ಒಡಹುಟ್ಟಿದವರು (ಚಲನಚಿತ್ರ)
ಗೋಚರ
ಈ ಲೇಖನವು ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರದ ಬಗ್ಗೆ. ೧೯೬೯ರಲ್ಲಿ ತೆರೆಕಂಡ ಇದೇ ಹೆಸರಿನ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
| ಒಡಹುಟ್ಟಿದವರು (ಚಲನಚಿತ್ರ) | |
|---|---|
| ಒಡಹುಟ್ಟಿದವರು | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ಎಸ್.ಪಿ.ವರದರಾಜು |
| ಪಾತ್ರವರ್ಗ | ಡಾ.ರಾಜ್‍ಕುಮಾರ್, ಅಂಬರೀಶ್ ಮಾಧವಿ, ಶ್ರೀಶಾಂತಿ ಅಶ್ವಥ್, ವಜ್ರಮುನಿ, ಹೊನ್ನವಳ್ಳಿ ಕೃಷ್ಣ, ಬಾಲಕೃಷ್ಣ, ಉಮಾಶ್ರೀ |
| ಸಂಗೀತ | ಉಪೇಂದ್ರಕುಮಾರ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಬಿಡುಗಡೆಯಾಗಿದ್ದು | ೧೯೯೪ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಲಕ್ಶ್ಮೀ ಆರ್ಟ್ ಕಂಬೈನ್ಸ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಮಂಜುಳಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಒಡಹುಟ್ಟಿದವರು - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.