ಗೊಂಡ ಕುರುಬ

ವಿಕಿಪೀಡಿಯ ಇಂದ
Jump to navigation Jump to search

ಗೊಂಡ ಕುರುಬರೆಂದರೆ ಕಾಡಿನಲ್ಲಿ ವಾಸಿಸುವ ಮತ್ತು ಕುರಿಗಳನ್ನು ಕಾಯುತ್ತಾ ಅಡವಿಯಲ್ಲಿ ವಾಸಿಸುತ್ತಾ ಗೊಂಡ ಕುರುಬ ಜನಾಂಗದ ಜನರು. ಇವರು ಬೀದರ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಕಾಣಬಹುದು. ಹಾಗೂ ಈ ಜನಾಂಗವು ಅತೀ ಹಿಂದುಳಿದ ಜನಾಂಗವಾಗಿದ್ದು ಇವರು ಒಂದು ಪ್ರದೇಶ ದಿಂದ ಇನ್ನೊಂದು ಪ್ರದೇಶಕ್ಕೆ ತಿರುಗುತ್ತ ಏಲ್ಲಿ ಸೂರ್ಯ ಮುಳುಗುವನೋ ಅಲ್ಲೇ ಅವರು ವಸತಿಯನ್ನು ಮಾಡುತ್ತಾರೆ. ಇವರನ್ನು ಅಲೆಮಾರಿಗಳು ಎಂತಲು ಕರೆಯಬಹುದು.