ಕುರುಬ

ವಿಕಿಪೀಡಿಯ ಇಂದ
(ಕುರುಬ ಗೌಡ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಈಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.

ಪೂರ್ವ[ಬದಲಾಯಿಸಿ]

ಹುಟ್ಟಿಕೊಂಡವು.

ಇತಿಹಾಸ[ಬದಲಾಯಿಸಿ]

ಬರಿಯಲಾಗಿದೆ.

ಹೆಸರುಗಳು[ಬದಲಾಯಿಸಿ]

ಕುರುಬ, ಕುರುಬ ಗೌಡ

ಕುರುಬರು[ಬದಲಾಯಿಸಿ]

ಕುರುಬರು

ಸಂಪ್ರದಾಯ[ಬದಲಾಯಿಸಿ]

ಪೂಜಿಸುತ್ತಾರೆ

ಕುರುಬ ಉಪ ಜಾತಿಗಳು[ಬದಲಾಯಿಸಿ]

ಕುರುಬ ಇತಿಹಾಸ ಕತೆಗಳು[ಬದಲಾಯಿಸಿ]

ಕುರುಬ ಜನಪದ ಕಲೆಗಳು[ಬದಲಾಯಿಸಿ]

ಕುರುಬ ಧರ್ಮಕ್ಷೇತ್ರಗಳು[ಬದಲಾಯಿಸಿ]

Shri guru gouri somalingeshwar mayi makanapur Shri yogi amoghsiddeshwar mummet gudda. Jalageri. Dis.vijayapur.

ಶ್ರೀ ಹಾಲ ಮರಡಿಸಿದ್ದೇಶ್ವರ ದೇವಸ್ಥಾನ ಹೊನವಾಡ

ಕುರುಬ ಇತಿಹಾಸ ಪುರುಷರು[ಬದಲಾಯಿಸಿ]

[[ಚಿತ್ರ:Kuruba janangada gothragalu [KANAKALU GOTHRA]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕುರುಬ&oldid=815472" ಇಂದ ಪಡೆಯಲ್ಪಟ್ಟಿದೆ