ ಅವೆ ಉಯಿ ಗೊ ಎಂಬ ಹಾಸ್ಯ ಶೊ ಪ್ರದರ್ಶನದಲ್ಲಿ ಸಹ ಕಾರ್ಲಿನ್ ಪಾತ್ರ ವಹಿಸಿದ್ದ. ಆತ ಆರಂಭಿಕ ವೃತ್ತಿ ಜೀವನದಲ್ಲಿ ಮತ್ತು ಆತ ಕಾಣಿಸಿಕೊಳ್ಳುತ್ತಿದ್ದುದು ಶೂಟ್ಸ್ ಧರಿಸಿ ಸಣ್ಣದಾಗಿ ಕೂದಲನ್ನು ಕತ್ತರಿಸಿದ ಗೆಟ್ ಅಪ್ ನಲ್ಲಿರುತ್ತಿದ್ದ.ನಂತರ ಆತ ಬಂಡವಾಳಶಾಹಿ ವಿರುದ್ದದ ಶೊಗಳನ್ನು ನಡೆಸಿದಾಗ ಕೊಂಚ [೩೬] ಭಿನ್ನವಾಗಿದ್ದ.

ಅಶ್ಲೀಲ ಕಾರ್ಯಕ್ರಮಕ್ಕಾಗಿ ಲೆನ್ನಿ ಬ್ರುಸ್ ಬಂಧಿತನಾಗಿದ್ದಾಗ ಕಾರ್ಲಿನ್ ಅಲ್ಲಿ ಹಾಜರಿದ್ದ. ಆಗ ಪೊಲಿಸರು ಅಲ್ಲಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಕಾರ್ಲಿನ್ ನ ಗುರುತು ಪರಿಚಯವನ್ನೂ ವಿಚಾರಿಸಿದ್ದರು. ಆಗ ಆತ ತಾನು ಸರ್ಕಾರ ನೀಡುವ ಗುರುತು ಚೀಟಿಯನ್ನು ನಂಬುವುದಿಲ್ಲ ಎಂದಾಗ ಪೊಲಿಸರು ಆತನನ್ನು ಬ್ರುಸ್ ಜೊತೆಗೆ ಒಂದೇ ವಾಹನದಲ್ಲಿ ಬಂಧಿಸಿ [೩೭] ಕರೆದೊಯ್ದರು.

1970ರ ದಶಕ[ಬದಲಾಯಿಸಿ]

ಬರಬರುತ್ತಾ ಕಾರ್ಲಿನ್ ತನ್ನ ನಿಯಮಿತ ಕಾರ್ಯಕ್ರಮ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡುಕೊಂಡ. ಆಗ ಆತ ಧರಿಸುವ ವಿಚಿತ್ರ ವೇಷಭೂಷಣದಿಂದಾಗಿ ಹಲವು ಟೀವಿ ಕಾರ್ಯಕ್ರಮಗಳನ್ನು ಕಳೆದುಕೊಂಡ.ಆ ಕಾಲದಲ್ಲಿ ಹಾಸ್ಯಗಾರರು ಉತ್ತಮ ದಿರಿಸು,ಉತ್ತಮ ಕೇಶ ವಿನ್ಯಾಸ ಮತ್ತು ಸ್ವಚ್ಛವಾಗಿದ್ದರೆ ಈತ,ಬಣ್ಣ ಮಾಸಿದ ಜೀನ್ಸ,ಬಾಚದ ಉದ್ದ ಕೂದಲು ಮತ್ತು ಕಿವಿವೊಲೆ ತೊಡುವುದು ಈತನ ಹವ್ಯಾಸವಾಗಿತ್ತು. ಆತ ತನ್ನದೇ ಆದ ಶೈಲಿಯೊಂದಿಗೆ ಹೊಸ ಕಾಮಿಡಿ ಶೊಗಳನ್ನು ನಡೆಸಿ ಜನಪ್ರಿಯನಾದ.ಆತನ ಎಡ್ ಸಲ್ಲಿವಾನ್ ನ "ದಿ ಹೇರ್ ಪೀಸ್ " ಇತ್ಯಾದಿಗಳು ಮತ್ತೆ ಆತನಿಗೆ ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ ತಂದವು.

Shit, Piss, Fuck, Cunt, Cocksucker, Motherfucker, and Tits. Those are the heavy seven. Those are the ones that'll infect your soul, curve your spine and keep the country from winning the war.

—George Carlin, Class Clown, "Seven Words You Can Never Say on Television"

ಇದೇ ವೇಳೆಗೆ ಆತನ ಅತ್ಯುತ್ತಮ ಎನ್ನಲಾದ "ಸೆವನ್ ವರ್ಡ್ಸ್ ಯು ಕ್ಯಾನ್ ನೆವರ್ ಸೆ ಆನ್ ಟೆಲಿವಿಜನ್ ",ನನ್ನು ಕ್ಲಾಸ್ ಕ್ಲೌನ್ ಮೇಲೆ ಧ್ವನಿ ಮುದ್ರಿಸಲಾಯಿತು. ಕಾರ್ಲಿನ್ ನನ್ನು ಮಿಲ್ವುಕೀಯ ಸಮ್ಮರ್ ಫೆಸ್ಟ್ ಸಂದರ್ಭದಲ್ಲಿ ಜುಲೈ 21,1972 ರಲ್ಲಿ ತನ್ನ ನಿರಂತರ ಕಾರ್ಯಕ್ರಮಗಳಲ್ಲಿ ಅಶ್ಲೀಲತೆಯ ಕಾನೂನನ್ನು ಉಲ್ಲಂಘಿಸಿದ ಆರೋಪಕ್ಕಾಗಿ [೩೮] ಬಂಧಿಸಲಾಯಿತು. ಈ ಪ್ರಕರಣದಲ್ಲಿ ಕಾರ್ಲಿನ್ "ದಿ ಮಿಲ್ವುಕೀ ಸೆವೆನ್ "ಎಂಬುದನ್ನು ಆ ವೇಳೆಯಲ್ಲಿ ಉಲ್ಲೇಖಿಸಿದಾಗ ಇದನ್ನು ಆ ವರ್ಷದ ಡಿಸಂಬರ್ ನಲ್ಲಿ ವಜಾಗೊಳಿಸಲಾಯಿತು.ಇದರಲ್ಲಿ ಬಳಸಿದ ಶಬ್ದಗಳು ಸಭ್ಯತೆ ಮೀರುತ್ತವೆ ಎಂದು ನ್ಯಾಯಾಧೀಶರು ಹೇಳಿದ್ದರು.ಆದರೆ ಎಲ್ಲಿಯವರೆಗೆ ಸಾರ್ವಜನಿಕರಿಗೆ ಇದು ಅವಹೇಳನಕಾರಿ ಎನಿಸುತ್ತದೆಯೇ ಎಂಬ ಪ್ರತಿಕ್ರಿಯೆ ಬರುವ ಸಮಯದ ತನಕ, ಅಲ್ಲಿಯವರೆಗೆ ಈ ಶಬ್ದಗಳ ಬಳಕೆಗೆ ಅನುಮತಿ ನೀಡಲಾಯಿತು. ಓರ್ವ ವ್ಯಕ್ತಿಯು 1973 ರಲ್ಲಿ WBAIನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ Occupation: Foole ಅಸಭ್ಯ ಶಬ್ದ ಬಳಸಲಾಗಿದೆ ಎಂಬ ತನ್ನ ಪುತ್ರನ ಮಾತು ಕೇಳಿ ಆತ ಫೆಡ್ರಲ್ ಕಮುನಿಕೇಶನ್ಸ್ ಕಮಿಶನ್ ಗೆ ದೂರು ನೀಡಿದ್ದ.ನ್ಯುಯಾರ್ಕ್ ನಗರಪ್ಯಾಸಿಫಿಕ್ ಫೌಂಡೇಶನ್ನಿಎಫ್ ,ಎಂ ರೇಡಿಯೋ ಕೇಂದ್ರದಲ್ಲಿನ ಕಾರ್ಯಕ್ರಮ ಅವಾಚ್ಯ ಶಬ್ದಗಳಿಂದ ಕೂಡಿತ್ತೆಂದು ಆತ ಹೇಳಿದ್ದ. ಪ್ಯಾಸಿಫಿಕಾ ಈ ವಿಷಯದಲ್ಲಿ FCC ಯಿಂದ ವಿವರಣೆ ಕೇಳಿ ಕಂಪನಿಗೆ ಈ ಸಂದರ್ಭದಲ್ಲಿ ದಂಡ ಹಾಕುವ ವಿಚಾರ ಮಾಡಿತು.ಯಾಕೆಂದರೆ ಅದು "ಅಶ್ಲೀಲ"ಶಬ್ದಗಳ ಪ್ರಸಾರಕ್ಕೆ ನಿರ್ಭಂದ ಹೇರಿತ್ತು. U.S. ಸುಪ್ರಿಮ್ ಕೋರ್ಟ್ FCC ಯ ಕ್ರಮವನ್ನು 5 ರಲ್ಲಿನ 4 ಮತಗಳ ಚಲಾವಣೆಯಿಂದ ಎತ್ತಿಹಿಡಿಯಿತು.ಆದರೆ ಅದರ ತೀರ್ಪಿನಂತೆ ಈ ಕಾರ್ಯಕ್ರಮವು ಅಸಭ್ಯವಾಗಿತ್ತೆ ವಿನಹ ಅಶ್ಲೀಲ"ವಾಗಿರಲಿಲ್ಲ ಎಂದು ತಿಳಿಸಿತು.FCC ಯ ಕ್ರ್ಫಮ ಸರಿಯಾಗಿದೆಯಾದರೂ ಆ ಸಮಯದಲ್ಲಿ ಮಕ್ಕಳು ಇದನ್ನು ಆಲಿಸುತ್ತಿರುತಾರೆ ಎಂಬುದನ್ನು ಒಪ್ಪಿಕೊಂಡಿತು. (F.C.C. v ವಿರುದ್ದ. ಪ್ಯಾಸಿಫಿಕಿಯಾ ಫೌಂಡೇಶನ್ , 438 U.S. 726 (1978). ನ್ಯಾಯಾಲಯದ ಕಾಗದಪತ್ರಗಳು ಈ ಕಾರ್ಯಕ್ರಮ ಸರಣಿಯ ಸಂಪೂರ್ಣ ದಾಖಲೆಯನ್ನು [೩೯] ಹೊಂದಿದ್ದವು.

ಈ ವಿವಾದವು ಕಾರ್ಲಿನ್ ನ ಖ್ಯಾತಿಯನ್ನು ಹೆಚ್ಚಿಸಿತು. "ಆದರೆ ಈ ಅಶ್ಲೀಲ ಶಬ್ದಗಳ ಬಳಕೆ ಕಾರ್ಲಿನ್ ನ ಯಾವುದೇ ಕಾರ್ಯಕ್ರಮದಲ್ಲಿ ತನ್ನಿಂದ ತಾನಾಗಿ ಅಂತ್ಯದಲ್ಲಿ ಹೊರಹೊಮ್ಮುತಿತ್ತು.( ಈತನ ಸರಣಿಯ ಕೊನೆ ಭಾಗದಲಿ ಒಮ್ಮೆ HBO ದ ಕಾರ್ಲಿನ್ ಆಟ್ ಕಾರ್ನೆಗೆ ಎಂಬ ವಿಶೇಷ ಕಾರ್ಯಕ್ರಮ 1982-83 ರಲ್ಲಿ ಕಾಣಿಸಿ ಆತ ಇಂತಹ ಶಬ್ದಗಳನ್ನು ಬಳಸಿದಾಗ ಆತನ ಧ್ವನಿ ಕ್ಷೀಣವಾಗುತಿತ್ತು)ಸುಮಾರು 49 ವೆಬ್ ಪುಟಗಳಲ್ಲಿ ಆತ ಬಳಸುವ "ಅವಾಚ್ಯ.ಶಬ್ದಗಳ ಪಟ್ಟಿ" [೪೦] ಮಾಡಲಾಗಿತ್ತು.

ಆತ ಒಂದು ದಿನ ರಂಗಮಂಚದ ಮೇಲೆ ಡರ್ಟಿ ವರ್ಡ್ಸ್ ನಿಯಮಿತ ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿ ಆತನ "FM & AM" ಅಲ್ಬಮ್ ಗ್ರಾಮ್ಮೀ ಪ್ರಶಸ್ತಿ ಗಳಿಸಿದ ಸುದ್ದಿ ಬಂದಿತ್ತು. ಆತನ ಅಲ್ಬಮ್ "ಅಕುಪೇಶನ್ : ಫೂಲೆ ",ಸಿದ್ದಪಡಿಸುವ ಸಂದರ್ಭದಲ್ಲಿ ಆತ ವ್ಯಕ್ತಿಯೊಬ್ಬ ಆ ವೇಳೆಯಲ್ಲಿ ಕಾಗದದ ಚೂರೊಂದನ್ನು ನೀಡಿ ತನ್ನನ್ನು ಅಭಿನಂದಿಸುತ್ತಿರುವುದನ್ನು ಕಾರ್ಲಿನ್ ಕಂಡುಕೊಂಡ. ನಂತರ ಆತ ವಿಸ್ಮಯದಿಂದ "ಥೂ" ಎಂದು ಉದ್ಘಾರ ತೆಗೆದ. ಅಲ್ಲದೇ ತನ್ನ ಪ್ರೇಕ್ಷಕರನ್ನು ತಾನು ಗೆದ್ದಿದ್ದೇನೆ ಎಂದು ಆತ ಗರ್ವದಿಂದ ಹೇಳುತ್ತಾನೆ.

ಕಾರ್ಲಿನ್ ತನ್ನ-ಮೊದಲ NBCಸ್ಯಾಟರ್ಡೇ ನೈಟ್ ಲೈವ್ ನ್ನು ಅಕ್ಟೋಬರ್ 11,1975 ರಲ್ಲಿ ಆತ ಪ್ರಥಮ ಬಾರಿಗೆ [೪೧] ಆತಿಥೇಯನಾಗಿದ್ದ. ಆತ ನವೆಂಬರ್ 10,1984 ರಲ್ಲಿ SNL ನ ಸರಣಿ ಕಾರ್ಯಕ್ರಮ ಕೂಡಾ ನಿರ್ವಹಿಸಿ,ಆತ ಮೊದಲನೆಯ ಬಾರಿಗೆ ನಿಂತಾಡುವ ಹಾಸ್ಯ ಕಾರ್ಯಕ್ರಮಗಳಲ್ಲಿ ಅತಿಥಿ ನಟರು ಹಾಗು ಗೌರವ ನಟರನ್ನು ಬಳಸಿಕೊಂಡು ಇದರ ಪ್ರಯೋಗ ನಡೆಸಿದ್ದ. ಅದೇ ವೇಳೆಗೆ ಕಾರ್ಲಿನ್ 1976-77 ರ CBS ಟೆಲೆವಿಜನ್ ನ ನಿಯಮಿತ ಕಾರ್ಯಕ್ರಮ ಸರಣಿ ಟೊನಿ ಒರ್ಲ್ಯಾಂಡೊ ಅಂಡ ಡಾನ್ ವಿಭಿನ್ನ ಸರಣಿಯಲ್ಲಿ ಕಾಣಿಸಿಕೊಂಡ.

ಕಾರ್ಲಿನ್ ಅನಿರೀಕ್ಷಿತವಾಗಿ 1976 ರಲ್ಲಿ ತನ್ನ ನಿಯಮಿತ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದು ಆತನ ವೃತ್ತಿ ಜೀವನ ಉಚ್ರಾಯ ಸ್ಥಿತಿಯಲ್ಲಿದ್ದಾಗ ಎಂಬುದೂ ವಿಚಿತ್ರವೆನಿಸುತ್ತದೆ. ಮುಂದಿನ ಐದು ವರ್ಷಗಳ ವರೆಗೆ ಆತ ಅಪರೂಪವೆಂಬಂತೆ ನಿಂತಾಡುವ ಹಾಸ್ಯ ಕಾರ್ಯಕ್ರಮಗಳ ನಿರ್ವಹಿಸಿದ,ಆದರೂ ಆತ HBO ಗಾಗಿ ವಿಶೇಷಗಳನ್ನು ಸಿದ್ದಗೊಳಿಸುವುದನ್ನುಹಾಗು ಆನ್ ಲೊಕೆಶನ್ ಸಿರೀಸ್ ನ್ನು ನಡೆಸುತ್ತಿದ್ದ. ಆತನ ಮೊದಲ ಎರಡು HBO ವಿಷೇಷತೆಗಳು 1977 ಮತ್ತು 1978 ರಲ್ಲಿ ಪ್ರಸಾರ ಕಂಡವು. ನಂತರ ಆತ ತಿಳಿಸಿದ ವಿಷಯವೆಂದರೆ ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಎರಡು ಹೃದಯಾಘಾತಗಳನ್ನು ಕಾರ್ಲಿನ್ [೫] ಅನುಭವಿಸಿದ್ದ.

1980 ಮತ್ತು 1990[ಬದಲಾಯಿಸಿ]

.ಕಾರ್ಲಿನ್ 1981 ರಲ್ಲಿ ಮತ್ತೆ ರಂಗಮಂಚಕ್ಕೆ ಬಂದ,ಆ ಸಂದರ್ಭದಲ್ಲಿ ಎ ಪ್ಲೇಸ್ ಫಾರ್ ಮೈ ಸ್ಟಫ್ ಬಿಡುಗಡೆ ಮಾಡಿದ್ದಲ್ಲದೇ HBO ಗೆ ವಾಪಸಾಗಿ ನ್ಯುಯಾರ್ಕ್ ಗೆ ಬಂದು ಟೀವಿ ಸ್ಪೇಷಲ(ವಿಶೇಷ) ಕಾರ್ಲಿನ್ ಅಟ್ ಕಾರ್ನೆಗ್ ಜೊತೆಯಾದ.ಇದನ್ನು ಕಾರ್ನೆಗೆ ಹಾಲ್ ನಲ್ಲಿ ವಿಡಿಯೊ ಮುದ್ರಣ ಮಾಡಿ 1982-83 ರಲ್ಲಿ ಪ್ರಸಾರ ಮಾಡಲಾಯಿತು. ಕಾರ್ಲಿನ್ HBO ನ ವಿಶೇಷ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಅಥವಾ ಒಂದು ವರ್ಷ ಬಿಟ್ಟು ಒಂದು ವರ್ಷ ಕಾರ್ಯಕ್ರಮಗಳನ್ನು ಸತತವಾಗಿ ಒಂದೂವರೆ ದಶಕದ ವರೆಗೆ ನಡೆಸಿಕೊಟ್ಟ. ಈ ವೇಳೆಯಲ್ಲಿ ಕಾರ್ಲಿನ್ ನ ಪ್ರತಿಯೊಂದು ಅಲ್ಬಮ್ ಕೂಡಾ HBO ವಿಶೇಷತೆಯಿಂದಲೇ ಜನ್ಮ ತಾಳಿತು.

ಇನ್ ಕನ್ಸರ್ಟ್ ಆಟ್ ಹ್ಯಾರಿಸ್ ಬರ್ಗ್ ,PA

ಕಾರ್ಲಿನ್ ನ 1987 ರಲ್ಲಿನ ಔಟ್ ರೇಜಿಯಸ್ ಫಾರ್ಚುನ್ ಒಂದು ಹಾಸ್ಯ ಕಾರ್ಯಕ್ರಮ ಬಹಳಷ್ಟು ಜನಪ್ರಿಯವಾಯಿತು.ಇದರಲ್ಲಿ ಬೆಟರ್ ಮಿಡ್ಲರ್ ಮತ್ತು ಶೆಲ್ಲಿಲಾಂಗ್ ಉತ್ತಮ ಅಭಿನಯ ನೀಡಿದರು.ಆತನ ಈ ಹಿಂದಿನ ಅತಿಥಿ ಪಾತ್ರಗಳಿಗಿಂತ ಅತ್ಯುತ್ತಮ ಪರದೆ ಮೇಲಿನ ಕಾರ್ಯಕ್ರಮ ಇದಾಗಿತ್ತು,ಎನ್ನಬಹುದು. .ಅಲೆಮಾರಿ ಫ್ರಾಂಕ್ ಮದ್ರಾಸ್ ನ ಪಾತ್ರವನ್ನು ಮಾಡಿದಾಗ ಅದು ಸಾಕಷ್ಟು ಹಾಸ್ಯವನ್ನು ಸ್ಪುರಿಸಿತು.1960 ರ ಸಂಸ್ಕೃತಿ ವಿಮರ್ಶೆಯ ಪರಿಣಾಮ ಬೀರಿತು. ಆತ 1989 ರಲ್ಲಿ ಮತ್ತೆ ಜನಪ್ರಿಯತೆ ಗಳಿಸಲು ಹೊಸ ಪೀಳಿಗೆಗಾಗಿ ರಫುಸ್ ಪಾತ್ರ ವಹಿಸಿ ಮತ್ತೆ ಜನರನ್ನು ರಂಜಿಸಿದ.ಬಿಲ್ ಅಂಡ್ ಟೆಡ್ಸ್ ಎಕ್ಸಲೆಂಟ್ ಅಡ್ವೆಂಚರ್ಸ್ ನಲ್ಲಿನ ಪಾತ್ರಗಳಿಗೆ ಕಾರ್ಲಿನ್ ಮೆರಗು ನೀಡಿದ.ಅದಲ್ಲದೇ ಬಿಲ್ ಅಂಡ್ ಟೆಡ್ ನ ಬೊಗಸ್ ಜರ್ನಿ ಯ ಚಲನಚಿತ್ರ ಸನ್ನಿವೇಶಗಳಲ್ಲಿ ಹಾಗು ಕಾರ್ಟೂನ್ ಸರಣಿಗಳಲ್ಲಿ ಕಾರ್ಲಿನ್ ತನ್ನ ಮೊದಲ ಪ್ರದರ್ಶನವೆನ್ನುವಂತೆ ಜನರಲ್ಲಿ ವಿಶ್ವಾಶ ಗಳಿಸಿಕೊಂಡ. ಪ್ರಸಿದ್ದ ಮಕ್ಕಳ ಶೊ ಥಾಮಸ್ ದಿ ಟ್ಯಾಂಕ್ ಎಂಜಿನ್ ಅಂಡ್ ಫ್ರೆಂಡ್ಸ್ ನ ಅಮೆರಿಕನ್ ಆವೃತ್ತಿಯಲ್ಲಿ 1991 ರಲ್ಲಿ ವಿವರವಾಗಿ ತನ್ನ ಧ್ವನಿದಾನ ಮಾಡಿದ.ಇದರಲ್ಲಿನ ಪಾತ್ರವನ್ನು ಆತ 1998 ರ ವರೆಗೆ ಮುಂದುವರಿಸಿದ. ಆತ PBSನಲ್ಲಿ ಮಕ್ಕಳ ಶೊ ಆದ ಶೈನಿಂಗ್ ಟೈಮ್ ಸ್ಟೇಶನ್ ನಲ್ಲಿ"ಮಿ ಕಂಡಕ್ಟರ್ " ಪಾತ್ರ ನಿರ್ವಹಿಸಿದ.ಇದು ಥಾಮಸ್ ದಿ ಟ್ಯಾಂಕ್ ಎಂಜಿನ್ ನನ್ನು 1991 ರಿಂದ 1993 ರ ವರೆಗೆ ಪ್ರಸಾರ ಮಾಡಿತು.ಅದಲ್ಲದೇ ಶೈನಿಂಗ್ ಟೈಮ್ ಸ್ಟೇಶನ್ ಟೀವಿ ವಿಶೇಷ ಕಾರ್ಯಕ್ರಮವನ್ನು 1995 ರಲ್ಲಿ ನಡೆಸಿಕೊಟ್ಟ.ಅದರ ಜೊತೆಗೆ ಮಿ.ಕಂಡಕ್ಟರ್ಸ್ ಥಾಮಸ್ ಟೇಲ್ಸ ನಲ್ಲಿ ಆತ ಉತ್ತಮ ಅಭಿನಯ ನೀಡಿದ. ಅದರ ಜೊತೆಗೆ ಕಾರ್ಲಿನ್ ದಿ ಪ್ರಿನ್ಸ್ ಆಫ್ ಟೈಡ್ಸ್ ನಲ್ಲಿ ಪ್ರಧಾನ ಪೋಷಕ ಪಾತ್ರ ನಿರ್ವಹಿಸಿದ್ದ.ಇದರಲ್ಲಿ ನಿಕ್ ನೊಲ್ಟೆ ಮತ್ತು ಬಾರ್ಬರಾ ಸ್ಟ್ರೆಸ್ಯಾಂಡ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾರ್ಲಿನ್ ಸಾಪ್ತಾಹಿಕ ಫಾಕ್ಸ್ ಸಿಟಿಕಾಮ್ ನ್ನು ಆರಂಭಿಸಿದ,1993 ರಲ್ಲಿ ದಿ ಜಾರ್ಜ್ ಕಾರ್ಲಿನ್ ಶೊ ಅದಲ್ಲದೇ ನ್ಯುಯಾರ್ಕ್ ಸಿಟಿಯ ಟ್ಯಾಕ್ಸಿ ಕ್ಯಾಬ್ ಚಾಲಕ ಜಾರ್ಜ್ ಒ ಗ್ರೆಡಿ ಎಂಬ ಪಾತ್ರ ಕೂಡಾ ಆತನನ್ನು ಜನಪ್ರಿಯತೆಗೆ ಕೊಂಡೊಯ್ತು ಎನ್ನಬಹುದು. ಆತ ತಕ್ಷಣದಲ್ಲಿಯೇ "ಸೆವನ್ ವರ್ಡ್ಸ್ "ವಿಷಯವಸ್ತುವಿನಲ್ಲಿ ಕೆಲ ವ್ಯತ್ಯಾಸಗಳನ್ನು ಸೇರಿಸಿದ. ಈ ಶೊವನ್ನು ನಿರ್ಮಿಸಿ ಬರೆದ ದಿ ಸಿಂಪ್ಸನ್ಸ್ ಮತ್ತು ಸಹನಿರ್ಮಾಪಕ ಸ್ಯಾಮ್ ಸೈಮನ್ ಇದನ್ನು ಡಿಸೆಂಬರ್ 1995 ರಲ್ಲಿ 27 ಸರಣಿಗಳನ್ನು [೪೨] ನೀಡಿದ.

ಆತನ ಮರಣಾನಂತರದ ಅಂತಿಮ ಪುಸ್ತಕ ಲಾಸ್ಟ್ ವರ್ಡ್ಸ್ ನಲ್ಲಿ ಕಾರ್ಲಿನ್ ದಿ ಜಾರ್ಜ್ ಕಾರ್ಲಿನ್ ಶೊ ಬಗ್ಗೆ ಹೇಳಿದ್ದಾನೆ."ನಾನು ಅತ್ಯುತ್ತಮ ಸಮಯವನ್ನು ಪಡೆದೆ."ಎಂದೂ ಉದ್ಘರಿಸಿದ್ದಾನೆ. ನಾನು ಅಷ್ಟು ಎಂದೂ ನಕ್ಕಿರಲಿಲ್ಲ,ಪದೇ ಪದೇ ಮತ್ತು ಅಷ್ಟು ಕಠಿಣವಾಗಿ ಎಂದು ಆತ ಹೇಳುತ್ತಾನೆ.ಅಲೆಕ್ಸ್ ರೊಕೊ,ಕ್ರಿಸ್ ರಿಚ್ ,ಟೊನಿ ಸ್ಟಾರ್ಕೆ ಇವರ ಜೊತೆಗೆ ತಾನು ನಟಿಸಿದ್ದನ್ನು ಸ್ಮರಿಸಿಕೊಂಡಿದ್ದಾನೆ. ಆವಾಗ ಬಹು ವಿಚಿತ್ರ ಹಾಗು ರಂಗಮಂಚದ ಮೇಲೆ ಅತ್ಯುತ್ತಮ ಹಾಸ್ಯ ಪ್ರಜ್ಞೆ ಇರುವವರು ಇದ್ದಾರೆ. ಆದರೆ ದೊಡ್ಡ ಸಮಸ್ಯೆಯೆಂದರೆ ಸ್ಯಾಮ್ ಸೈಮನ್ ಓರ್ವ ತಲೆನೋವು ತರುವ ಮನುಷ್ಯನಾಗಿದ್ದ. ಬಹಳಷ್ಟು ಮೋಜಿನ,ಚತುರ,ಜಾಣ ಆದರೆ ಆತ ಯಾವಾಗಲೂ ಅತೃಪ್ತಿಯಲ್ಲಿರುವ ವ್ಯಕ್ತಿ ಮತ್ತು ಇನ್ನುಳಿದವರನ್ನು ತೀರ ನಿಕೃಷ್ಟವಾಗಿ ಪರಿಗಣಿಸುತ್ತಾನೆ. ಆದರೆ ನಾನು ಈ ಪ್ರದರ್ಶನ ರದ್ದಾದಾಗ ಬಹಳಷ್ಟು ಖುಷಿಯಾದೆ. ನಾನು ಈ ಕೆಲಸವು ನನ್ನನ್ನು ನಿಜವಾದ ಕಾರ್ಯದಿಂದ ದೂರ ಮಾಡಿತೇನೋ ಎಂದು [೪೩] ದಿಗಿಲುಗೊಂಡಿದ್ದೆ."

ಆತನ ಒರಟು ಮೇಲ್ ಹೊದಿಕೆಯ ಪುಸ್ತಕ ಬ್ರೇನ್ ಡ್ರಾಪಿಂಗ್ಸ್ 1997 ರಲ್ಲಿ ಪ್ರಕಟಗೊಂಡು ಸುಮಾರು 750,000 ಪ್ರತಿ ಮಾರಾಟ[ಸೂಕ್ತ ಉಲ್ಲೇಖನ ಬೇಕು]ಕಂಡಿತು. ಕಾರ್ಲಿನ್ 1997 ರಲ್ಲಿ ಆಸ್ಪೆನ್ ಕಾಮೆಡಿ ಫೆಸ್ಟಿವಲ್ ನಲ್ಲಿ George Carlin: 40 Years of Comedy ಗೌರವಿಸಲ್ಪಟ್ಟ.ಇದನ್ನು ಜಾನ್ ಸ್ಟೆವರ್ಟ್ ಆಯೋಜಿಸಿದ್ದ.

ಕಾರ್ಲಿನ್ 1999 ರಲ್ಲಿ ಕೆವಿನ್ ಸ್ಮಿತ್ ನ ಚಿತ್ರ ಡೊಗ್ಮಾ ದಲ್ಲಿ ರೊಮನ್ ಕ್ಯಾಥೊಲಿಕ್ ಪಾದ್ರಿಯ ವಿಡಂಬನಾತ್ಮಕ ಪಾತ್ರವನ್ನು ನಿರ್ವಹಿಸಿದ. ಆತ ಮತ್ತೆ ಸ್ಮಿತ್ ನ ಜೊತೆ ಜಯ್ ಅಂಡ್ ಸೈಲೆಂಟ್ ಬಾಬ್ ಸ್ಟ್ರೈಕ್ ಬ್ಯಾಕ್ ನಲ್ಲಿ ಶಿಲ್ಪ ಕಲಾ ಪಾತ್ರಧಾರಿಯಾಗಿ ಕೆಲಸ ಮಾಡಿದ.ಅದಲ್ಲದೇ ನಂತರ ಜೆರ್ಸಿ ಗರ್ಲ್ ನಲ್ಲಿ ಒಂದು ಗಂಭೀರ ಪಾತ್ರ ಅಂದರೆ ಬೆನ್ ಅಫ್ಲೆಕ್ ನ ತಂದೆ ಬ್ಲು ಕಾಲರ್ ಪಾತ್ರದಲ್ಲಿ ಕಾಣಿಸಿಕೊಂಡ.

2000s[ಬದಲಾಯಿಸಿ]

ಕಾರ್ಲಿನ್ 2001 ರಲ್ಲಿ 15 ನೆಯ ವಾರ್ಷಿಕ ಅಮೆರಿಕನ್ ಕಾಮಿಡಿ ಪ್ರಶಸ್ತಿಸಮಾರಂಭದಲ್ಲಿ ತನ್ನ ಜೀವಮಾನದ ಸಾಧನೆ ಪ್ರಶಸ್ತಿ ಪಡೆದ.

ಡಿಸೆಂಬರ 2003 ರಲ್ಲಿ ಕ್ಯಾಲಿಫೊರ್ನಿಯಾ U.S.ನ ಪ್ರತಿನಿಧಿ ಡೌಗ್ ಒಸೆ ಅವರು ಒಂದು ಮಸೂದೆ ಪಾಸು ಮಾಡಿ (H.R. 3687)ಕಾರ್ಲಿನ್ ನ "ಸೆವೆನ್ ಡರ್ಟಿ ವರ್ಡ್ಸ" ಒಳಗೊಂಡಂತೆ ಇನ್ನಿತರ ಅವಾಚ್ಯವೆನಿಸುವ ಸಂಯುಕ್ತ ಪದಗಳನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಅವರು ಹೇಳಿದರು. ಇದರ ಪ್ರಸಾರ ತಡೆಯಲು ಕಾನೂನು ಕ್ರಮಕ್ಕೆ ಮುಂದಾದರು.(ಉದ್ವಿಗ್ನಕಾರಿ ಉದ್ರಿಕ್ತ ಪದಗಳ ಬಳಕೆಗೆ ಕಡಿವಾಣ ಹಾಕಿದರು)ಒಂದಕ್ಕೊಂದು ಜೊತೆಯಾಗಿ ಬಳಸುವ ಅಸಭ್ಯ ಪದಪುಂಜಗಳು,ಅವಾಚ್ಯ ನುಡಿಗಟ್ಟುಗಳು (ಅಲ್ಲಿ ಬಳಸುವ ಕ್ರಿಯಾಪದ,ನಾಮವಿಶೇಷಣ,ಕೃದಂತ ಭಾವನಾಮ,ಕೃದ್ವಾಚಕ ಮತ್ತು ಅನಂತ ಕ್ರಿಯಾವಿಶೇಷಣಗಳ ಬಳಕೆ)ಹೀಗೆ ಕಾರ್ಲಿನ್ ತಮ್ಮ ಕಾರ್ಯಕ್ರಮ ಸರಣಿಯಲ್ಲಿ ಅಶ್ಲೀಲತೆಗೆ ಅವಕಾಶವಿಲ್ಲದಂತೆ ಮಾಡಿದರು." (ಈ ಮಸೂದೆಯು "ಪ್ರತೀಕಾರ"ಶಬ್ದವನ್ನು ಹೊರಗಿಡುತ್ತದೆ,ಆದರೆ "ಅಸಭ್ಯ" ಪದಗ್ಳನ್ನು ಬಳಸದಂತೆ ನಿರ್ಭಂಧ ವಿಧಿಸುತ್ತದೆ.ಇದು ಕಾರ್ಲಿನ್ ನ ನಿಯಮಿತ ಕಾರ್ಯಕ್ರಮದ ಭಾಗವಾಗಿಲ್ಲ) ಆದರೆ ಈ ಮಸೂದೆ ಯಾವತ್ತೂ ಮತದಾನಕ್ಕೆ ಬರಲಿಲ್ಲ. ಈ ಮಸೂದೆ ಮೇಲಿನ ಕೊನೆಯ ಉಲ್ಲೇಖವೆಂದರೆ ಇದನ್ನು ಹೌಸ್ ಜುಡಿಸಿಯರಿ ಕಮೀಟಿ ಆನ್ ದಿ ಕಾನ್ ಸ್ಟಿಟುಶನ್ ಗೆ ಇದನ್ನು ಜನವರಿ 15,2004 ರಲ್ಲಿ ಶಿಫಾರಸಿಗೆ [೪೪] ರವಾನಿಸಲಾಯಿತು.

ಅದರ ನಂತರದ ವರ್ಷ ಕಾರ್ಲಿನ್ ಲಾಸ್ ವೆಗಾಸ,ನೆವಡಾದಲ್ಲಿರುವ MGM ಗ್ರಾಂಡ್ ಹೊಟೆಲ್ ನಲ್ಲಿನ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗಿನ ಮಾತಿನ ಚಕಮಕಿಯು ಆತನನ್ನು ಪ್ರಧಾನ ಮನರಂಜನಾ ಕಾರ್ಯಕ್ರಮದಿಂದ ಎತ್ತಂಗಡಿಗೆ ಕಾರಣವಾಯಿತು. "ಆತನ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ವಿರಳವಾಗತೊಡಗಿದರು,ಆತ್ಮಹತ್ಯಾ ಬಾಂಬಗಳ ಬಗೆಗಿನ ಕತ್ತು ಕುಯ್ಯುವ ವಿಷಯಗಳ ಬಗ್ಗೆ ಆತನ ಉಲ್ಲೇಖಗಳು ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ತರಲಿಲ್ಲ."ಈ ಕಳಪೆ ಹೊಟೆಲ್ ನಿಂದ ಮತ್ತು ಲಾಸ್ ವೆಗಾಸ್ ನಿಂದ ನಾನು ಹೊರಹೋಗುತ್ತೇನೆ" ನಾನು ಪೂರ್ವದೆಡೆಗೆ ಹಿಂದಿರುಗುತ್ತೇನೆ ಯಾಕೆಂದರೆ ಅಲ್ಲಿ ನಿಜವಾದ ಜನರು ಸಿಗುತ್ತಾರೆ."ಎಂದು ಕಾರ್ಲಿನ್ ರೇಗಾಡಿ ಅಲ್ಲಿಂದ ಹೊರಹೊರಟ. ಆತ ತನ್ನ ಪ್ರೇಕ್ಷಕರನ್ನು ಅವಮಾನಿಸುವುದನ್ನು ಮುಂದುವರಿಸಿದ,ಆತ ಹೇಳಿದಂತೆ:

People who go to Las Vegas, you've got to question their fucking intellect to start with. Traveling hundreds and thousands of miles to essentially give your money to a large corporation is kind of fucking moronic. That's what I'm always getting here is these kind of fucking people with very limited intellects.

ಪ್ರೇಕ್ಷಕರಲ್ಲಿ ಒಬ್ಬಾತ "ಕಾರ್ಲಿನ್ ಪ್ರೇಕ್ಷಕರನ್ನು ಅವಮಾನಿಸುವುದನ್ನು ಬಿಡಬೇಕು,"ಅಂದಾಗ ಕಾರ್ಲಿನ್ "ಬಹಳ ಧನ್ಯವಾದಗಳು" ಎಂದು ಕುಹಕವಾಡಿದ. "ಇದು ಬಹುಶಃ ಧನಾತ್ಮಕ ಪ್ರತಿಕ್ರಿಯೆಯಾಗಿದೆ,ಪರವಾಗಿಲ್ಲ ನನ್ನನ್ನು ಬಯ್ಯಬಹುದು ಎಂದಾತ ಚುಟುಕಾಗಿ ಹೇಳಿದ." ತಕ್ಷಣದಲ್ಲಿಯೇ ಆತನನ್ನು MGM ಗ್ರಾಂಡ್ ನಿಂದ ಉಚ್ಚಾಟಿಸಲಾಯಿತು.ಅದರ ನಂತರ ತಾನು ಮದ್ಯವ್ಯಸನಿ ಮತ್ತು ಮಾದಕ ದ್ರವ್ಯ ವ್ಯಸನಿಗಳ ಪುನರ್ವಸತಿ ಕೇಂದ್ರ ಸೇರುವುದಾಗಿ [೪೫] ಘೋಷಿಸಿದ.

ಹಲವಾರು ವರ್ಷಗಳ ವರೆಗೆ ಕಾರ್ಲಿನ್ ಲಾಸ್ ವೆಗಾಸ್ ನಲ್ಲಿ ಪ್ರಧಾನ ಕಾರ್ಯಕ್ರಮ ನೀಡುವವನಾಗಿ ಕೆಲಸ ಮಾಡಿದ. ಆತ 2006 ರ ಮೊದಲಾರ್ಧದಲ್ಲಿ ತನ್ನ ಪ್ರವಾಸ ಆರಂಭಿಸಿದ.ಅದರಲ್ಲಿHBO ದ ಹದಿಮೂರನೆಯ ವಿಶೇಷ ಕಾರ್ಯಕ್ರಮವನ್ನು ನವೆಂಬರ್ 5,2005 ರಲ್ಲಿ ಪೂರ್ಣಗೊಳಿಸಿದ.ಅದರ ಶೀರ್ಷಿಕೆ [೪೬] ಲೈಫ್ ಈಸ್ ವರ್ತ್ ಲೂಸಿಂಗ್ ,ನ್ನು ನ್ಯುಯಾರ್ಕಸಿಟಿನಲ್ಲಿನ ಬೆಕಾನ್ ಥಿಯೆಟರ್ ನಿಂದ ನೇರ ಪ್ರಸಾರ ಮಾಡಲಾಯಿತು.ಅದರಲ್ಲಿ ಆತ "ನಾನು ಈಗ ಕೇವಲ341 ದಿನಗಳ ಅವಕಾಶ ಮಾತ್ರ ಹೊಂದಿದ್ದೇನೆ,MGM ಗ್ರಾಂಡ್ ನಿಂದ ಹೊರದಬ್ಬಿದ ನಂತರ ಆತ ತನ್ನ ಸಮಜಾಯಿಕೆಯನ್ನು ನೀಡಲು ಅಯತ್ನಿಸಿದ.ಇದರಲ್ಲಿನ ವಿಷಯಗಳೆಂದರೆ,ಆತ್ಮಹತ್ಯೆ,ಪ್ರಕೃತಿ ವಿಕೋಪಗಳು,(ಇವುಗಳನ್ನು ನೋಡಲು ಗಂಭೀರತೆ ಅರಿಯಲು)ಮಾದಕ ದ್ರವ್ಯಗಳ ಸರಬರಾಜು,ಮಾನವ ಹತ್ಯೆ,ತ್ಯಾಗದ ನೆಪದಲ್ಲಿ ಮಾನವ ಹತ್ಯೆ,ಅಮೆರಿಕಾದಲ್ಲಿನ ನಾಗರಿಕ ಸ್ವಾತಂತ್ರ್ಯಕ್ಕೆ ಬೆದರಿಕೆ ಇತ್ಯಾದಿ ಆತನ ವಿಷಯಗಳು ಮಾನವರು ಹೇಗೆ ಪ್ರಾಣಿಗಳಿಗಿಂತಲೂ ಕಡೆ ಎಂಬುದನ್ನು ವಿವರಿಸುತ್ತದೆ.

"ಫೆಬ್ರವರಿ 1,2006 ರಲ್ಲಿನ ಆತನ ಲೈಫ್ ಈಸ್ ವರ್ತ್ ಲೂಸಿಂಗ್ ಲೆಮೂರ್ ಕ್ಯಾಲಿಫೊರ್ನಿಯಾದ ತಾಚಿ ಪ್ಯಾಲೇಸ್ ಕ್ಯಾಸಿನೊದಲ್ಲಿ ಪ್ರದರ್ಶನ ಕಂಡಿತು.ಆ ಸಂದರ್ಭದಲ್ಲಿ ಕಾರ್ಲಿನ್ ಪ್ರೇಕ್ಷಕರನ್ನುದೇಶಿಸಿ ತಾನು "ಹೃದಯಾಘಾತ"ಮತ್ತು "ನಿಮೊನಿಯಾ"ದಿಂದ ಬಳಲಿ ಚಿಕಿತ್ಸೆ ಪಡೆದು ಕೆಲಸಕ್ಕೆ ಮರಳಿದ್ದು ಕೇವಲ ಆರು ವಾರಗಳ ಹಿಂದೆ ಮಾತ್ರ ಎಂದು ಆತ ಹೇಳಿದ್ದ,ಇದು ತನ್ನ "ಮೊದಲ ಶೊ" ಎಂದೂ ಆತ ತಿಳಿಸಿದ್ದ.

ಕಾರ್ಲಿನ್ ಡಿಸ್ನಿ ಪಿಕ್ಸರ್ ಅನಿಮೇಟೆಡ್ ಕಾರ್ ಗಳ ಪಾತ್ರವೊಂದರ ಫಿಲ್ ಮೊರ್ ಧ್ವನಿಯನ್ನು ಈ ಶೊ ಸಂದರ್ಭದಲ್ಲಿ ಒದಗಿಸಿದ್ದ.ಇದು ಜೂನ್ 9,2006 ರಲ್ಲಿ ಥೆಯೆಟರ್ ಗಳಲ್ಲಿ ಪ್ರದರ್ಶನ ಕಂಡಿತು. ಇದರಲ್ಲಿನ ಪಾತ್ರ ಫಿಲ್ಲಿಮೊರ್ ಹಿಪ್ಪಿಯ ದಮನಕಾರಿ ವರ್ತನೆಯ ಕುರಿತಾದ VW ಮೈಕ್ರೊಬಸ್ನಲ್ಲಿ ಪ್ರಜ್ಞಾವಿಸ್ತಾರಕನೊಬ್ಬ ತನ್ನ ಕೆಲಸದ ಬಗ್ಗೆ ಅದಕ್ಕೆ ತಲೆಬರೆಹದ ಫಲಕವೊಂದನ್ನು ತಗಲಿ ಹಾಕಿದ್ದಾನೆ.ಅದು "51237,"ನಂಬರನ್ನು ಸೂಚಿಸುತ್ತದೆ,ಅದು ಕಾರ್ಲಿನ್ ಜನ್ಮದಿನವನ್ನು ಸೂಚಿಸುತ್ತದೆ.

ಕಾರ್ಲಿನ್ ನ ಕೊನೆಯ HBO ನಲ್ಲಿನ ನಿಂತಾಡುವ ವಿಶೇಷ ಕಾರ್ಯಕ್ರಮ ಇಟ್ಸ್ ಬ್ಯಾಡ್ ಫಾರ್ ಯಾ ವನ್ನು ಸಾಂಟಾ ರೊಸಾ,ಕ್ಯಾಲಿಫೊರ್ನಿಯಾವೆಲ್ಸ್ ಫರ್ಗೊ ಸೆಂಟರ್ ಫಾರ್ ದಿ ಆರ್ಟ್ಸ ನಲ್ಲಿ ಮಾರ್ಚ್ 1,2008 ರಲ್ಲಿ [೪೭] ಪ್ರದರ್ಶಿಸಲಾಯಿತು. ಇದರಲ್ಲಿ ಬಹುಮುಖ್ಯವಾಗಿ HBO ವಿಶೇಷದಲ್ಲಿ "ಅಮೆರಿಕನ್ ಬುಲ್ ಶಿಟ್ "ರೈಟ್ಸ್ "ಡೆತ್ ","ಒಲ್ಡ್ ಡೇಸ್ " ಮತ್ತು "ಚೈಲ್ಡ್ ರಿಯರಿಂಗ" ಸೇರಿದ್ದವು. ಕಾರ್ಲಿನ್ HBO ನ ವಿಶೇಷ ಕಾರ್ಯಕ್ರಮಕ್ಕಾಗಿ ಹಲವಾರು ತಿಂಗಳಿಂದ ಹೊಸ ವಿಷಯಕ್ಕಾಗಿ ಅಧ್ಯಯನ ಮಾಡುತ್ತಿದ್ದ.ದೇಶಾದ್ಯಂತದ ಸಂಗೀತ ಕಚೇರಿಗಳಿಗಿಂತ ಮೊದಲು ಇದನ್ನು ಮಾಡಿದ.

ಕಾರ್ಲಿನ್ ಸಾವಿಗಿಂತ ನಾಲ್ಕು ದಿನ ಮುಂಚೆ ವಾಶಿಂಗ್ಟನ್ ಡಿ.ಸಿ,ಯಲ್ಲಿರುವ ಜಾನ್ ಎಫ್ ಕೆನಡಿ ಸೆಂಟರ್ ಫಾರ್ ದಿ ಪರ್ಫರ್ಮಿಂಗ್ ಆರ್ಟ್ಸನಲ್ಲಿ ಕಾರ್ಲಿನ್ ಗೆ 2008 ರ ಮಾರ್ಕ್ ಟ್ವಿನ್ ಪ್ರೈಜ್ ಫಾರ್ ಅಮೆರಿಕನ್ ಹುಮರ್ ಗೌರವವನ್ನು ನೀಡಲಾಗುವುದೆಂದು ಘೋಷಿಸಲಾಯಿತು.ನಂತರ ಇದನ್ನು ನವೆಂಬರ್ 10,2008 ರಲ್ಲಿ [೪೮] ನೀಡಲಾಯಿತು. ಕಾರ್ಲಿನ್ ಒಬ್ಬನೇ ಈ ಪ್ರಶಸ್ತಿಯ ಮರಣೋತ್ತರ ಗೌರವಕ್ಕೆ ಪಾತ್ರನಾಗಿದ್ದಾನೆ.ಈ ನೀಡಿಕೆ ಕುರಿತಂತೆ ಕೆನಡಿ ಸೆಂಟರ್ ನವರು ಕಾರ್ಲಿನ್ ಕುಟುಂಬ ಮತ್ತು PBSನೊಂದಿಗೆ ಮಾತುಕತೆ ನಡೆಸಿದರು.(ನಂತರ ಇದೇ ಚಾನಲ್ ಕಾರ್ಲಿನ್ ಕುರಿತ ಕಾರ್ಯಕ್ರಮ ಪ್ರಸಾರ [೪೯] ಮಾಡಿತು.) ಆತನ ಈ ಶ್ರದ್ದಾಂಜಲಿ ಸಮಾರಂಭದಲ್ಲಿ ಆತನಿಗೆ ಗೌರವ ಸಲ್ಲಿಸಿದ ಹಾಸ್ಯಗಾರರೆಂದರೆ ಜಾನ್ ಸ್ಟಿವರ್ಟ್ ,ಬಿಲ್ ಮಹೆರ್ ,ಲಿಲಿ ಟೊಮ್ಲಿನ್ (ಈ ಹಿಂದೆ ಟ್ವೇನ್ ಪ್ರಶಸ್ತಿಗೆ ಪಾತ್ರನಾಗಿದ್ದ)ಲೆವಿಸ್ ಬ್ಲಾಕ್ ,ಡೆನಿಸ್ ಲೆರಿ ಜೋನ್ ರಿವರ್ಸ್ ಮತ್ತು ಮಾರ್ಗ್ರೆಟ್ ಚೊ ಇವರುಗಳಿದ್ದರು.

ಜೀವನ[ಬದಲಾಯಿಸಿ]

ಕಾರ್ಲಿನ್ 1961 ರಲ್ಲಿ ಬ್ರೆಂಡಾ ಹಾಸ್ ಬ್ರೂಕ್ ಳನ್ನು ಮದುವೆಯಾದ.(ಆಗಷ್ಟ್ 5,1936-ಮೇ 11,1997),ಅದರ ಹಿ6ದಿನವರ್ಷ ಆತ ಪ್ರವಾಸದಲ್ಲಿದ್ದಾಗ ಅವಳನ್ನು ಭೇಟಿಯಾಗಿದ್ದ. ಈ ದಂಪತಿಗಳ ಒಬ್ಬಳೇ ಪುತ್ರಿ ಕೆಲ್ಲಿ 1963 ರಲ್ಲಿ [೫೦] ಜನಿಸಿದಳು. ಇಬ್ಬರೂ ಜಾರ್ಜ ಮತ್ತು ಬ್ರೆಂಡಾ ಲಾಸ್ ವೆಗಾಸನಲ್ಲಿತಮ್ಮ ಮದುವೆಯ ಕ್ಷಣಗಳನ್ನು ಮತ್ತೆ 1971 ರಲ್ಲಿ ಪುನಶ್ಚೇತನಗೊಳಿಸಿದರು. ಬ್ರೆಂಡಾ ಜಠರು ಕ್ಯಾನ್ಸರ್ ನಿಂದ 1997 ರಲ್ಲಿ ಮೃತಪಟ್ಟಳು,ಅದು ಕಾರ್ಲಿನ್ ನ ಅರವತನೆಯ ಹುಟ್ಟುಹಬ್ಬವಾಗಿತ್ತು.

ಕಾರ್ಲಿನ್ ನಂತರ ಸಾಲ್ಲಿ ವೇಡ್ ಳನ್ನು ಜೂನ್ 24,1998 ರಲ್ಲಿ ಮರುಮದುವೆಯಾದ.ಆತನ ಸಾವಿನ ವರೆಗೂ ದಾಂಪತ್ಯ ನಿರಂತರವಾಗಿತ್ತು,ಅವರ ಮದುವೆಯ ಹತ್ತುವರ್ಷಕ್ಕೆ ಎರಡು ದಿನ ಇದೇ ಎನ್ನುವಾಗಲೇ ಆತ [೫೧] ಅಸುನೀಗಿದ.

ಕಾರ್ಲಿನ್ ಡಿಸೆಂಬರ್ 2004 ರಲ್ಲಿ ತಾನು ತನ್ನ ಮದ್ಯವ್ಯಸನ ಬಿಡಲು ಮತ್ತು ಮಾದಕ ದ್ರವ್ಯ ವಿಸೊಡಿನ್ ನಿಂದ ಮುಕ್ತಿ ಪಡೆಯಲು ತಾನು ಪುನರ್ವಸತಿ ಕೇಂದ್ರ ಸೇರುವುದಾಗಿ ಆತ [೫೨] ಘೋಷಿಸಿದ.

ಕಾರ್ಲಿನ್ ಯಾವತ್ತೂ ಮತದಾನಕ್ಕೆ ಹೋಗಲಿಲ್ಲ,ಚುನಾವಣೆಗಳನ್ನು ಆತ ಆಯ್ಕೆಯ ಭ್ರಮೆ ಎಂದು [೫೩] ಕರೆದ. ಆತ ಕೊನೆಯ ಬಾರಿ ಜಾರ್ಜ ಮೆಕ್ ಗವರ್ನ್ ಗೆ ಮತ ಚಲಾಯಿಸಿದ್ದ,ಆತ [೫೪] 1972 ರ ಅಧ್ಯಕ್ಷೀಯ ಚುನಾವಣೆಗಳನ್ನು ರಿಚರ್ಡ್ ನಿಕ್ಸನ್ ವಿರುದ್ದ ಸೋತ.

ಧರ್ಮ[ಬದಲಾಯಿಸಿ]

ಆತ ರೊಮನ್ ಕ್ಯಾಥೊಲಿಕ್ ಧರ್ಮದಲ್ಲಿ ಬೆಳೆದ.(ಅದರ ಬಗ್ಗೆ ಕಥಾರೂಪವಾಗಿ ಆತ ತನ್ನ ಆಲ್ಬಮ್ FM & AM ಮತ್ತು ಕ್ಲಾಸ್ ಕ್ಲೌನ್ )ನಲ್ಲಿ ಹೇಳಿಕೊಂಡಿದ್ದಾನೆ.ಆದರೆ ನಂತರ ಆತ ನಾಸ್ತಿಕನಾದ,ಯಾವುದೇ ಸಂದರ್ಶನ ಅಥವಾ ಕಾರ್ಯಕ್ರಮಗಳಲ್ಲಿ ಆತ ದೇವರ ಪರಿಕಲ್ಪನೆಯನ್ನು ಅಲ್ಲಗಳೆದ.ಆತನ ಕಾರ್ಯಕ್ರಮಗಳಾದ "ರಿಲಿಜನ್ " ಮತ್ತು "ದೇರ್ ಈಸ್ ನೊ ಗಾಡ್ " ಎಂಬ ಘೋಷವಾಕ್ಯಗಳನ್ನು ನಾವು ಆತನ ಯು ಆರ್ ಆಲ್ ಡಿಸೀಸ್ಡ್ ನಲ್ಲಿ ಕಾಣಬಹುದಾಗಿದೆ. ಆತನ ಕಳೆದ HBO ದ ಕೊನೆಯ ನಿಂತಾಡುವ ಹಾಸ್ಯ ಕಾರ್ಯಕ್ರಮಗಳಲ್ಲಿ ಧರ್ಮದ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾನೆ.ಆತನ "ಇಟ್ಸ್ ಬ್ಯಾಡ್ ಫಾರ್ ಯಾ"ದಲ್ಲಿ ಸಾಂಪ್ರದಾಯಿಕ ಕ್ರಿಶ್ಚಾನಿಟಿ ಬಗ್ಗೆ ಅಣಕು ಮಾಡಿದ್ದಾನೆ.ಬೈಬಲ್ ಮೇಲೆ ಪ್ರಮಾಣ ಮಾಡುವುದು "ಶುದ್ದ ಸುಳ್ಳು" "ನಂಬಿಕೆ ಬರುವಂತೆ ಮಾಡು" ಅಲ್ಲದೇ "ಮಕ್ಕಳ ಆಟಿಕೆ" ಇದಾಗಿದೆ ಎಂದು ಆತ ಜರೆದಿದ್ದಾನೆ. ಆತನ ಇ"ಇಟ್ಸ್ ಬ್ಯಾಡ್ ಫಾರ್ ಯಾ"ನಲ್ಲಿ ಕಾರ್ಲಿನ್ ಹ್ಯಾಟ್ ತೊಡುವ ವಿರೋಧಾಭಾಸದ ಬಗ್ಗೆ ಅದರ ಪ್ರಕಾರಗಳ ಬಗ್ಗೆ ವಿವರಿಸಿದ್ದಾನೆ. ಹ್ಯಾಟ್ ಹಾಕುವುದನ್ನು ಅಥವಾ ಅದನ್ನು ತೆಗೆಸುವ ಗುಂಪಿನಲ್ಲಿ ತಾನು ಸೇರಲಾರೆ.ಎಂದು ಆತ ಹೇಳಿಕೊಂಡಿದ್ದಾನೆ.

ಕಾರ್ಲಿನ್ ತನ್ನ ಮೊದಲ ಪುಸ್ತಕ ಬ್ರೇನ್ ಡ್ರಾಪಿಂಗ ದಲ್ಲಿ ತಾನು ಸೂರ್ಯನನ್ನು ಕಾಣುತ್ತಿದ್ದೇನೆ ಅದಕ್ಕೆಂದೇ ಆತನನ್ನು ಪೂಜಿಸುತ್ತೇನೆ ಎಂಬುದನ್ನು ತಮಾಷೆಯ ರೂಪದಲ್ಲಿ ಹೇಳಿದ್ದಾನೆ. ಇದೆಲ್ಲವನ್ನೂ ಆತ ಯು ಆರ್ ಆಲ್ ಡಿಸೀಸ್ಡ್ ನಲ್ಲಿ ಜೊಯ್ ಪೆಸ್ಕಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಹೇಳಿದ್ದಾನೆ.(ಆತನ ಅತ್ಯುತ್ತಮ ಸ್ನೇಹಿತ)"ಆತ" ಒಳ್ಳೆಯ ನಟ,"ಆತನನ್ನು ನೋಡಿದರೆ ಎಲ್ಲಾ ಕೆಲಸ ಆಗುತ್ತದೆಯೋ ಅನ್ನುವ ಹಾಗೆ [೫೫] ಅನಿಸುತ್ತದೆ!"

ಆತನ HBO ವಿಶೇಷ ಕಂಪ್ಲೇಂಟ್ಸ್ ಅಂಡ್ ಗ್ರಿವನ್ಸಿಸ್ ನಲ್ಲಿ ಕಾರ್ಲಿನ್ "ಟು ಕಮಾಂಡಮೆಂಟ್ಸ್ "ನ್ನು ಪರಿಚಯಿಸಿದ್ದಾನೆ,ಇದು ಪರಿಷ್ಕೃತ "ಪಾಕೆಟ್ ಗಾತ್ರ"ದ ಟೆನ್ ಕಮಾಂಡ್ ಮೆಂಟ್ಸ್ ಗಳ ಪಟ್ಟಿ ಮಾಡಿ ಅದರ ಕೊನೆಯಲ್ಲಿ"ಈ ಧರ್ಮ ನಿನ್ನೊಂದಿಗೆ ಮಾತ್ರ ಇರಲಿ [೫೬] ಎಂದಿದ್ದಾನೆ.

ವಿಷಯವಸ್ತುಗಳು[ಬದಲಾಯಿಸಿ]

ಕಾರ್ಲಿನ್ ನ ಕಾರ್ಯಕ್ರಮದ ವಿಷಯಗಳು ಸ್ವಯಂ ಆತನೆ ವಿಭಾಗಿಸಿದ ಮೂರು ಭಾಗಗಳಲ್ಲಿ ಬರುತ್ತವೆ:"ದಿ ಲಿಟಲ್ ವರ್ಲ್ಡ್ ಸಣ್ಣ ಜಗತ್ತು (ಕಣ್ಣಿಗೆ ಕಂಡ ಹಾಸ್ಯ)"ದಿ ಬಿಗ್ ವರ್ಲ್ಡ್ "ದೊಡ್ಡ ಜಗತ್ತು (ಸಾಮಾಜಿಕ ವಿಮರ್ಶೆ)ಮತ್ತು ಇಂಗ್ಲಿಷ ಭಾಷೆಯ ಅಪರೂಪತೆಗಳು,(ಅಸ್ಪಷ್ಟ ಉಕ್ತಿಗಳು,ಎರಡು ನಾಲಗೆ,ವ್ಯವಹಾರದಲ್ಲಿನ ಕಪಟ),ಆತನ ಶಬ್ದಗಳಲ್ಲಿ ಹೇಳುವುದಾದರೆ ಇವೆಲ್ಲಕ್ಕೂ ಆತ ಹಾಸ್ಯ ಲೇಪನ ಕೊಟ್ಟಿದ್ದಾನೆ.ಇದರಲ್ಲಿ "ಮಾನವೀಯತೆಯ ಕಟ್ಟುಕಥೆ",ಇದು ಕೊಲೆ,ನರಮೇಧ,ಯುದ್ದ,ಬಲಾತ್ಕಾರ,ಲಂಚಗುಳಿತನ ಮತ್ತು ಧರ್ಮ ಮತ್ತು ಇನ್ನಿತರ ಮಾನವ ನಾಗರಿಕತೆಯ ಅಂಗಗಳನ್ನೊಳಗೊಂಡಿವೆ. ಆತ ಕಣ್ಣಿಗೆ ಕಂಡಿದ್ದನ್ನು ಸಾಮಾಜಿಕ ವಿಮರ್ಶೆಯೊಂದಿಗೆ ಮಿಶ್ರಣ ಮಾಡಿ ರಂಜಿಸುತ್ತಿದ್ದ. ಆತನ ಸತತ ಕಾರ್ಯಕ್ರಮಗಳಲ್ಲಿ ವಿಷಯಗಳಾದ ಮಾನವ ದ್ವೇಷ ಮತ್ತು ಮಾನಸಿಕತೆ ಮೇಲಿನ ಭೀಕರತೆ ಇತ್ಯಾದಿಗಳನ್ನು ಆತ ಲೈಫ್ ಈಸ್ ವರ್ತ್ ಲೂಸಿಂಗ್ ನಲ್ಲಿ ಸರಿಯಾಗಿ ಊಹಿಸಿದ್ದಾನೆ:

I look at it this way... For centuries now, man has done everything he can to destroy, defile, and interfere with nature: clear-cutting forests, strip-mining mountains, poisoning the atmosphere, over-fishing the oceans, polluting the rivers and lakes, destroying wetlands and aquifers... so when nature strikes back, and smacks him on the head and kicks him in the nuts, I enjoy that. I have absolutely no sympathy for human beings whatsoever. None. And no matter what kind of problem humans are facing, whether it's natural or man-made, I always hope it gets worse.

ಕಾರ್ಲಿನ್ ನ ಕೃತಿಗಳಲ್ಲಿ ಭಾಷೆಯ ಬಗ್ಗೆ ಹೆಚ್ಚು ಬೆಳಕು ಚೆಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಮಾನವ ದ್ವೇಷ ಕುರಿತ ಆತನ ಅಭಿಪ್ರಾಯಗಳ ಬಗ್ಗೆ ಮೇಲಿಂದ ಮೇಲೆ ಟೀಕೆಗಳು ಬಂದಿದ್ದು,ಭಾಷೆ ಅದರ ಉಪಯೋಗದ ಬಗ್ಗೆ ಅತ್ಯಂತ ಉತ್ತೇಜಿತನಾಗಿ ಕಾಣಿಸುತ್ತಾನೆ,ಮೂಲದ ಊಹೆಗಳು ಅಥವಾ ಕ್ಷುಲ್ಲಕ ವಿಷಯಗಳ ಬಗ್ಗೆ ಆತ ನೇರ ಪ್ರಹಾರ ಮಾಡುತ್ತಾನೆ. "ಆತನನ್ನು ಒಮ್ಮೆ ಇನ್ಸೈಡ್ ದಿ ಆಕ್ಟರ್ಸ್ ಸ್ಟುಡಿಯೊ (ಅಂತರಂಗ ಎನ್ನಬಹುದು)ದಲ್ಲಿ ಪ್ರಶ್ನಿಸಿದಾಗ "ಭಾಷೆ ಬಗ್ಗೆ ಓದುತ್ತಿದ್ದೆ." ಎಂದು ಹೇಳುತ್ತಿದ್ದ.ಇದು ಆತನ ವರ್ತನೆಗೆ ಹಿಡಿದ ಕನ್ನಡಿ. ಆತನ ಬದುಕಿನಲ್ಲಿ ಯಾವುದರ ಬಗ್ಗೆ ತನಗೆ ಅಭಿಮಾನ ಇದೆ ಎಂದಾಗ ತನ್ನ ಪುಸ್ತಕಗಳ ಮಾರಾಟ ಖುಷಿ ತಂದ ವಿಷಯ ಕೃತಿಗಳ ಮಾರಾಟ ಸುಮಾರು ದಶಲಕ್ಷಕ್ಕೆ ಹತ್ತಿರವಾಗಿದೆ ಎಂದು ಆತ ಹೇಳುತ್ತಾನೆ.

ಕಾರ್ಲಿನ್ ಅಮೆರಿಕನ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿನ ವಿಷಯದ ಬಗ್ಗೆ ವಿಶೇಷ ಗಮನಹರಿಸಿದ್ದಾನೆ, ಉದಾಹರಣೆಗೆ ಖ್ಯಾತಿಯ ಹುಚ್ಚು ಮತ್ತು ಪ್ರಸಿದ್ದಿ ಪಡೆಯುವ ತೆವಲು, ಗ್ರಾಹಕತತ್ವ, ಕ್ರಿಶ್ಚಿಯಾನಿಟಿ, ರಾಜಕೀಯ ಭ್ರಮೆ, ಕಾರ್ಪೊರೇಟ್ ನಿಯಂತ್ರಣ,ಆಷಾಢಭೂತಿತನ,ಮಕ್ಕಳ ಬೆಳೆಸುವುವ ಹುಚ್ಚು, ತ್ವರಿತ ಆಹಾರ ಕ್ರಮ ಆಹಾರ ಪದ್ದತಿ, ಸುದ್ದಿ ಕೇಂದ್ರಗಳು , ಸ್ವ-ಸಹಾಯ ಪ್ರಕಾಶನಗಳು, ದೇಶಭಕ್ತಿ, ಲೈಂಗಿಕ ಕಳಂಕಗಳು,ತಂತ್ರಜ್ಞಾನದ ಹಲವು ಉಪಯೋಗಗಳು ಮತ್ತು ಪರಿವೀಕ್ಷಣೆ ಮತ್ತು ಮೂಲ-ಬದುಕು ಸ್ಥಾನ ಮಾನ,[೫೭] ಇನ್ನೂ ಹಲವಾರಿವೆ.

ಜಾರ್ಜ ಕಾರ್ಲಿನ್ ಇನ್ ಟ್ರೆಂಟೊನ್, ನಿಸ್ ಜೆರ್ಸಿ ಏಪ್ರಿಲ್ 4, 2008

"ಕಾರ್ಲಿನ್ ತನ್ನ ಪ್ರದರ್ಶನಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಆತನ ಅಸ್ತಿತ್ವವೇ ಮನರಂಜನೆಗಾಗಿ,ಅದಕ್ಕಾಗಿಯೇ "ತಾನು ಇಲ್ಲಿರುವುದಾಗಿ ಆತ ಹೇಳಿಕೊಂಡಿದ್ದಾನೆ." ಆತ ಮತ್ತೊಬ್ಬರ ದುರ್ದೈವದ ಮೇಲೆ ಮನರಂಜನೆ ಮಾಡುವವರ ಬಗ್ಗೆ ತೀವ್ರ ಕಟುವಾದಿಯಾಗಿದ್ದ.ಮಾನವೀಯತೆ ಹೋದಂತೆ ಅದು ಸ್ವಯಂ ನಾಶದತ್ತ ಕೊಂಡೊಯ್ಯುತ್ತದೆ.ಯಾಕೆಂದರೆ ಆತನ ಸ್ವಂತದ ಅಂದಾಜಿನ ಮೇಲೆ ವಿನ್ಯಾಸದ ಮೇಲೆ ಆತ ಉಚ್ಚರಿಸಿದ್ದೆಂದರೆ "ಯಾವಾಗ ನೀವು ಹುಟ್ಟುತ್ತೀರಿ ಆವಾಗಲೇ ಮೇಲೆ ಹೋಗಲುಟಿಕೆಟ್ ತೆಗೆದುಕೊಂಡಿರುತ್ತೀರಿ."ಇದೊಂದು ಮಿಥ್ಯ ಪ್ರದರ್ಶನ ಎಂದು ಆತ ಹೇಳಿದ್ದ. "ಅದಲ್ಲದೇ ನೀವು ಅಮೆರಿಕಾದಲ್ಲಿ ಹುಟ್ಟಿದ್ದರೆ ನೀವು ಮೊದಲ ಆಸನದ ಟಿಕೆಟ್ ಪಡೆಯುತ್ತೀರಿ." .ಇದು ಬಹಳಷ್ಟು ಸ್ವಾರ್ಥದ ವಿಷಯ,ಯಾಕೆಂದರೆ ಹಲವಾರು ದುರಂತಗಳನ್ನು ತಾನು ಮನರಂಜನೆಗಾಗಿ ಬಳಸಿದ್ದ ಬಗ್ಗೆ ಆತ ತನ್ನನ್ನು ತಾನು ಹಳಿದುಕೊಂಡ. ಆತ ತನ್ನ ಯು ಆರ್ ಆಲ್ ಡಿಸೀಸ್ಡ್ ನಲ್ಲಿ ಪ್ರೇಕ್ಷಕರಿಗೆ "ನಾನು ನಿಮ್ಮನ್ನು ರಂಜಿಸಲು ಎಂತಹದೇ ಅಪಾಯಕ್ಕೂ ಸಿದ್ದನಿದ್ದೇನೆ." ಅದಲ್ಲದೇ ನಾನೂ ಕೂಡಾ ನಿಮ್ಮನ್ನು ಇದೇ ಕಾರಣಕ್ಕಾಗಿ ವೈಯಕ್ತಿಕ ಅಪಾಯ ಎದುರಿಸಲು ಸಿದ್ದರಾಗಿ ಎಂದು ಹೇಳುತ್ತಿದ್ದೇನೆ".

ಆತ ಸಂದರ್ಶನವೊಂದರಲ್ಲಿ ಕ್ಯಾಲಿಫೊರ್ನಿಯಾದಲ್ಲಿ 1970 ರಲ್ಲಾದ ಭೂಕಂಪದ ಅನುಭವವನ್ನು ತಾನು "[a]n ಅಮ್ಯುಸ್ ಮೆಂಟ್ ಪಾರ್ಕ್ ಸವಾರಿ ಎಂದು ವರ್ಣಿಸಿದ್ದೆ ಎಂದು ಹೇಳಿದ್ದ. ನಿಜವಾಗಿಯೂ ಹೇಳಬೆಕೆಂದರೆ ಈ ಸಂದರ್ಭದಲ್ಲಿ ನೀವು ಸಂಪೂರ್ಣ ನಿಯಂತ್ರಣ ತಪ್ಪಿರುತ್ತೀರಾ,ಮಲಗುವ ಕೋಣೆಯ ಮೂಲಕ ನಿಮ್ಮ ಪಕ್ಕದ ಕೊಠಡಿಗೆ ನೀವು ಸಾಗುವುದು ವಿಸ್ಮಯಕಾರಿ ಅನುಭವಾಗಿದೆ".

ಕಾರ್ಲಿನ್ ನ 1999 ರ HBO ವಿಶೇಷದ ಯು ಆರ್ ಆಲ್ ಡಿಸೀಸ್ಡ್ ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ನೀಡುವ ಹೇಳಿಕೆಯು "ಈಗ ಮನರಂಜಿಸಲು ಒಂದು ಅವಕಾಶ ಪಡೆಯಿರಿ." ನಿಮ್ಮ ಬದುಕಲ್ಲಿ ಚಿಕ್ಕ ಪ್ರಮಾಣದ ಮೋಜಿಗೆ ಅವಕಾಶ ಮಾಡಿಕೊಡಿ! ಬಹಳಷ್ಟು ಅಮೆರಿಕನ್ ರು ಮೆದು ಮತ್ತು ಭೀತಿಯಿಂದಿರುತ್ತಾರೆ.ಅವರು ಊಹೆಗೆ ನಿಲುಕದವರಾಗಿರುತ್ತಾರೆ,ಇಂತಹ ಒಂದು ಅಪಾಯಕಾರಿ ಮೋಜು ಇದೆ ಎಂದು ಅವರು ತಿಳಿಯುವುದೇ ಇಲ್ಲ,ಅದಲ್ಲದೇ ಒಂದು ಉತ್ತಮ ಶೊ ಬಗ್ಗೆಯು ಅವರು ಯೋಚಿಸುವುದಿಲ್ಲ."

ಶಬ್ದಗಳ ಸರ್ಕಸ್ ಮತ್ತು ಲೈಂಗಿಕ ಜೋಕ್ ಗಳ ಜೊತೆಗೆ ಕಾರ್ಲಿನ್ ಯಾವಾಗಲೂ ರಾಜಕಾರಣವನ್ನು ವಿಡಂಬನೆ ಮಾಡುತ್ತಿದ್ದ,ಆದರೆ 1980 ರ ಹೊತ್ತಿಗೆ ಆತ ತನ್ನ HBO ಶೊಗಳಲ್ಲಿ ಸಹ ಟೀಕೆ ಮಾಡಲಾರಂಭಿಸಿದ.ಆತನ ಪುಸ್ತಕ ಸಂಗ್ರಹದಲ್ಲಿಯೂ ಸಹ ಎರಡೂ ಕಾಂಜರ್ವೇಟಿವ್ಸ್ ಮತ್ತು ಲಿಬರಲ್ಸ್ ಗಳಲ್ಲಿ ತನ್ನ ಸಿಟ್ಟನ್ನು ಹೊರಗೆಡವಿದ. ಆದರೆ 1988 ರಲ್ಲಿ HBO ಶೊದಲ್ಲಿ ಆತ ರೊನಾಲ್ಡ್ ರೀಗನ್ ರ ಆಡಳಿತದ ಬಗ್ಗೆ ವಿಶೇಷ ವಾಟ್ ಐ ಆಮ್ ಡುಯಿಂಗ್ ಇನ್ ನಿವ್ ಜರ್ಸಿ? ನಿವ್ಜರ್ಸಿ ಸಿಟಿಯ ಯುನಿಯನ್ ಸಿಟಿಯ ಪಾರ್ಕ್ ಥೆಯೆಟರ್ ನಲ್ಲಿ ನೇರ ಪ್ರಸಾರದೊಂದಿಗೆ ತನ್ನ ಈ ಶೊ ನಡೆಸಿದ.

ಸಾವು ಮತ್ತು ಶ್ರದ್ದಾಂಜಲಿ[ಬದಲಾಯಿಸಿ]

ಕ್ಯಾಲಿಫೊರ್ನಿಯಾದ ಸಾಂಟಾ ಮೊನಿಕಾದಲ್ಲಿರುವ ಸೇಂಟ್ ಜಾನ್ ಹೆಲ್ತ್ ಸೆಂಟರ್ ಗೆ ಎದೆ ನೋವಿನ ಕಾರಣದಿಂದ ಜೂನ್ 22,2008 ರಲ್ಲಿ ದಾಖಲಾದ ಆದಿನದ ಅಂತ್ಯಕ್ಕೆ ಆತ 5:55 ಕ್ಕೆ ಸಾಯಂಕಾಲ ಹೃದಯದ ವೈಫಲ್ಯದಿಂದ ಮೃತಪಟ್ಟ. ಕಾರ್ಲಿನ್ 71 ವರ್ಷ ವಯಸ್ಸಿನವನಾಗಿದ್ದ. ಲಾಸ್ ವೆಗಾಸ್ ನಲ್ಲಿನ ದಿ ಒರ್ಲೆನ್ಸ ಹೊಟೆಲ್ ಅಂಡ್ ಕ್ಯಾಸಿನೊದಲ್ಲಿನ ಕಾರ್ಯಕ್ರಮ ನಡೆದ ಒಂದು ವಾರದ ನಂತರ ಆತನ ಸಾವು ಸಂಭವಿಸಿತು.ಆತನ ಮುಂದಿನ ಪಯಣದ ಪಟ್ಟಿಯೂ ಅಲ್ಲಿ [೨೧][೫೮][೫೯] ದೊರೆಯಿತು. ಆತನ ಇಚ್ಚೆಯಂತೆ ಕಾರ್ಲಿನ್ ನನ್ನು ಸಂಸ್ಕಾರ ಮಾಡಲಾಯಿತು,ಆತನ ಬೂದಿಯನ್ನು ಅಲ್ಲಲ್ಲಿ ಹರಡುವಂತೆ ಆತ ಹೇಳಿದ್ದಲ್ಲದೇ ಯಾವುದೇ ಸಾರ್ವಜನಿಕ ಅಥವಾ ಧಾರ್ಮಿಕ ಸಮಾರಂಭಗಳು ನಡೆಯದಂತೆ ಆತ [೬೦][೬೧] ಹೇಳಿದ್ದ. ಈ ಎರಡು ಸಂಪರ್ಕ ಜಾಲಗಳು ತಮ್ಮ ಕಾರ್ಯಕ್ರಮಗಳ ಮುಂದೂಡಿ ಕಾರ್ಲಿನ್ ಗೆ ಶ್ರದ್ದಾಂಜಲಿ ಅರ್ಪಿಸಲು ಮುಂದಾದವು.HBO ಕೂಡಾ ಕಾರ್ಲಿನ್ ನ ವಿಶೇಷತೆಗಳಲ್ಲಿ ಹದಿನಾಲ್ಕು ವಿಷೇಷಗಳಲ್ಲಿ ಹನ್ನೊಂದನ್ನು ಪ್ರಸಾರ ಮಾಡಿತು.ಇವು ಜೂನ್ 25-28,2008 ರ ಅವಧಿಯಲ್ಲಿ ಮರುಪ್ರಸಾರ ಕಂಡವು,ಇದಕ್ಕೂ ವಿಶೇಷವೆಂದರೆ ಅದರ HBO ಕಾಮಿಡಿ ಚಾನಲ್ ನ್ನು ಅದು ನಿರಂತರವಾಗಿ ಹನ್ನೆರಡು ಗಂಟೆಗಳ ಕಾಲ ತಡೆಹಿಡಿಯಿತು. ಅದೇ ವೇಳೆಗೆ NBC ಆಗಿನ ಪ್ರಧಾನ ಸರಣಿ ಧಾರಾವಾಹಿ ಸ್ಯಾಟರ್ಡೇ ನೈಟ್ ಲೈವ್ ಇದನ್ನು ಕಾರ್ಲಿನ್ ಆತಿಥೇಯನಾಗಿದ್ದ ಭಾಗವನ್ನು ಪ್ರಸಾರ [೬೨][೬೩][೬೪] ಮಾಡಿತು.

ಆತನ ಸಾವಿನ ಮರುದಿನ ಸಿರಿಯುಸ್ ಸ್ಯಾಟ್ ಲೈಟ್ ರೇಡಿಯೊದ "ರಾ ಡಾಗ್ ಕಾಮಿಡಿ" ಮತ್ತು XM ಸ್ಯಾಟ್ ಲೈಟ್ ರೇಡಿಯೊದವರು "XM ಕಾಮಿಡಿ"ಗಳನ್ನು ಸತತವಾಗಿ ಜಾರ್ಜ ಕಾರ್ಲಿನ ಸ್ಮರಣಾರ್ಥ ಆತನ ರೆಕಾರ್ಡಿಂಗಗಳ ಪ್ರಸಾರ ಮಾಡಿದವು ಇನ್ನೊಂದು ಆತನಿಗೆ ಶ್ರದ್ದಾಂಜಲಿ ಎಂದರೆ "ಡೂನ್ಸ್ ಬರಿ"ಎಂಬ ಕಾಮಿಕ್ ಸರಣಿಯನ್ನು ಭಾನುವಾರ ಜುಲೈ 27,2008 ರಲ್ಲಿ [೬೫] ಪ್ರದರ್ಶಿಸಲಾಯಿತು.

ಲೌಯಿಸ್ ಸಿ.ಕೆ. ತನ್ನ ನಿಂತಾಡುವ ಹಾಸ್ಯ ವಿಶೇಷ ಸರಣಿ ಚಿವ್ಡ್ ಅಪ್ ನ್ನು ಕಾರ್ಲಿನ್ ನೆನಪಿನಾರ್ಥ ಆಡಿ ತೋರಿಸಿದ.

ಲೆವಿಸ್ ಬ್ಲ್ಯಾಕ್ ಕೂಡ ತನ್ನ ಸಂಪೂರ್ಣ ಎರಡನೆಯ ಋತುವಿನ ಕಾರ್ಯಕ್ರಮ ರೂಟ್ ಆಫ್ ಆಲ್ ಇವಿಲ್ ನ ಪ್ರದರ್ಶನವನ್ನು ಕಾರ್ಲಿನ್ ಗೆ ಸಮರ್ಪಿಸಿದ.

ಲ್ಯಾರಿ ಕಿಂಗ್ ಲೈವ್ ನ ಒಂದು ಧಾರಾವಾಹಿ ಭಾಗವನ್ನು ಕಾರ್ಲಿನ್ ಗೆ ಅರ್ಪಿಸಲಾಯಿತು.ಅದರಲ್ಲಿನ ಪಾತ್ರಗಳ ಮೂಲಕ ಜೆರಿ ಸೀನ್ ಫೀಲ್ಡ್ ,ಬಿಲ್ ಮಹೆರ್ ,ರೊಸ್ ಆನ್ನೆ ಬಾರ್ ,ಮತ್ತು ಲೆವಿಸ್ ಬ್ಲ್ಯಾಕ್ ಗಳನ್ನು ಕಾರ್ಲಿನ್ ಸ್ಮರಣೆಗಾಗಿ ನಡೆಸಲಾಯಿತು. ಕಾರ್ಲಿನ್ ನ ಪುತ್ರಿ ಮತ್ತು ಆತನ ಸಹೋದರರನ್ನು ರಾಜನಿಂದ ಸಂದರ್ಶನ ಮಾಡಿಸಲಾಯಿತು. ಮರುದಿನ ಜೆರ್ರಿ ಸೀನ್ ಫೀಲ್ಡ್ ಬರೆದ ಬರೆಹವನ್ನು ದಿ ನ್ಯುಯಾರ್ಕ್ ಟೈಮ್ಸ್ ನಲ್ಲಿ [೬೬] ಪ್ರಕಟಿಸಲಾಯಿತು.

ಒಂದು ನೈಜ್ ಇತಿಹಾಸ ಆತನ ಪುತ್ರಿ ಕೆಲ್ಲಿ ಬರೆದ್ದನ್ನು 2009 ರಲ್ಲಿ ಪ್ರಕಟಿಸಲಾಯಿತು. ಈ ಕೃತಿಯಲ್ಲಿ ಕಾರ್ಲಿನ್ ನ ಕುಟುಂಬ ಮತ್ತು ಆತನ ಸ್ನೇಹಿತರ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ,ಆತನ ಬದುಕಿನಲ್ಲಿನ ಮದ್ಯ ವ್ಯಸನ ಮತ್ತು ಮಾದಕ ದ್ರವ್ಯ ಸೇವನೆ ಬಗ್ಗೆ ಕೂಡ ವಿವರವಾಗಿ [೬೭] ಬರೆಯಲಾಗಿದೆ.

ಕಾರ್ಲಿನ್ ತನ್ನ ಸಾವಿನ ಮೊದಲ ಕೆಲವು ವರ್ಷಗಳ ವರೆಗ ತನ್ನ ಜೀವನ ಚರಿತ್ರೆ ಬರೆಯಲು ಆರಂಭಿಸಿದ್ದ.ಇದನ್ನು ಎರಡನೆಯ ವೃತ್ತಿಭಾಗವಾಗಿ ಬಿಡುಗಡೆಗೊಳಿಸಲು ಆತ ಯೋಚಿಸಿದ್ದ.ಆತನ ದೀರ್ಘ ಕಾಲದ ಕೆಲವು ಯೋಜನೆಗಳಿಗೆ ಆತ ಚಾಲನೆ ನೀಡಿದ್ದ.ಒನ್ ಮ್ಯಾನ್ ಬ್ರಾಡ್ ವೇ ಶೊ ವನ್ನು ತಾತ್ಕಾಲಿಕವಾಗಿ ನ್ಯುಯಾರ್ಕ್ ಸಿಟಿ ಬಾಯ್ ಎಂದು ಹೆಸರಿಸಿ ತನ್ನದೇ ವಿಷಯಗಳ ನಕಲು ಅದಾಗಿತ್ತು. ಆತನ ಸಾವಿನ ನಂತರ ಸಹೋದ್ಯೋಗಿ ಟೊನಿ ಹೆಂಡ್ರಾ ಆ ಯೋಜನೆಗಳ ಬಗ್ಗೆ ಒಂದು ಸಮಗ್ರ ವಿಷಯಪಟ್ಟಿ ಲಾಸ್ಟ್ ವರ್ಡ್ಸ್ ನ್ನು ಹೊರತಂದ.(ISBN 1-4391-7295-1) ಈ ಪುಸ್ತಕ್ಕವು ಕಾರ್ಲಿನ್ ನ ಜೀವನ ಲೈಫ್ ಈಸ್ ವರ್ತ್ ಲೂಸಿಂಗ್ ವರೆಗಿನ ವಿಷಯಗಳ ಒಳಗೊಂಡಿದೆ.ಇನ್ನುಳಿದ ಅಧ್ಯಾಯಗಳು ಮುಂದಿನ ಯೋಜನೆ ಒಳಗೊಂಡಿವೆ. ಈ ಪುಸ್ತಕವು ಕಾರ್ಲಿನ್ ಸಾವಿನ ಒಂದು ವರ್ಷ ನಾಲ್ಕು ತಿಂಗಳ ನಂತರ ಬೆಳಕು ಕಂಡಿತು. ಇದರ ಆಡಿಯೊ ಆವೃತ್ತಿಯನ್ನು ಆತನ ಸಹೋದರ ಓದಿ ವ್ಯಾಖ್ಯಾನಿಸಿದ.ಟೊನಿ ಹೆಂಡ್ರಾರೊಂದಿಗಿನ ಸಂದರ್ಶನದಲ್ಲಿ ಪುತ್ರಿ ಕೆಲ್ಲಿಯೂ ಇದ್ದಳು.

ಆತನ ಕೃತಿಗಳ ಸಂಗ್ರಹ[ಬದಲಾಯಿಸಿ]

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಪ್ರಧಾನ ಪಾತ್ರವರ್ಗ
ಸಂಕಲನಗಳು

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳು. ವರ್ಷ|| ಚಿತ್ರ|- | 1968 || ಉಯಿತ್ ಸಿಕ್ಸ್ ಯುವ್ ಗೆಟ್ ಎಗ್ರೊಲ್ |- | 1976 || ಕಾರ್ ವಾಶ್ |- | 1979 || ಅಮೆರಿಕಾಥಾನ್ |- | 1987 || ಔಟ್ ರೇಜಿಯಸ್ ಫಾರ್ಚುನ್ |- | 1989 || ಬಿಲ್& ಟೆಡ್ಸ್ ಎಕ್ಸೆಲಂಟ್ ಅಡ್ವೆಂಚರ್ಸ್ |- | 1990 || ವರ್ಕಿಂಗ್ ತ್ರಾಶ್ |- |ಸರಣಿ="3"| 1991 || ಬಿಲ್& ಟೆಡ್ಸ್ ಬೊಗಸ್ ಜರ್ನಿ |- | ದಿ ಪ್ರಿನ್ಸ್ ಆಫ್ ಟೈಡ್ಸ್ |- | ದಿ ಲಿಟಲ್ ಇಂಜಿನ್ ದ್ಯಾಟ್ ಕುಡ್ (ಧ್ವನಿ) |-1993 [ಸ್ಟ್ರೀಟ್ಸ್ ಆಫ್ ಲಾರೆಡೊ ] ಇದು ಲೋನ್ ಸಮ್ ಡೌವ್ ಸಿರೀಸ್ | 1999 || ಡೊಗ್ಮಾ |- | 2001 || ಜಯ್ ಅಂಡ್ ಸೈಲೆಂಟ್ ಬಾಬ್ ಸ್ಟ್ರೈಕ್ ಬ್ಯಾಕ್ ' |- | 2003 || ಸ್ಕೇರಿ ಮೂವಿ 3

|- | 2004 || ಜರ್ಸಿ ಗರ್ಲ್ |- |rowspan="2"| 2005 || ಟಾರ್ಜಾನ್ II |- | ದಿ ಅರಿಸ್ಟೊಕ್ರಾಟ್ಸ್ |- | 2006 || ಕಾರ್ಸ್ |- | 2007 || ಹ್ಯಾಪಿಲಿ ಎನ್ ಎವರ್ ಆಫ್ಟೆರ್ |}

ಕಿರುತೆರೆ[ಬದಲಾಯಿಸಿ]

 • ಕಾರ್ಲಿನ್ 1998 ರಲ್ಲಿ ಉಬ್ಬುಶಿಲೆಯ ಆಟದ ವಿವರವು ಶವಯಾತ್ರೆಯೊಂದರಲ್ಲಿ ಪಾಲ್ಗೊಂಡಾಗ ತೆಗೆದ ಚಿತ್ರವಾಗಿದೆ.ಜೆರಿ ಸೆನ್ ಫೀಲ್ಡ್ ನ HBO ನಲ್ಲಿನ ವಿಷೇಷ ಸರಣಿ ಐ ಆಯಾಮ್ ಟೆಲ್ಲಿಂಗ್ ಯು ಫಾರ್ ದಿ ಲಾಸ್ಟ್ ಟೈಮ್ ನಲ್ಲಿ ಇದರ ಪ್ರಸ್ತಾಪವಿತ್ತು. .ಈ ಅಂತಿಮ ಯಾತ್ರೆಯ ಆರಂಭವು (ಜೆರಿ ಸೀನ್ ಫೀಲ್ಡ್ ನ ಹೂಳುವ ವಸ್ತು)ಆಗ ಕಾರ್ಲಿನ್ ಗೆ ಗೊತ್ತಾಗುವುದೆಂದರೆ ಗೆಳೆಯ ರಾಬರ್ಟ್ ಕ್ಲೆನ್ ಇಲ್ಲವೆ ಎಡ್ ಮೆಕ್ ಮೊನ್ ಯಾರೂ ಜೆರಿಯ ಈ ನಟನೆಯನ್ನು ಗಮನಿಸಿಲ್ಲ. ಕಾರ್ಲಿನ್ ನೋಡಿದ್ದ ಅದನ್ನು ಆಸ್ವಾದಿಸಿದ್ದ,ಆದರೆ ಆತ ಹೇಳುವ ಪ್ರಕಾರ"ಆ ದಿನ ನಾನು ಪೂರ್ಣವಾಗಿ ಮತ್ತಿನಲ್ಲಿದ್ದೆ."

HBO ವಿಶೇಷಗಳು[ಬದಲಾಯಿಸಿ]

ವಿಶೇಷವಾದ ವರ್ಷ
ಆತನಿರುವ ಸ್ಥಳ: USC ನಲ್ಲಿ ಜಾರ್ಜ ಕಾರ್ಲಿನ್ 1977
George Carlin: Again! 1978
ಕಾರ್ನಿಗೆನಲ್ಲಿ ಕಾರ್ಲಿನ್ 1982
ಕ್ಯಾಂಪಸ್ ನಲ್ಲಿ ಕಾರ್ಲಿನ್ 1984
ಪ್ಲೆಯಿಂಗ್ ಉಯಿತ್ ಯುವರ್ ಹೆಡ್ 1986
ವಾಟ್ ಐ ಅಯಾಮ್ ಡುಯಿಂಗ್ ಇನ್ ನಿವ್ ಜೆರ್ಸಿ? 1988
ಡುಯಿಂಗ್ ಇಟ್ ಅಗೇನ್ 1990
ಜಾಮಿನ್ ಇನ್ ನ್ಯುಯಾರ್ಕ್ 1992
ಬ್ಯಾಕ್ ಇನ್ ಟೌನ್ 1996
George Carlin: 40 Years of Comedy 1997
ಯು ಆರ್ ಆಲ್ ಡಿಸೀಸ್ಡ್ 1999
ದೂರುಗಳು ಮತ್ತು ಅಹವಾಲುಗಳು (ಕಂಪ್ಲೇಂಟ್ಸ್ ಅಂಡ್ ಗ್ರಿವನ್ಸಿಸ್ ) 2001
ಲೈಫ್ ಈಸ್ ವರ್ತ್ ಲೂಸಿಂಗ್ 2005
ಇಟ್ಸ್ ಬ್ಯಾಡ್ ಫಾರ್ ಯಾ 2008
 • "ಆಲ್ ಮಾಯ್ ಸ್ಟಫ್", ಕಾರ್ಲಿನ್ ನ ಒಂದು ಮೊದಲ 12 ನಿಂತಾಡುವ ಹಾಸ್ಯ ಸರಣಿಯ ಭಾಗಗಳು (ಹೊರತಾಗಿಜಾರ್ಜ ಕಾರ್ಲಿನ್: 40 ವರ್ಷಗಳ ವರೆಗಿನ ಹಾಸ್ಯ )ಇದನ್ನು ಸೆಪ್ಟೆಂಬರ್ 2007ರಲ್ಲಿ ಬಿಡುಗಡೆ ಮಾಡಲಾಯಿತು.

ಗ್ರಂಥವಿವರಣ ಸೂಚಿ[ಬದಲಾಯಿಸಿ]

ಪುಸ್ತಕ ವರ್ಷ ಟಿಪ್ಪಣಿಗಳು
ಸಮ್ ಟೈಮ್ಸ್ ಎ ಲಿಟಲ್ ಬ್ರೇನ್ ಡ್ಯಾಮೇಜ್ ಕ್ಯಾನ್ ಹೆಲ್ಪ್ 1984 ISBN 0-89471-271-3[೬೮]
ಬ್ರೇನ್ ಡ್ರಾಪಿಂಗ್ಸ್ 1997 ISBN 0-7868-8321-9[೬೯]
ನಾಪಾಮ್ ಅಂಡ್ ಸಿಲ್ಲಿ ಪುಟ್ಟಿ 2001 ISBN 0-7868-8758-3[೭೦]
ವ್ಹೆನ್ ಉಯಿಲ್ ಜೀಸಸ್ ಬ್ರಿಂಗ್ ದಿ ಪೊರ್ಕ್ ಚಾಪ್ಸ್ ? 2004 ISBN 1-4013-0134-7[೭೧]
Three Times Carlin: An Orgy of George 2006 ISBN 978-1-4013-0243-6[೭೨] ಎ ಕಲೆಕ್ಷನ್ ಆಫ್ ದಿ 3 ಪ್ರಿವಿಯಸ್ ಟೈಟಲ್ಸ್.
ವಾಚ್ ಮೈ ಲಾಂಗ್ವೇಜ್ 2009 ಪಾಸ್ತುಮಸ್ ರಿಲೀಸ್ (ಮರಣಾನಂತರದ ಬಿಡುಗಡೆ)
ಲಾಸ್ಟ್ ವರ್ಡ್ಸ್ (ಕೊನೆಯ ಶಬ್ದಗಳು) 2009 ISBN 1-59474-023-2

ಆತನ ಸಾವಿನ ಕೆಲವರ್ಷಗಳ ಮುಂಚೆ ಕಾರ್ಲಿನ್ ತನ್ನ ಜೀವನಚರಿತೆ-ಪುಸ್ತಕ ಲಾಸ್ಟ್ ವರ್ಡ್ಸ್ ಮೇಲೆ ಜೊತೆಗಾರ ಬರೆಹಗಾರ ಟೊನಿ ಹೆಂಡ್ರಿ ಜೊತೆ ಕೆಲಸ ಆರಂಭಿಸಿದ್ದ. ಹೆಂಡ್ರಿನ್ ಈ ಪುಸ್ತಕ ಬರೆಯಲು ಕಾರ್ಲಿನ್ ಕುಟುಂಬದ ಅನುಮತಿ ಪಡೆದಿದ್ದ. ಅದನ್ನುಸೈಮನ್ & ಸ್ಕ್ಸ್ಟರ್'ರ ಫ್ರೀ ಪ್ರೆಸ್Pನಲ್ಲಿ ಪ್ರಕಟಿಸಿದರು. ಮರುಮುದ್ರಣ ನವೆಂಬರ್ 17, 2009.[೭೩]

ಆಡಿಯೋ ಪುಸ್ತಕಗಳು[ಬದಲಾಯಿಸಿ]

ಅಂತರ್ಜಾಲದ ಮಿಥ್ಯಗಳು[ಬದಲಾಯಿಸಿ]

ಸ್ಪ್ಯಾಮ್ ಇಮೇಲ್ ನ ಹುಟ್ಟಿನೊಂದಿಗೆ ಇಂಟರ್ನೆಟ್ ನಲ್ಲಿ ಕಾರ್ಲಿನ್ ಬಗ್ಗೆ ಹಲವಾರು ಹೇಳಿಕೆ ಟೀಕೆಗಳು ಅವ್ಯಾಹತವಾದವು,ಆತನ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ,ಅತನ ಬರೆಹಗಳು ಆತನ ವಿಮರ್ಶೆಗಳು ಬಹುಮಟ್ಟಿಗೆ ಚರ್ಚೆಗೊಳಗಾದವು. ವೆಬ್ ಸೈಟ್ ಸ್ನೊಪ್ಸ್ ಅಥವಾ ಹೇಳಿಕೆಗಳು ಆನ್ ಲೈನ್ ಮೇಲೆ ತಮ್ಮ ಪ್ರಭಾವ ಬೀರುವುದಲ್ಲದೇ ಐತಿಹಾಸಿಕ ನಗರ ಪ್ರಸಿದ್ದ ವ್ಯಕ್ತಿಗಳ ಬಗ್ಗೆ ಮಿಥ್ಯೆಗಳ ಹುಟ್ಟುಹಾಕಲು ಕಾರಣವಾಯಿತು. ಹಲವಾರು ಇಂತಹ ತಪ್ಪು ಗ್ರಹಿಕೆಯ ಇಮೇಲ್ ಗಳು ಕಾರ್ಲಿನ್ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಿದ್ದು ಸಹಜವಾಗಿದೆ.ಹಲವಾರು ಜನಾಂಗೀಯ ಗುಂಪುಗಳು ತಮ್ಮ ಕಾರ್ಯಸಾಧನೆಗೆ ಇಂತಹ ಸುಳ್ಳುಗಳ ಬೆನ್ನು ಹತ್ತಿದ್ದನ್ನು ನಾವು ಕಾಣಬಹುದಾಗಿದೆ.ಕಾರ್ಲಿನ್ ಹೇಳಿರುವಂತೆ ನೀವು ಇಂಟರ್ನೆಟ್ ನಲ್ಲಿ ನೋಡುವುದು ನನಗೆ ಸಂಬಂಧಿಸಿದ್ದಲ್ಲ.ಅದು ಎಲ್ಲಿಯವರೆಗೆ ನನ್ನ ಅಲ್ಬಮ್ ನಿಂದ ಬರುವುದಿಲ್ಲವೋ ಅದು ನನ್ನದಲ್ಲ.ಎಂದು ಆತ ಸ್ಪಷ್ಟಪಡಿಸಿದ್ದ.ಅಚಾತುರ್ಯ ಮಾಡುವ ಕೆಲವರ ಹೇಳಿಕೆಗಳನ್ನು ನಂಬಲಾಗದು ಎಂದು ಆತ [೭೪][೭೫][೭೬][೭೭][೭೮][೭೯] ಅವಲತ್ತುಕೊಂಡಿದ್ದ.

ಪರಾಮರ್ಶನಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. ೨.೦ ೨.೧ ೨.೨ ೨.೩ ೨.೪ ೨.೫ Merrill, Sam (January 1982). "Playboy Interview: George Carlin". Playboy. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ Carlin, George, George Carlin on Comedy, "Lenny Bruce", Laugh.com, 2002
 5. ೫.೦ ೫.೧ ೫.೨ ೫.೩ ೫.೪ ೫.೫ "George Carlin". Inside the Actors Studio. Season 1. Episode 4. 2004-10-31. Bravo TV. 
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Seinfeld, Jerry (2007-04-01). Jerry Seinfeld: The Comedian Award (TV). HBO. 
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Stewart, Jon (1997-02-27). George Carlin: 40 Years of Comedy (TV). HBO. 
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. "episode 38". Real Time with Bill Maher. Season 2. Episode 18. 2004-10-01. HBO. 
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. ೧೯.೦ ೧೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. ೨೧.೦ ೨೧.೧ ಎಂಟರ್ನಟೇನ್ ಮೆಂಟ್ ಟುನೈಟ್ . ಜಾರ್ಜ ಕಾರ್ಲಿನ್ ಮೃತಪಟ್ಟ
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Carlin, George (2001-11-17). Complaints and Grievances (TV). HBO. 
 25. Carlin, George (2009-11-10). "The Old Man and the Sunbeam". Last Words. New York: Free Press. p. 6. ISBN 1439172951. Lying there in New York Hospital, my first definitive act on this planet was to vomit. 
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Carlin, George (2008-03-01). It's Bad for Ya! (TV). HBO. 
 28. ಕ್ಲಾಸ್ ಕ್ಲೌನ್ , "ಐ ಯುಸ್ಡ್ ಟು ಬಿ ಐರಿಶ್ ಕ್ಯಾಥೊಲಿಕ್ ", 1972, ಲಿಟಲ; ಡೇವಿಡ್ ರೆಕಾರ್ಡ್ಸ.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. ಸೈಕೊಲಾಜಿ ಟುಡೆ : ಜಾರ್ಜ ಕಾರ್ಲಿನ್ ಸ್ ಲಾಸ್ಟ್ ಇಂಟರ್ವ್ ವಿವ್ .ಜಾರ್ಜ ಕಾರ್ಲಿನ್ ನ ಕೊನೆಯ ಸಂದರ್ಶನ. ಅಗಸ್ಟ್ 13, 2008ರಲ್ಲಿ ಮರು ಸಂಪಾದನೆ.
 31. ಗೊಜಾಲೆಜ್, ಡೇವಿಡ್. ಜಾರ್ಜ ಕಾರ್ಲಿನ್ ಡಿಡ್ ನಾಟ್ ಶನ್ ಸ್ಕೂಲ್ ದ್ಯಾಟ್ ಇಜೆಕ್ಟೆಡ್ ಹಿಮ್ .ತನ್ನನ್ನು ಶಾಲೆಯಿಂದ ಹೊರ ಹಾಕಿದ ಶಾಲೆಗೆ ಜಾರ್ಜ್ ಕಾಲಿನ್ ಯಾವುದೇ ಪ್ರತಿಕ್ರಿಯೆಗೆ ಮುಂದಾಗಲಿಲ್ಲ ದಿ ನ್ಯೂಯಾರ್ಕ್‌ ಟೈಮ್ಸ್‌. ಜೂನ್‌ 24, 2008.
 32. "Texas Radio Hall of Fame: George Carlin". 
 33. ೩೩.೦ ೩೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ABC ವರ್ಲ್ಡ್ ನಿವ್ಸ್ ಟುನೈಟ್ ; ಜೂನ್23, 2008.
 37. "Profanity". Penn & Teller: Bullshit!. Season 2. Episode 10. 2004-08-12. Showtime. 
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. ಲಾಸ್ಟ್ ವರ್ಡ್ಸ್', ಸೈಮನ್& ಸ್ಕಸ್ಟರ್, 2009'
 44. ಲೈಬ್ರರಿ ಅಫ್ ಕಾಂಗ್ರೆಸ್ ಥಾಮ್ಸ ವೆಬ್ ಸೈಟ್, [೧]. 2007ರ ಜುಲೈ 22ರಲ್ಲಿ ಪುನಃಪಡೆಯಲಾಗಿದೆ.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. ಟ್ರೆಸ್ಕೊಟ್ಟ್, ಜಾಕ್ ಲೈನ್; "ಬ್ಲೀಪ್! ಬ್ಲೀಪ್! ಜಾರ್ಜ ಕಾರ್ಲಿನ್ ಟು ರಿಸಿವ್ ಮಾರ್ಕ್ ಟ್ವೇನ್ ಹುಮರ್ ಪ್ರೈಜ್" ; washingtonpost.com; June 18, 2008
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Carlin, George; Tony Hendra (2009). Last Words. Free Press. pp. 150–151. ISBN 9781439172957.  Cite uses deprecated parameter |coauthors= (help)
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. "George Carlin.". 
 55. "ದೇರ್ ಈಸ್ ನೊ ಗಾಡ್", ಯು ಆರ್ ಆಲ್ಲ್ ಡಿಸೀಸ್ಡ್
 56. ಜಾರ್ಜ ಕಾರ್ಲಿನ್ ಹೇಳಿಕೆಗಳು. ಜಾರ್ಜ ಕಾರ್ಲಿನ್ ಆನ್ ಟೆನ್ ಕಮಾಅಂಡ್ ಮೆಂಟ್ಸ
 57. "ಅಬಾರ್ಶನ್" ಇನ್ ದಿ HBO ಸ್ಪೇಶಲ್ಬ್ಯಾಕ್ ಇನ್ ಟೌನ್
 58. ETonline.com. ಜಾರ್ಜ ಕಾರ್ಲಿನ್ ಮೃತಪಟ್ಟ
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. ಜಾರ್ಜ ಗೆಟ್ಸ್ ದಿ ಲಾಸ್ಟ್ ವರ್ಡ್ ಮರುಪಡೆದದ್ದು ಜೂನ್ 28, 2008
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. HBO,'SNL' ಗಳು ಕ್ಲಾಸಿಕ್ ಕಾರ್ಲಿನ್ ಬಗ್ಗೆಈ ವಾರ ಮರುಪ್ರಸಾರ ಮಾಡಲಿವೆ ಮರುಪಡೆದದ್ದು ಜೂನ 24, 2008
 63. ಜಾರ್ಜ ಕಾರ್ಲಿನ್ ಟೆಲೆವಿಸ್ಜನೈಸ್ಡ್ ಮರುಪಡೆದದ್ದು ಜೂನ್ 23, 2008
 64. HBO ಪಟ್ಟಿ ಮರುಪಡೆದಿದ್ದ ಜೂನ್ 27, 2008
 65. ಡೂನ್ಸ್ ಬಎರಿ ಕಾಮಿಕ್ ಸರಣಿ, 27 ಜುಲೈ 2008. ಅಗಸ್ಟ್ 7 2008ರಂದು ಮರುಸಂಪಾದಿಸಲಾಗಿದೆ.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. USA ಟುಡೆ "ಡಾಟರ್ ಟು ಅಹೆಡ್ ಟು ಶೆಡ್ ಲೈಟ್ ಆನ್ ಕಾರ್ಲಿನ್ಸ್ ಲೈಫ್ ಅಂಡ್ ಸ್ಟಫ್. ವೊಲ್ಸೆಜೊನ್ ಸುಸನ್, ನವೆಂಬರ್ 14, 2006
 68. Carlin, George (1984). Sometimes a Little Brain Damage Can Help. Philadelphia: Running Press Book Publishers. ISBN 0894712713. 
 69. Carlin, George (1998). Brain Droppings. New York: Hyperion. ISBN 0786883219. 
 70. Carlin, George (2001). Napalm & Silly Putty. New York: Hyperion. ISBN 0786887583. 
 71. Carlin, George (2004). When Will Jesus Bring the Pork Chops?. New York: Hyperion. ISBN 1401301347. 
 72. Carlin, George (2006). Three Times Carlin. New York: Hyperion. ISBN 9781401302436. 
 73. Deahl, Rachel (July 14, 2009). "Free Press Acquires Posthumous Carlin Memoir" ([dead link]). Publishers Weekly. 
 74. Barbara Mikkelson. "ಜಾರ್ಜ ಕಾರ್ಲಿನ್ ಆನ್ ಏಜಿಂಗ್" snopes.com; June 27, 2008
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜಾರ್ಜ ಕಾರ್ಲಿನ್]]