ಚರ್ಚೆಪುಟ:ಕುರುಬ
ಗೋಚರ
Akka bukka ru buruba samudayakke seridavaru
ಕಾಡು ಗೊಲ್ಲರು ಹಾಗೂ ವಾಲ್ಮೀಕಿ ಕುರುಬರು ಬಗ್ಗೆ ವಿವರಣೆ ನೀಡಿ
[ಬದಲಾಯಿಸಿ]ಕುರುಬರಿಂದ ವಾಲ್ಮೀಕಿ ಕುರುಬರು ಹೇಗೆಯಾದರೂ ಕಾಡುಗೊಲ್ಲರಿಗೂ ಕುರುಬರಿಗೂ ಹೇಗೆ ಸಂಬಂಧ ಇದರ ವಿವರಣೆ 2401:4900:4E56:A916:A9AE:835D:9D:6D5D ೧೩:೦೮, ೧೧ ಅಕ್ಟೋಬರ್ ೨೦೨೨ (UTC)
ಕಾಡು ಗೊಲ್ಲರು
[ಬದಲಾಯಿಸಿ]@
2401:4900:4BBD:8573:B071:7334:3D88:2545 ೧೭:೦೫, ೨೮ ಜೂನ್ ೨೦೨೩ (IST)
ಗೌರಿಬಿದನೂರು ತಾಲ್ಲೂಕು ದ್ರೋಣಕುಂಟೆ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಕುರುಬರು ವಾಸಿಸುತ್ತಿರುವುದು ವಿಶೇಷ.
[ಬದಲಾಯಿಸಿ]ದ್ರೋಣಕುಂಟೆ ಗ್ರಾಮದಲ್ಲಿಬರೀ ಕುರುಬರೇ ವಾಸಿಸುತ್ತಿರುದು ವಿಶೇಷ. ಇವರ ಇಷ್ಟ ದೇವರು ದ್ರೋಣಕುಂಟೆ ಗ್ರಾಮದ ಕೆರೆ ಅಂಗಳದಲ್ಲಿ ನೆಲೆಸಿರುವ ಶ್ರೀ ಕೋಡಿ ಮುತ್ತುರಾಯಸ್ವಾಮಿ ಮತ್ತು ಸತ್ಯಮ್ಮ ದೇವರುಗಳು..
ಈ ಊರಿನಲ್ಲಿ ನಡೆಯುವ ಕನಕ ದಾಸರ ಜಯಂತಿ ಮಾತ್ರ ಅದ್ಬುತ.. ಇಲ್ಲಿ ಸುಮಾರು 140 ಮನೆಗಳಿದ್ದು ಅದರಲ್ಲಿ 100 ಮನೆಗಳು ಒಂದೇ ಕುಟುಂಬಕ್ಕೆ ಸೇರಿವೆ. ಆ 100 ಮನೆಗಳು ಸಹ ಬಿಲ್ಲು ಕುರುಬರ ಮನೆಗಳು. 2409:40F2:3F:207A:2CDF:73FF:FE13:103C ೧೨:೪೪, ೨೯ ಅಕ್ಟೋಬರ್ ೨೦೨೪ (IST)