ಗಜಪತಿ ಗರ್ವಭಂಗ (ಚಲನಚಿತ್ರ)
ಗೋಚರ
| ಗಜಪತಿ ಗರ್ವಭಂಗ (ಚಲನಚಿತ್ರ) | |
|---|---|
| ಗಜಪತಿ ಗರ್ವಭಂಗ | |
| ನಿರ್ದೇಶನ | ಎಂ.ಎಸ್.ರಾಜಶೇಖರ್ |
| ನಿರ್ಮಾಪಕ | ಪಾರ್ವತಮ್ಮ ರಾಜ್ಕುಮಾರ್ |
| ಚಿತ್ರಕಥೆ | ಚಿ.ಉದಯಶಂಕರ್ |
| ಕಥೆ | ಟಿ.ಎನ್.ನರಸಿಂಹನ್ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ರಾಘವೇಂದ್ರ ರಾಜಕುಮಾರ್ ಮಾಲಾಶ್ರೀ ಧೀರೇಂದ್ರಗೋಪಾಲ್, ಶ್ರೀನಾಥ್, ಹೊನ್ನವಳ್ಳಿ ಕೃಷ್ಣ, ಉಮೇಶ್, ಶುಭಾ, ಅಭಿನಯ, ಟೆನ್ನಿಸ್ ಕೃಷ್ಣ, ಶಿವರಾಂ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಸಂಕಲನ | ಎಸ್.ಮನೋಹರ್ |
| ಬಿಡುಗಡೆಯಾಗಿದ್ದು | ೧೯೮೯ |
| ನೃತ್ಯ | ಕೈಲಾಸಂ |
| ಚಿತ್ರ ನಿರ್ಮಾಣ ಸಂಸ್ಥೆ | ವೈಷ್ಣವಿ ಮೂವೀಸ್ |
| ಸಾಹಿತ್ಯ | ಚಿ.ಉದಯಶಂಕರ್, ಶ್ರೀರಂಗ |
| ಹಿನ್ನೆಲೆ ಗಾಯನ | ಮಂಜುಳಾ ಗುರುರಾಜ್, ಕುಸುಮಾ, ರಾಘವೇಂದ್ರ ರಾಜ್ಕುಮಾರ್ |