ಒಡಹುಟ್ಟಿದವರು (ಚಲನಚಿತ್ರ ೧೯೬೯)

ವಿಕಿಪೀಡಿಯ ಇಂದ
Jump to navigation Jump to search
ಒಡಹುಟ್ಟಿದವರು (ಚಲನಚಿತ್ರ ೧೯೬೯)
ಒಡಹುಟ್ಟಿದವರು
ನಿರ್ದೇಶನಬಿ.ಎನ್.ಹರಿದಾಸ್
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗಕಲ್ಯಾಣಕುಮಾರ್ ಕಲ್ಪನಾ ಬಾಲಕೃಷ್ಣ, ಪಂಡರೀಬಾಯಿ
ಸಂಗೀತಎಸ್.ಹನುಮಂತರಾವ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್

ಒಡಹುಟ್ಟಿದವರು, ಬಿ.ಎನ್.ಹರಿದಾಸ್ ನಿರ್ದೇಶನ ಮತ್ತು ಬಿ.ಎಸ್.ರಂಗಾ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಕಲ್ಯಾಣಕುಮಾರ್
  • ನಾಯಕಿ(ಯರು) = ಕಲ್ಪನಾ
  • ಬಾಲಕೃಷ್ಣ
  • ಪಂಡರೀಬಾಯಿ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/odahuttidavaru-1969
  2. https://kannadamoviesinfo.wordpress.com/2014/07/12/odahuttidavaru-1969/