ವರ್ಗ:ರಜತಮಹೋತ್ಸವದ ಕನ್ನಡ ಚಿತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಚಿತ್ರಗಳು ಇಪ್ಪತ್ತೈದು ವಾರಗಳ ಸತತ ಪ್ರದರ್ಶನ ಕಂಡ ಯಶಸ್ಸನ್ನು ಪಡೆದಿವೆ. 'ರಜತಮಹೋತ್ಸವದ ಕನ್ನಡ ಚಿತ್ರಗಳು' ಎಂದರೆ 'ಇಪ್ಪತ್ತೈದು ವಾರಗಳ ಕಾಲ ಚಿತ್ರಮಂದಿರದಲ್ಲಿ ಸತತ ಪ್ರದರ್ಶನ ಕಂಡ ಚಿತ್ರಗಳು' ಎಂದರ್ಥ. ಆ ಚಿತ್ರಗಳ ಲೇಖನಗಳ ಸಂಗ್ರಹವಾಗಿ ಈ ವರ್ಗ.