ನವೆಂಬರ್ ೬
ಗೋಚರ
ನವೆಂಬರ್ ೬ - ನವೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೦ನೇ (ಅಧಿಕ ವರ್ಷದಲ್ಲಿ ೩೧೧ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೧೩ - ದಕ್ಷಿಣ ಆಫ್ರಿಕಾದಲ್ಲಿ ಗಣಿ ಕೆಲಸಗಾರರ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದ ಮೋಹನದಾಸ್ ಗಾಂಧಿಯವರನ್ನು ಬಂಧಿಸಲಾಯಿತು.
- ೧೯೬೨ - ದಕ್ಷಿಣ ಆಫ್ರಿಕಾದ ವರ್ಣಬೇಧವನ್ನು ಖಂಡಿಸಿ ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆ ದೇಶದೊಂದಿಗೆ ಸೈನಿಕ ಮತ್ತು ಆರ್ಥಿಕ ಸಂಬಂಧಗಳನ್ನು ಕಡಿಯಲು ಪ್ರೋತ್ಸಾಹಿಸಿತು.
- ೨೦೧೦, ಅಮೆರಿಕದ ಅಧ್ಯಕ್ಷ, 'ಬರಾಕ್ ಒಬಾಮ' ಹಾಗೂ ಅವರ ಧರ್ಮಪತ್ನಿ 'ಮಿಶಲ್ ಒಬಾಮಾ' ೩ ದಿನಗಳ ಭಾರತ ಭೇಟಿಗಾಗಿ, ಮುಂಬೈನಗರಕ್ಕೆ ಆಗಮಿಸಿದರು. ಮುಂಬೈನಗರದಿಂದ ಅಧ್ಯಕ್ಷದಂಪತಿಗಳು, ಹೊಸ ದೆಹಲಿಗೆ ಹೋಗಲಿದ್ದಾರೆ.
ಜನನ
[ಬದಲಾಯಿಸಿ]- ೧೪೯೪ - ಆಟ್ಟೊಮಾನ್ ಸುಲ್ತಾನ ಮೊದಲನೇ ಸುಲೇಮಾನ್.
ನಿಧನ
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]- ತಾಜಿಕಿಸ್ಥಾನ್ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |