ಏಪ್ರಿಲ್ ೨೮
ಗೋಚರ
ಏಪ್ರಿಲ್ ೨೮ - ಏಪ್ರಿಲ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೮ನೇ ದಿನ (ಅಧಿಕ ವರ್ಷದಲ್ಲಿ ೧೧೯ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೭ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]ಜನನ
[ಬದಲಾಯಿಸಿ]- ೧೯೦೬ - ಕರ್ಟ್ ಗುಡ್ಲ್, ಆಸ್ಟ್ರಿಯದ ಗಣಿತಜ್ಞ.
- ೧೯೨೪ - ಕೆನೆತ್ ಕೌಂಡ, ಜಾಂಬಿಯದ ರಾಷ್ಟ್ರಪತಿ.
- ೧೯೩೭ - ಸದ್ದಾಮ್ ಹುಸೇನ್, ಇರಾಕ್ನ ಮಾಜಿ ರಾಷ್ಟ್ರಪತಿ.
ನಿಧನ
[ಬದಲಾಯಿಸಿ]- ೧೯೪೫ - ಬೆನಿಟೊ ಮುಸ್ಸೊಲಿನಿ, ಇಟಲಿಯ ಸರ್ವಾಧಿಕಾರಿ (ಮರಣದಂಡನೆ).
- ೧೯೯೨ - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ವಿ.ಕೃ.ಗೋಕಾಕ್.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |