ಆಗಸ್ಟ್ ೯
ಗೋಚರ
ಆಗಸ್ಟ್ ೯ - ಆಗಸ್ಟ್ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೧ನೇ ದಿನ (ಅಧಿಕ ವರ್ಷದಲ್ಲಿ ೨೨೨ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ಕ್ರಿ.ಪೂ. ೪೮ - ಸೀಜರ್ನ ಅಂತಃಕಲಹದ ಕೊನೆಯ ಕಾಳಗದಲ್ಲಿ ಜೂಲಿಯಸ್ ಸೀಜರ್ ಪಾಂಪೆಯನ್ನು ಸೋಲಿಸಿದನು.
- ೧೪೮೩ - ವ್ಯಾಟಿಕನ್ ನಗರದಲ್ಲಿ ಸಿಸ್ಟೀನ್ ಚಾಪಲ್ನ ಉದ್ಘಾಟನೆ.
- ೧೯೪೫ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾಗಾಸಾಕಿ ನಗರದ ಮೇಲೆ ಅಣುಬಾಂಬ್ ಪ್ರಹಾರದಲ್ಲಿ ಸುಮಾರ ೭೦,೦೦೦ ಜನರ ಸಾವು.
- ೧೯೬೫ - ಸಿಂಗಾಪುರ ಮಲೇಶಿಯದಿಂದ ಸ್ವಾತಂತ್ರ್ಯ ಪಡೆಯಿತು.
ಜನನ
[ಬದಲಾಯಿಸಿ]- ೧೭೭೬ - ಅಮದೇಒ ಅವಾಗಾಡ್ರೊ, ಇಟಲಿಯ ರಸಾಯನಶಾಸ್ತ್ರ ತಜ್ಞ.
- ೧೮೯೬ - ಜಾನ್ ಪಿಯಾಜೆ, ಸ್ವಿಸ್ ಮನೋಶಾಸ್ತ್ರ ತಜ್ಞ.
- ೧೯೦೯ - ವಿ ಕೃ ಗೋಕಾಕ್ ಕನ್ನಡದ ಶ್ರೇಷ್ಟ ಸಾಹಿತಿ
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಸಿಂಗಾಪುರ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |