ಕ್ರೇಜಿಲೋಕ (ಚಲನಚಿತ್ರ)
ಗೋಚರ
| ಕ್ರೇಜಿಲೋಕ | |
|---|---|
ಭಿತ್ತಿಚಿತ್ರ | |
| ನಿರ್ದೇಶನ | ಕವಿತಾ ಲಂಕೇಶ್ |
| ನಿರ್ಮಾಪಕ | ಕಾನ್ಫಿಡೆಂಟ್ ಗ್ರೂಪ್ |
| ಲೇಖಕ | ದುನಿಯಾ ಸೂರಿ |
| ಪಾತ್ರವರ್ಗ | ವಿ. ರವಿಚಂದ್ರನ್,ಡೈಸಿ ಬೋಪಣ್ಣ,ಹರ್ಷಿಕಾ ಪೂಣಚ್ಚ |
| ಸಂಗೀತ | ಮಣಿಕಾಂತ್ ಕದ್ರಿ |
| ಛಾಯಾಗ್ರಹಣ | ಎ. ಸಿ. ಮಹೇಂದ್ರನ್ |
| ಸಂಕಲನ | ಜಾನಿ ಹರ್ಷ |
| ಬಿಡುಗಡೆಯಾಗಿದ್ದು | 8 ಜೂನ್ 2012 |
| ದೇಶ | ಭಾರತ |
| ಭಾಷೆ | ಕನ್ನಡ |
ಕ್ರೇಜಿಲೋಕ ವಿ. ರವಿಚಂದ್ರನ್ ಮತ್ತು ಡೈಸಿ ಬೋಪಣ್ಣ ಅಭಿನಯದ 2012 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರವನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದು ಕಾನ್ಫಿಡೆಂಟ್ ಗ್ರೂಪ್ ಮತ್ತು ಶಾಂತಿ ಪಿಕ್ಚರ್ಸ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕರು. [೧] [೨]
ಪಾತ್ರವರ್ಗ
[ಬದಲಾಯಿಸಿ]- ಬಸವರಾಜ್ ಕಟ್ಟಿಮನೆಯಾಗಿ ರವಿಚಂದ್ರನ್
- ಸರಳಾ ಪಾತ್ರದಲ್ಲಿ ಡೈಸಿ ಬೋಪಣ್ಣ
- ಭಾರತಿ ವಿಷ್ಣುವರ್ಧನ್
- ಚಾಂದಿನಿಯಾಗಿ ಹರ್ಷಿಕಾ ಪೂಣಚ್ಚ
- ಅಭಯ್ ಪಾತ್ರದಲ್ಲಿ ವಿಜಯ್ ಸೂರ್ಯ
- ಗಣಪತಿಯಾಗಿ ಅವಿನಾಶ್
- ಹರಿಹರನಾಗಿ ನೀನಾಸಂ ಅಶ್ವಥ್
- ರಮ್ಯಾ ಐಟಂ ನಂಬರ್ "ಘಲಬೆ ಗಲಾಬೆ"
ಧ್ವನಿಮುದ್ರಿಕೆ
[ಬದಲಾಯಿಸಿ]ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ 7 ಹಾಡುಗಳನ್ನು ರಚಿಸಿದ್ದಾರೆ. [೩] ಚೈತ್ರಾ ಹೆಚ್ ಜಿ ಹಾಡಿರುವ "ಗಲಭೇ ಗಲಭೆ" ಹಾಡಿನಲ್ಲಿ ನಟಿ ರಮ್ಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
| ಸಂ. | ಹಾಡು | ಹಾಡುಗಾರರು | ಸಮಯ |
|---|---|---|---|
| 1. | "ಎಲೆ ಎಲೆಗೆ" | ಐಶ್ವರ್ಯ ಮಜುಮ್ದಾರ್, ರಾಜೇಶ್ ಕೃಷ್ಣನ್ | |
| 2. | "ಡೋಂಟ್ ವರಿ" | ಐಶ್ವರ್ಯ ಮಜುಮ್ದಾರ್, ಮಣಿಕಂಠ್ ಕದ್ರಿ, ಹೇಮಂತ್ ಕುಮಾರ್, ಶಶಾಂಕ್ ಶೇಷಗಿರಿ | |
| 3. | "ಎಲೆ ಎಲೆಗೆ" | ಐಶ್ವರ್ಯ ಮಜುಮ್ದಾರ್ | |
| 4. | "ಗಲಭೆ ಗಲಭೆ" | ಚೈತ್ರಾ ಎಚ್.ಜಿ. | |
| 5. | "ನಾವು ಆರಾಮಾಗಿದ್ದರೆ" | ಬೆನ್ನಿ ದಯಾಲ್, ಅನಿತಾ ಜನನಿ | |
| 6. | "ಕಬಾಬ್ ಮೇ ಹಡ್ಡಿ" | ಟಿಪ್ಪು | |
| 7. | "ಎಲೆ ಎಲೆಗೆ" | ವಿಜಯ್ ಪ್ರಕಾಶ್ |
ಉಲ್ಲೇಖಗಳು
[ಬದಲಾಯಿಸಿ]- ↑ "'Crazy loka' brisk shoot! - Hollywood Movie News". IndiaGlitz. 2011-08-11. Archived from the original on 2014-10-19. Retrieved 2012-08-06.
- ↑ Hooli, Shekhar (2011-08-12). "Dr Bharathi Vishnu to star in Ravichandran's Crazy Loka". Entertainment.oneindia.in. Archived from the original on 2011-08-17. Retrieved 2012-08-06.
- ↑ "Crazy Loka(2012) Soundtrack - Free Indian Music, Listen to Free Bollywood, Hindi, Tamil, Telugu, Carnatic, Hindustani, Devotional Music". MusicIndiaOnline. Retrieved 2012-08-06.
- ↑ "Crazy Loka audio songs online | Download Crazy Loka Songs mp3 codes | Crazy Loka music review | Listen to Crazy Loka songs". MusicMazaa.com. Archived from the original on 2012-08-30. Retrieved 2012-08-06.