ಓಂ (ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಓಂ (ಚಲನಚಿತ್ರ)
ಓಂ
ನಿರ್ದೇಶನ ಉಪೇಂದ್ರ
ನಿರ್ಮಾಪಕ ಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗ ಶಿವರಾಜ್‍ಕುಮಾರ್ ಪ್ರೇಮಾ ವಾಣಿಶ್ರೀ, ಶ್ರೀಶಾಂತಿ, ಸೀತಾರಾಂ
ಸಂಗೀತ ಹಂಸಲೇಖ
ಛಾಯಾಗ್ರಹಣ ಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು ೧೯೯೫
ಚಿತ್ರ ನಿರ್ಮಾಣ ಸಂಸ್ಥೆ ಪೂರ್ಣಿಮ ಎಂಟರ್‍ಪ್ರೈಸಸ್
ಸಾಹಿತ್ಯ ಹಂಸಲೇಖ
ಹಿನ್ನೆಲೆ ಗಾಯನ ಡಾ.ರಾಜ್‍ಕುಮಾರ್
ಇತರೆ ಮಾಹಿತಿ ಭೂಗತಲೋಕದ ಕಥೆಯನ್ನು ಅಧರಿಸಿದ ಮೊದಲ ಕನ್ನಡ ಚಿತ್ರ, ನಿಜಜೀವನದ ರೌಡಿಗಳು ಚಿತ್ರದಲ್ಲಿ ನಟನೆ
ಈ ಲೇಖನವು ಉಪೇಂದ್ರ ನಿರ್ದೇಶನದ ಕನ್ನಡ ಚಲನಚಿತ್ರ ಓಂ[೧] ಬಗ್ಗೆ. ಹಿಂದೂ ಧರ್ಮ ಮತ್ತು ಇನ್ನಿತರ ಧರ್ಮಗಳಲ್ಲಿನ ಪವಿತ್ರ ಮಂತ್ರದ ಬಗ್ಗೆ ಮಾಹಿತಿಗೆ, ಓಂ ನೋಡಿ.

ಓಂ, ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಿತ್ರ. ಇದು ಉಪೇಂದ್ರ ನಿರ್ದೇಶಿಸಿದ್ದು, ಇದರಲ್ಲಿ ಶಿವರಾಜ್‍ಕುಮಾರ್, ಪ್ರೇಮಾ ಮುಖ್ಯ ಪಾತ್ರ ವಹಿಸಿದ್ದಾರೆ. ಇದರಲ್ಲಿ ವರನಟ ಡಾ.ರಾಜ್‍ಕುಮಾರ್ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಓಂಕಾರಂ ಎಂದು ರೀಮೇಕ್ ಮಾಡಲಾಗಿದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/08/06/om-1995/
  2. http://timesofindia.indiatimes.com/entertainment/kannada/movies/news/Shivarajkumar-sets-a-new-record/articleshow/46500011.cms?from=mdr