೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೦೪ ಭಾರತ ಮುಂದಿನ
೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ
೨೦೦೯ರ ಏಪ್ರಿಲ್ ೧೬, ೨೨, ೨೩, ೩೦ ಮತ್ತು ಮೇ ೭, ೧೩
style="text-align: center" style="border-bottom: 6px solid ಟೆಂಪ್ಲೇಟು:ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ/meta/color"| style="text-align: center" style="border-bottom: 6px solid ಟೆಂಪ್ಲೇಟು:ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ/meta/color"| style="text-align: center" style="border-bottom: 6px solid ಟೆಂಪ್ಲೇಟು:ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ/meta/color"|
Party [[ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ|ಟೆಂಪ್ಲೇಟು:ಯುನೈಟೆಡ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಪಿಏ/meta/shortname]] [[ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ|ಟೆಂಪ್ಲೇಟು:ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್/ಎನ್‌ಡಿಎ/meta/shortname]] [[ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ|ಟೆಂಪ್ಲೇಟು:ಯುನೈಟೆಡ್ ನ್ಯಾಶನಲ್ ಪ್ರೊಗ್ರೋಸ್ಸಿವ್ ಅಲಿಯನ್ಸ್/ಯುಎನ್‌ಪಿಏ/meta/shortname]]
Percentage 48.25% 29.91% 12.34%

೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆಯು ಭಾರತದ ೧೫ನೇ ಲೋಕ ಸಭೆಯನ್ನು ಆಯ್ಕೆ ಮಾಡಲು ಏಪ್ರಿಲ್ ೧೬ರಿಂದ ಮೇ ೧೩ರ ಮಧ್ಯೆ ೫ ಹಂತಗಳಲ್ಲಿ ನಡೆದ ಒಂದು ಸಾರ್ವತ್ರಿಕ ಚುನಾವಣೆ.

ಚುನಾವಣೆಯ ಫಲಿತಾಂಶ[ಬದಲಾಯಿಸಿ]


  • ಒಟ್ಟು ಲೋಕ ಸಭಾ ಸದಸ್ಯರು ೫೪೫ - ಬಹುಮತಕ್ಕೆ ೨೭೩ ಸ್ಥಾನಗಳು ಬೇಕು
  • ೨೦೦೯ ರ ಚುನಾವಣೆ ಯ ನಂತರದ ರಾಜಕೀಯ ಕೂಟಗಳು

ಯು ಪಿ ಎ - ಆಡಳಿತ ಪಕ್ಷಗಳ ಕೂಟ

ಎನ್ ಡಿ ಎ[ಬದಲಾಯಿಸಿ]


  • ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್ :- ೧೫೯
  • ಭಾರತೀಯ ಜನತಾ ಫಾರ್ಟಿ ೧೧೬.
  • ಜನತಾದಳ (ಯುನ್ಶೆಟೆಡ್ ) ೨೦ (ಬೇಬಲ ಹಿಂತೆಗೆದಿದೆ)
  • ಶಿವ ಸೇನ ೧೧
  • ರಾಷ್ಟೀಯ ಲೋಕದಳ ೫ ( ನಂತರ ಯು ಪಿ ಎ ಗೆ ಸೇರರಿಕೊಂಡಿದೆ೦
  • ಶಿರೋಮಣಿಅಕಲಿದಳ ೪
  • ತೆಲಂಗಾಣ ರಾಷ್ಟೀಯ ಸಮಿತಿ ೨
  • ಅಸ್ಸಾಮ್ ಗಣತಂತ್ರ ಪರಿಷತ್ ೧
  • ಇಂಡಿಯನ್ ನ್ಯಾಶನಲ್ ಲೋಕದಳ ೦

೩ ನೇ ಒಕ್ಕೋಟ[ಬದಲಾಯಿಸಿ]


  • ಲೋಕ ಸಭೆಯ ೭೯ ಸ್ಥಾನಗಳು
  • ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) ೧೬
  • ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ೪
  • ರೆವಜ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ ೨
  • ಆಲ್ ಇಂಡಿಯಾ ಫಾರ್ವರ‍್ಡ್ ಬ್ಲಾಕ್ ೨
  • ಬಹುಜನ ಸಮಾವಾದಿ ಪಾರ್ಟಿ ೨೧
  • ಬಿಜು ಜನತಾದಳ ೧೪
  • ಆಲ್ ಇಂಡಿಯಾ ದ್ರವಿಡ ಮುನ್ನೇತ್ರ ಕಜಗಂ ೯
  • ತೆಲಗುದೇಶಂ ಪಾರ್ಟಿ ೬
  • ಜನತಾದಳ್ ಸೆಕ್ಯುಲರ್ ೩
  • ಎಮ್ ಡಿ ಎಮ್ ಕೆ ೧
  • ಹರಿಯಾನ ಜನಹಿತ ಕಾಂಗ್ರೆಸ್ ೧
  • ಪಿ ಎಮ್ ಕೆ ೦

ನಾಲ್ಕನೆ ಒಕ್ಕೂಟ :[ಬದಲಾಯಿಸಿ]


  • ಸಮಾಜವಾದಿ ಪಾರ್ಟಿ ೨೩
  • ರಾಷ್ಟ್ರೀಯ ಜನತಾದಳ ೪
  • ಲೋಕ ಜನಶಕ್ತಿ ಪಾರ್ಟಿ ೦
  • ಇತರರು ಮತ್ತು ಪಕ್ಷೇತರರು ೨೭ ಸದಸ್ಯರು

೧೯೯೮ ರಿಂದ ೨೦೦೯ ಮತ್ತು ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ[ಬದಲಾಯಿಸಿ]

ವರ್ಷ ಕಾಂಗ್ರೆಸ್.ಸ್ಥಾನ .ಶೇಕಡ ಓಟು. ಹೆಚ್ಚು/ಕಡಿಮೆ ಯು.ಪಿಯೆ. ಬಿ ಜೆ ಪಿ.ಸ್ಥಾನ .ಶೇಕಡ ಓಟು ಹೆಚ್ಚು/ಕಡಿಮೆ. +/-% ಎನ್.ಡಿ.ಎ
1998 141 25.82% - ೧ 26.14% (26.42) 182 :25.59% +25 --- 37.21%(46.61)
1999(0 114 -- -27 Utd. Ft 28.30% 182 -- -- -- 269+29 TDP;37.06%
2004 145 26.53% 31:+7.1% 218+117 /35.4% 138 22.16% -44 -3.76% ಎನ್.ಡಿ.ಎ(-89: 33.3%)
2009 206 +2 28.55% +80:2.೦2% 262 +63 ಇತರೆ ಬೆಂಬಲ(37.22%) 116 18.80% -3.36% - 22 ಎನ್.ಡಿ.ಎ:159:24.63% (:-4.88%)
2009-> ಕಾಂ:ಪಡೆ ದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --
2014 1 44 19.4 -9.2 58 282(+1?) 31.2 116+167 +12.4 ಎನ್.ಡಿಎ.283+54=337 /31.2%ಚ
[೧][೨]

[೩] [೪] [೫] [೬]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Election Commission of India : Assembly Elections December 2013 Results". Eciresults.nic.in. Retrieved 6 February 2014
  2. UCI not to support Congress-led UPA Govt". [newKerala.com]. 21 May 2009. Retrieved 29 June 2009.
  3. "How India Voted: 2009 Overview" (PDF). The Hindu. 19 May 2009. Retrieved 9 July 2009.
  4. "Smooth sailing for UPA, parties scramble to support". CNN-IBN. 19 May 2009. Retrieved 20 May 2009.
  5. "Manmohan gets presidential invite to form govt". NDTV. 20 May 2009. Retrieved 20 May 2009.
  6. "President dissolves 14th LS with immediate effect". NDTV. 18 May 2009. Retrieved 20 May 2009.

ಉಲ್ಲೇಖ[ಬದಲಾಯಿಸಿ]