ಕರ್ಟ್ ಗುಡ್ಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರ್ಟ್ ಗುಡ್ಲ್
ಜನನ ಏಪ್ರಿಲ್ ೨೮, ೧೯೦೬
ಬರ್ನೊ, ಆಸ್ಟ್ರಿಯ-ಹಂಗೆರಿ
ಮರ ಜನವರಿ ೧೪, ೧೯೭೮
ಪ್ರಿನ್ಸ್‍ಟನ್, ನ್ಯೂ ಜರ್ಸಿ
ಕಾರ್ಯಕ್ಷೇತ್ರಗಳು ಗಣಿತ
ಸಂಸ್ಥೆಗಳು ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ
Alma mater ವಿಯೆನ್ನ ವಿಶ್ವವಿದ್ಯಾಲಯ
Doctoral advisor ಹಾನ್ಸ್ ಹಾನ್
ಪ್ರಸಿದ್ಧಿಗೆ ಕಾರಣ ಗುಡ್ಲ್‍ನ ಅಸಂಪೂರ್ಣತ ಸಿದ್ಧಾಂತಗಳು (Gödel's incompleteness theorems)
ಗಮನಾರ್ಹ ಪ್ರಶಸ್ತಿಗಳು ಅಲ್ಬರ್ಟ್ ಐನ್‍ಸ್ಟೈನ್ ಪ್ರಶಸ್ತಿ (೧೯೫೧)

ಕರ್ಟ್ ಗುಡ್ಲ್ (ಏಪ್ರಿಲ್೨೮, ೧೯೦೬ ಬರ್ನೊ, ಈಗಿನ ಚೆಕ್ ಗಣರಾಜ್ಯಜನವರಿ ೧೪, ೧೯೭೮ ಪ್ರಿನ್ಸ್‍ಟನ್, ನ್ಯೂ ಜರ್ಸಿ) ಆಸ್ಟ್ರಿಯ ಮೂಲದ ಗಣಿತಜ್ಞ, ತರ್ಕಶಾಸ್ತ್ರಜ್ಞ ಮತ್ತು ಗಣಿತತತ್ವಶಾಸ್ತ್ರಜ್ಞ.