ವಿಷಯಕ್ಕೆ ಹೋಗು

ಜೀವ ವಿಕಾಸವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀವ ವಿಕಾಸವಾದ
Temporal range: 2.4–0 Ma
Pliocene–present
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕೆಳಗಣ:
ಮೇಲ್ಕುಟುಂಬ:
ಕುಟುಂಬ:
ಉಪಕುಟುಂಬ:
ಕುಲ:
Homo

Linnaeus, 1758
Type species
Homo sapiens
Linnaeus, 1758
ಚಾರ್ಲ್ಸ್ ರಾಬರ್ಟ್ ಡಾರ್ವಿನ್
ತಮ್ಮ ೫೧ನೇ ವಯಸ್ಸಿನಲ್ಲಿ - ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕ ಪ್ರಕಟಣೆಯ ಸಮಯದಲ್ಲಿ

೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫

  • ಜನನ :ಫೆಬ್ರುವರಿ ೧೨, ೧೮೦೯
  • ಮೌಂಟ್ ಹೌಸ್,: ಶ್ರೂವ್ಸ್‌ಬರಿ, ಶ್ರಾಪ್‍ಶೈರ್, ಇಂಗ್ಲೆಂಡ್
  • ಮರಣ :ಏಪ್ರಿಲ್ ೧೯, ೧೮೮೨
  • ಡೌನ್ ಹೌಸ್,: ಕೆಂಟ್, ಇಂಗ್ಲೆಂಡ್
  • ವಾಸ: ಇಂಗ್ಲೆಂಡ್
  • ರಾಷ್ಟ್ರೀಯತೆ : ಇಂಗ್ಲೆಂಡ್
  • ಕಾರ್ಯಕ್ಷೇತ್ರಗಳು: ಜೀವಶಾಸ್ತ್ರ
  • ಸಂಸ್ಥೆಗಳು: ರಾಯಲ್ ಜಿಯೊಗ್ರಾಫಿಕಲ್ ಸೊಸೈಟಿ
  • Alma mater: ಎಡಿನ್‍ಬ್ರೊ ವಿಶ್ವವಿದ್ಯಾಲಯ
  • ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
  • Doctoral advisor :ಆಡಮ್ ಸೆಡ್ಜ್‌ವಿಕ್
  • ಪ್ರಸಿದ್ಧಿಗೆ ಕಾರಣ  : ದ ಆರಿಜಿನ್ ಆಫ್ ಸ್ಪೀಶೀಸ್, ಜೀವ ವಿಕಾಸವಾದ
  • ಗಮನಾರ್ಹ ಪ್ರಶಸ್ತಿಗಳು : ಕೊಪ್ಲೆ ಪದಕ (೧೮೬೪)
ತಮ್ಮ ಇಳಿವಯಸ್ಸಿನಲ್ಲಿ 1879

ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು.ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ.

ಜೀವವಿಕಾಸ- ಅಂಕಣದಲ್ಲಿ

[ಬದಲಾಯಿಸಿ]
  • 370 ಕೋಟಿ ವರ್ಷಗಳ ಹಿಂದೆಯೇ ಜೀವ ಅಸ್ತಿತ್ವ []:ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆ ಕಾಲದಲ್ಲಿಯೇ ಭೂಮಿಯಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಇವು ಸಾಕ್ಷ್ಯವನ್ನು ನೀಡಿವೆ. ಇಷ್ಟು ಹಳೆಯದಾದ ಪಳೆಯುಳಿಕೆಗಳು ಪತ್ತೆಯಾಗುತ್ತಿರುವುದು ಇದೇ ಮೊದಲು. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವು’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ ಅಲೆನ್‌ ನಟ್‌ಮನ್‌ ಹೇಳಿದ್ದಾರೆ.
  • 'ಭೂಮಿಯ ಆರಂಭ ಕಾಲದ ಜೀವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಈ ಪಳೆಯುಳಿಕೆಗಳು ನೆರವಾಗಲಿವೆ. ಜೊತೆಗೆ, ಮಂಗಳಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಕುರಿತ ನಮ್ಮ ಗ್ರಹಿಕೆಯ ಮೇಲೂ ಇವುಗಳು ಪ್ರಭಾವ ಬೀರಲಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿ ಆರಂಭದ ಕಾಲದಿಂದಲೂ ಇಲ್ಲಿ ಜೀವಿಗಳು ನೆಲೆಸಿವೆ ಎಂಬುದಕ್ಕೆ ಪುರಾವೆಗಳನ್ನು ಈ ಆವಿಷ್ಕಾರ ನೀಡಿದೆ. ಭೂಮಿಯ ಇತಿಹಾಸದ ಬಗ್ಗೆ ಪ್ರಸ್ತಾಪವಾದಾಗಲೆಲ್ಲಾ ಏಕಕೋಶ ಜೀವಿಗಳಿಂದ ಜೀವಿಯ ಉಗಮವಾಗಿರುವ ಬಗ್ಗೆ ಚರ್ಚೆಯಾಗುತ್ತದೆ. ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು ಸೂಕ್ಷ್ಮಾಣುಗಳ ಸಮುದಾಯದಿಂದಾಗಿ ಉಂಟಾಗಿರುವ ಪದರಗಳನ್ನೊಳಗೊಂಡ ಶಿಲಾ ರಚನೆಗಳು. ಇವುಗಳು ಪುರಾತನ ಜೀವಿಗಳ ಅಸ್ತಿತ್ವದ ಬಗ್ಗೆ ಸಾಕ್ಷ್ಯಗಳನ್ನು ನೀಡುವುದರ ಜೊತೆಗೆ, ಆ ಕಾಲದ ಸಂಕೀರ್ಣ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ನೀಡುತ್ತವೆ’ ಎಂದು ನಟ್‌ಮನ್‌ ವ್ಯಾಖ್ಯಾನಿಸಿದ್ದಾರೆ. '370 ಕೋಟಿ ವರ್ಷಗಳ ಹಿಂದೆಯೇ ವಿಭಿನ್ನವಾದ ಸೂಕ್ಷ್ಮಾಣು ಜೀವಿಗಳೂ ಭೂಮಿಯಲ್ಲಿದ್ದವು ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿವರಿಸಿದ್ದಾರೆ.
  • ‘ಭೂಮಿ ಸೃಷ್ಟಿಯಾದ ಕೆಲವು ಕೋಟಿ ವರ್ಷಗಳಲ್ಲೇ ಜೀವಿಗಳ ಉಗಮವಾಗಿದೆ ಎಂಬುದನ್ನು ಈ ವೈವಿಧ್ಯವು ಪ್ರತಿಪಾದಿಸುತ್ತದೆ’ ಎಂದು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವು ಭೂಮಿಯ ಜೀವ ಇತಿಹಾಸಕ್ಕೆ ಹೊಸ ದೃಷ್ಟಿಕೋನ ನೀಡಿದೆ ಎಂದು ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯ (ಎಎನ್‌ಯು) ಸಹಾಯಕ ಪ್ರಾಧ್ಯಾಪಕಿ ವಿಕ್ಕಿ ಬೆನೆಟ್‌ ಹೇಳಿದ್ದಾರೆ. ‘ಭೂಮಿಯ ಆದಿ ಕಾಲದಲ್ಲಿದ್ದ ಜೀವಿಗಳ ಬಗ್ಗೆ ಇದುವರೆಗೂ ವದಂತಿಗಳೇ ಹರಿದಾಡುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ’ ಎಂದಿದ್ದಾರೆ.

ಪಳೆಯುಳಿಕೆ ಪತ್ತೆಯಾದ ಸ್ಥಳ

[ಬದಲಾಯಿಸಿ]
  • ಹಿಮಚ್ಛಾದಿತ ಗ್ರೀನ್‌ಲ್ಯಾಂಡ್‌ನ ಅಂಚಿನಲ್ಲಿರುವ ಇಸುವಾ ಹಸಿರುಶಿಲಾ ಪಟ್ಟಿಯಲ್ಲಿರುವ ಅತ್ಯಂತ ಹಳೆಯ ಸಂಚಿತ ಶಿಲೆಗಳ ನಡುವೆ ಇದ್ದ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ (ಯುಒಡಬ್ಲ್ಯು) ಅಧ್ಯಯನಕಾರರ ತಂಡ ಪತ್ತೆ ಹಚ್ಚಿದೆ. ಇವುಗಳು ಹೆಚ್ಚೇನು ಆಳವಿಲ್ಲದ ಸಮುದ್ರದಡಿ ಇದ್ದವು. ಸಮುದ್ರದ ಮೇಲ್ಮೈ ಮಂಜುಗಡ್ಡೆಯ ಭಾರಿ ತುಂಡು ಇತ್ತೀಚೆಗೆ ಕರಗಿದಾಗ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು ಹೊರಜಗತ್ತಿಗೆ ತೆರೆದುಕೊಂಡಿವೆ. ಸ್ಟ್ರೊಮಾಟೊಲೈಟ್‌ ಎನ್ನುವುದು ಒಂದು ಸೂಕ್ಷ್ಮಾಣು ಜೀವಿ, ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ (ಸಯನೊಬ್ಯಾಕ್ಟೀರಿಯಾ) ಗುಂಪುಗಳಿಂದ ಸೃಷ್ಟಿಯಾಗಿರುವ, ಪದರಗಳನ್ನು ಹೊಂದಿರುವ ಶಿಲಾರಚನೆ. ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.[]

ಜೀವ ವಿಕಾಸ

[ಬದಲಾಯಿಸಿ]
1-ಆದಿ ಜೀವಕೋಶ--1-PROTOPLASM-(ಜೀವ ವಿಕಾಸ ಮಹಾಯುಗ ದಲ್ಲಿ -ಮತ್ತು ನಂತರ)
ಪ್ರಾಣಿ ಜಗತ್ತು - ವಿಂಗಡಣೆ -PROTOZA (PROTIST- OR PROTOZAN FAMILY) MOTOZOA 2A ಸಸ್ಯ ಜಗತ್ತು ವಿಂಗಡಣೆ-GLEOCASPA-PLANT 3 ಬೂಸ್ಟುಗಳು-FUNGUS (no chlorophyll
1-ಆದಿ ಜೀವಕೋಶ--1-PROTOPLASM 1-ಆದಿ ಜೀವಕೋಶ--1-PROTOPLASM 1-ಆದಿ ಜೀವಕೋಶ--1-PROTOPLASM
2-ಏಕಾಣು ಕೋಶ ಜೀವಿಗಳು ಪ್ರಾಥಮಿಕ ಏಕಾಣು ಮೊದಲ ಪ್ರಾಣಿ ಜೀವ ಕೋಶ. ಇದರ ವಿಕಾಸದಿಂದ ಎಲ್ಲಾ ಪ್ರಾಣಿಗಳೂ ಮಾನವರೂ ಉಗಮ ವಾಗಿದ್ದಾರೆ ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ ಸಸ್ಯ ವರ್ಗದ ಮೊದಲ ಜೀವಕೋಶ 3 ಬೂಸ್ಟುಗಳು -ಅಣುಬೆ -3B-YEAST-
3ಪರಮೇಸಿಯಮ್ ಏಕಾಣು ಜೀವಿ-4A - paramecium ೨. ಸ್ಪೈರೋಜಿರಾ /spirogyra ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ ಬೂಸ್ಟು -3B-YEAST- (no chlorophyll)
4 ಅಮೀಬಾ - 4B-AMAEBA - ನಂತರ : 5ಪತಾಕಿಗಳು ಅಥವಾ ಬಾಲದ ಏಕಾಣು ಜೀವಿಗಳು

6. ಬಹುಕೋಶ ಜೀವಿಗಳ ವಂಶಗಳು ಸುಮಾರು ೯ ಲಕ್ಷದಷ್ಟಿದೆ. ಈ ಎಲ್ಲಾ ಜೀವಿಗಳನ್ನು ೧೫ ಅಥವಾ ೧೬ ವಿಭಾಗ ಮಾಡಿದ್ದಾರೆ (ಮುಂದಿನ ಟೇಬಲ್ ನೋಡಿ)

2C(ಆಲ್ಗೀ) ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ (2C-ALGAE )-ನಂತರ -(೨) ಎರಡು ಜೀವಕೋಶದ ಸಸ್ಯ / (೩ ).(ಸಸ್ಯದ ಆರು ವಿಭಾಗಗಳು) ೧- ವಿಭಜಿಸುವ ಸಸ್ಯಗಳು / (೪) ೨-ಥಾಲಸ್ ಸಸ್ಯಗಳು (ಕೋಶ ಬೀಜ ಇಲ್ಲದವು) / (೫) ೩-ಪಾಮಾಚಿಗಳು (೬) ೪- ಜರಿ ಗಿಡಗಳು / ೫ (೭) ೫-ನಿತ್ಯ ಹಸಿರುಗಿಡಗಳು ನಗ್ನ ಬೀಜದವು /(೮) ೬-ಹೊದ್ದಿಕೆಯುಳ್ಳ ಬೀಜದ ಸಸ್ಯಗಳು/ ೩-ಪಾಚಿಜಾತಿಯ ಬಿಳೀ ಕಲ್ಲು ಹೂ ಪರಾವಲಂಬಿ -ಹರಿತ್ ಇಲ್ಲದವು/3C-LICHON(no chlorophyll)

ಜೀವ ವಿಕಾಸ-ವೃಕ್ಷ-ಅಂಕಣದಲ್ಲಿ-ಸಂಕ್ಷಿಪ್ತ

[ಬದಲಾಯಿಸಿ]
right ಜೀವ ವಿಕಾಸದ ಸಂಕ್ಷಿಪ್ತ ವಿವರಣೆ-ಅಂಕಣದಲ್ಲಿ
ಜೀವ ವಿಕಾಸದ ಸಂಕ್ಷಿಪ್ತ ವಿವರಣೆ- ವೃಕ್ಷ ಅಂಕಣದಲ್ಲಿ--ಕೆಳಗಿರುವ ಮೊದಲಿನ ಅಂಕಣ;

ಅದರಿಂದ ಮೂರು ಕವಲು1-PROTOPLASM-ಆದಿ ಜೀವಕೋಶ;ಅದರಿಂದ ಮೇಲಿನ ಮೂರು ಕವಲು(ಆಧಾರ : ವಿಜ್ಞಾನ ಪ್ರಪಂಚ -೨; :ಜೀವ -ಜೀವನ ಡಾ|| ಶಿವರಾಮ ಕಾರಂತ; ಸಂಗ್ರಹ -ನಕ್ಷೆ-ಸಂಯೋಜನೆ ಬಿ.ಎಸ್ ಚಂದ್ರಶೇಖರ ಸಾಗರ)-ದೊಡ್ಡ ಚಿತ್ರಕ್ಕಾಗಿ ಅಂಕಣದಮೇಲೆ ಕ್ಲಿಕ್.ಮಾಡಿ; ನಂತರ +ಗುರುತಿನಿಂದ ಪುನಃಕ್ಲಿಕ್.ಮಾಡಿ

ಭೂಗೋಲ ಜೀವ ವಿಕಾಸದ ಕಾಲಮಾನ

[ಬದಲಾಯಿಸಿ]
  • ARCHAEAN - EON

The age of the Earth is 4.54 billion years(4.54 × 109 years ± 1%- Wikipedia/Age of the Earth

  • ಅಂಕಿಗಳ ಮುಂದೆ -' ವರ್ಷಗಳ ಹಿಂದೆ ' , ಎಂದು ಓದಿಕೊಳ್ಳಿ
  • ಅರ್ಚಾಯಿನ್ ಮಹಾಯುಗ
  • ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
  • ಭೂಮಿಯ ಪ್ರಾಯ ೪೫೪ ಕೋಟಿ ವರ್ಷ (೧% ವ್ಯತ್ಯಾಸಕ್ಕೆ ಅವಕಾಶ ವಿದೆ)

ಸೂರ್ಯನ ಜನನ ->

ಸೌರವ್ಯೂಹದ ಜನನ

[ಬದಲಾಯಿಸಿ]
  • ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು.
  • ಪಾತಾಲ ಮಹಾ ಯುಗ
  • ಭೂಮಿಯ ಜನನದ ನಂತರದ ಕಾಲವನ್ನು ಮುಖ್ಯವಾಗಿ ಮೂರು ಮಹಾ ಯುಗಗಳಾಗಿ ವಿಂಗಡಿಸಿದೆ
  • ೧)ಪಾತಾಲ ಮಹಾ ಯುಗ ; ೨)ಆದಿ ಜೀವ ಮಹಾ ಯುಗ ೩) ಜೀವ ವಿಕಾಸ ಮಹಾಯುಗ ಇದನ್ನು ಫಲ ಪುಷ್ಪ ಮಹಾಯುಗ ಎಂದೂ ಕರೆಯುವರು.
  • ಅದರಲ್ಲಿ ಮತ್ತೆ ವಿಭಾಗಗಳು
  • PRISCOAN -HADEAN : ARCHAEAN - EARTH- EARLY -MIDDLE- LATE ಆದಿ ಜೀವ ಪ್ರೊಕೋರೈಟ್ ->
  • ೧)ಪಾತಾಲ ಮಹಾಯುಗದಲ್ಲಿ ಯುಗಗಳು ೧.ಅತಿಪ್ರಾಚೀನ ೨.ಆದಿ/ಮಧ್ಯ ಉಷ್ಣ ಯುಗ. ೩. ಅಂತ್ಯ ಉಷ್ಣ ಯುಗ.

ಪಾತಾಲ ಮಹಾಯುಗ

[ಬದಲಾಯಿಸಿ]

  • ಈ ರೀತಿಯಲ್ಲೂ ವಿಂಗಡಿಸಿದೆ (ಯುಗ ವಿಂಗಡಣೆಯ ಮತ್ತು ಜೀವ ವಿಕಾಸದ ಕಾಲ ಗಣನೆಯ ವಿಚಾರದಲ್ಲಿ ಅಭಿಪ್ರಾಯ ಬೇಧಗಳಿವೆ))
  1. ಪಾತಾಳಯುಗ -(ಉಷ್ಣ ಯುಗದ ಅಂತ್ಯ ಕಾಲ) ೩೦೦,೦೦,೦೦,೦೦೦ ಅರಂಭಿಕ ಏಕಾಣು ಜೀವ ಕೋಶಗಳು ಕಾಣಿಸಿಕೊಂಡವು.
  2. ಪೂರ್ವ ಪ್ರಾಚೀನ ಯುಗ -೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
  3. ಮಧ್ಯ ಪ್ರಾಚೀನ -೧೬೦,೦೦,೦೦,೦೦೦ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು

ಆದಿ ಉಷ್ಣಯುಗ

[ಬದಲಾಯಿಸಿ]

೧.ಅತಿಪ್ರಾಚೀನ

  • (ಹೇಡಿಯಾನ್ ಎಂದರೆ ನರಕದ ಯುಗ) ಅತಿಉಷ್ಣ ಯುಗ - ಭೂಮಿ
  1. (೪೬೫ ಕೋಟಿ ವರ್ಷಗಳ ಹಿಂದೆ) ಅತಿಪ್ರಾಚೀನ (4600ಮಿಲಿಯನ್ ವರ್ಷಗಳ ಹಿಂದೆ)
  • ಬಾಲ ಸೂರ್ಯನ ಸುತ್ತುತ್ತಿರುವ ಧೂಳಿನ ಕಣಗಳು ಸಾಂದ್ರತೆ ಯಿಂದ ಒಟ್ಟುಗೂಡಿ ಭೂಮಿಯ ಉದಯವಾಯಿತು. ಆಗಲೇ ಜೀವ ಆಧಾರವಾದ ಸಂಕೀರ್ಣ ಸಂಯುಕ್ತ ಅಣುಗಳ ರಚನೆಯಾಗಿರಬೇಕು

ಮಧ್ಯ ಉಷ್ಣಯುಗ

[ಬದಲಾಯಿಸಿ]

೨ ಅತಿಉಷ್ಣ - ೪೦೦,೦೦,೦೦,೦೦೦ ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)

ಅಂತ್ಯ ಉಷ್ಣಯುಗ

[ಬದಲಾಯಿಸಿ]

Cells resembling prokaryotes

  • ಸುಮಾರು ೩೫೦ (೪೫೦-೩೫೦)ಕೋಟಿ ವರ್ಷಗಳಷ್ಟು ಹಿಂದೆಯೇ ಆದಿ ಜೀವಾಂಕುರ ವಾಗಿರ ಬೇಕೆಂದು ಊಹೆ. ಪ್ರೋಟೋ ಕೋಶಗಳು (ಸೆಲ್) ಉಂಟಾಗಲು ಅನುಕೂಲ ಭೌತಿಕ ಜೈವಿಕ ವಾತಾವರಣ ಸೃಷ್ಟಿ ಯಾಯಿತು
  • ೩೯೦ ಕೋಟಿ ವರ್ಷಗಳ ಆಸು-ಪಾಸಿನಲ್ಲಿ ಭೂಮಿಯ ಮೇಲೆ ಉಲ್ಕೆ ಗಳ ಧಾಳಿಗಳಿಂದ ಸತತ ವಾತಾವರಣದ ಏರು ಪೇರಾಗಿ ಜೀವಕೋಶಗಳ ನಿರ್ಮಾಣ ವ್ಯವಸ್ಥೆ ನಾಶವಾದರೂ ಭೂಮಿಯ ಒಳಪದರದ ಜಲಾವರಣದಲ್ಲಿ ಕೆಲವು ಮೈಕ್ರೋಬ್ - ಸೂಕ್ಷ್ಮ ಜೀವ ಧಾತುಗಳು ಉಳಿದಿರಬೇಕು ಎಂದು ಊಹಿಸಲಾಗಿದೆ

೩.ಅತಿಉಷ್ಣ - ೩೫೦,೦೦,೦೦,೦೦೦ ಅಂತ್ಯ ಉಷ್ಣ ಯುಗ.

The Blue Marble photograph in its original orientation-ಅಪೋಲೋ ಉಪಗ್ರಹದಿಂದ ತೆಗೆದ ಫೋಟೋ - ಭೂಮಿ
  • ಭೂಮಿಯ ಮೇಲ್ಪದರ ತಣ್ಣಗಾಗಿ ಗಟ್ಟಿಯಾಯಿತು. ವಾಯು ಮಂಡಲ , ಸಮುದ್ರಗಳು ಉಂಟಾದವು. ಸಮುದ್ರ ತಳದಲ್ಲಿ ಕಬ್ಬಿಣದ ಸಲ್ಫೈಡ್ ಪದರಗಳಾದವು. ಇದರಿಂದ ಆರ್ ಎನ್ ಎ ಗೆ ಬೇಕಾದ ಸಂಯುಕ್ತಗಳಾಗಿರಬಹುದು

-ಆದಿ ಜೀವ ಪ್ರೊಕೋರೈಟ್ - -ಆದಿ ಜೀವ ಪ್ರೊಕೋರೈಟ್

Cell structure of a bacterium, (a member of one of the two domains of prokaryotic life)ಆದಿ ಜೀವ ಪ್ರೊಕೋರೈಟ್
Cell structure of a bacterium, (a member of one of the two domains of prokaryotic life)ಆದಿ ಜೀವ ಪ್ರೊಕೋರೈಟ್
  • ೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.
  • ಬಹುತೇಕ ೩೫೦ ಕೋಟಿವರ್ಷಗಳ ಹಿಂದೆಯೇ ಅರ್ಚಿಯಾನ್ ಯುಗದಲ್ಲಿ ಕ್ಲೋರೊಫಿಲ್ ಉಳ್ಳ ಸ್ಯನೊ ಬ್ಯಾಕ್ಟೀರಿಯಾಗಳು ಆದಿಜೀವ ಕಣಗಳಿಂದ ಬೇರೆಯಾಗಿ ರೂಪುಗೊಂಡು ಫೋಟೋಸಿಂತೆಸಿಸ್ ( ದ್ಯುತಿಸಂಸ್ಲೇಷಣೆ) ಮೂಲಕ ಆಹಾರ ಉತ್ಪತ್ತಿ ಮಾಡಿರಬೇಕು ಹೀಗೆ ಜೀವಧಾರಣೆಗೆ ಇಂದಿಗೂ ಬೇಕಾದ ಆಮ್ಲಜನಕದ ಉತ್ಪತ್ತಿ ಆಗಿನಿಂದಲೇ ನೆಡೆದಿರಬೇಕು.
  • ನಂತರ ಅರ್ಚಿಯಾನ್ ಯುಗ  : ಮತ್ತು ಅಂತ್ಯ :
  • Archean Eon

https://en.wikipedia.org/wiki/Evolution_of_life#Evolution_of_life

ಜೀವ ವಿಕಾಸ ಮಹಾಯುಗ

[ಬದಲಾಯಿಸಿ]

PHANEROZOIC

  • ೧.ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
  • ೨.ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ
ಕೇಂದ್ರ ಬೀಜವುಳ್ಳ -ಜೀವ ಕೋಶ (ಮಾನವ)
Human cell nucleus
Human cell nucleus
  • ೩.ನವ್ಯ ಪ್ರಾಚೀನ ೧೦೦,೦೦,೦೦,೦೦೦ ಮೃದು ದೇಹದ (ಬೆನ್ನೆಲುಬಿಲ್ಲದವು) ಅ-ಕಶೇರುಕಗಳು
  • ನಾಲ್ಕು ಹಿಮ ಯುಗಗಳಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಮೊದಲನೇ ಹಿಮ ಯುಗ (೧ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ

ಬೂಸ್ಟುಗಳು

[ಬದಲಾಯಿಸಿ]
  • (The earliest fossils possessing features typical of fungi date to the Proterozoic eon, some 1,430 million years ago ; For much of the Paleozoic Era (542–251 Ma), the fungi appear to have been aquatic and consisted of organisms similar to the extant chytrids in having flagellum-bearing spores)
Two light yellow-green mushrooms with stems and caps, one smaller and still in the ground, the larger one pulled out and laid beside the other to show its bulbous stem with a ring
ಅಮಾನಿತ ಕೊಡೆ ಅಣುಬೆ ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು .
ಶಿಲೀಂಧ್ರ ವು (pronounced /ˈfʌŋɡəs/) ಬಹುವಚನ (ಶಿಲೀಂಧ್ರಗಳು) ಯುಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಮಶ್ರೂಮ್‌ಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು (pronounced /ˈfʌndʒaɪ/ ಅಥವಾ /ˈfʌŋɡaɪ/) ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಭಿನ್ನತೆಗಳು ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು ) ಯುಮೈಕೋಟಾ (ನಿಜವಾದ ಫಂಗಿ ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ.
ಸಸ್ಯಗಳ ಗುಂಪಿಗೆ ಸೇರದವವು -ಬೂಸ್ಟು -ಯೀಸ್ಟು ; ೧೪೩ ಕೋಟಿ ವರ್ಷದಿಂ ಸುಮಾರು ೫೦ ಕೋಟಿವರ್ಷಗಳ ಹಿಂದೆ ವಿಕಸಿತವಾದವು [thumb]ಈ ಎರಡನೇ ಚಿತ್ರವು- ಅಮಾನಿತ ಕೊಡೆ ಅಣುಬೆ (ಇಂಗ್ಲಿಷ್ ನಲ್ಲಿ ಲಿಂಗ-ಅಣುಬೆ ಎನ್ನುತ್ತಾರೆ)- ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು .

ಜೀವ ವಿಕಾಸ ಯುಗ

[ಬದಲಾಯಿಸಿ]

PALAEOZOIC 300

Arthropod
Temporal range: 540–0 Ma Cambrian – Recent
Extinct and modern arthropods
Scientific classification
ಸಾಮ್ರಾಜ್ಯ:
Animalia
ಉಪಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
Superphylum:
ವಿಭಾಗ:
Arthropoda

Latreille, 1829
Subphyla and Classes

(extinct)

-ಪೂರ್ವ ಜೀವ ವಿಕಾಸ ಯುಗ

  • 1) CAMBRIAN . 2 ORDOVICIAN. 3) SILURIAN . 4)) DEVONIAN .5) CORBOMIFEROUS
  • ೧.ಎರಡನೇ ಹಂತ ೫೪,೫೦,೦೦,೦೦೦ ವರ್ಷಗಳು ಗಟ್ಟಿದೇಹದ ಅ-ಕಶೇರುಕಗಳು
  • ೨.ಧೃಡಜೀವ ಹಂತ ೪೯,೫೦,೦೦,೦೦೦ ವರ್ಷಗಳು ಕಶೇರುಕಗಳು (ಬೆನ್ನೆಲಬಿನ ಪ್ರಾಣಿಗಳು
  • ೩.(ಸೈಲೂರಿಯನ್) *ಸಿಲೂರಿಂii (ಊರು)ಕಾಲ ೪೪,೩೦,೦೦,೦೦೦ ವರ್ಷಗಳು ನಾಳಗಳುಳ್ಳ ಭೂ ಸಸ್ಯಗಳು
  • ಡೇವೊನಿ ಯಾದ ಕಾಲ ೪೧,೭೫,೦೦,೦೦೦ ವರ್ಷಗಳು ಭೂಚರ ಸರೀ ಸೃಪಗಳು ; ಉಸಿರಾಡುವ ಕೀಟಗಳು
  • ಇಂಗಾಲ ವನ ಕಾಲ ೩೫,೪೫,೦೦,೦೦೦ ವರ್ಷಗಳು ನಿಜ (ದೊಡ್ಡ) ಸರೀಸೃಪಗಳು; ಫರ‍್ನಕಾಡುಗಳು.

ಹೊಸ ಶೋಧನೆ

[ಬದಲಾಯಿಸಿ]
  • ಮಧ್ಯ ಆಸ್ಟ್ರೇಲಿಯಾದಲ್ಲಿ ಸಿಕ್ಕಿದ ಹಿಮಯುಗ ನಂತರದ ಕಲ್ಲುಗಳನ್ನು ಪುಡಿ ಮಾಡಿ ಅಧ್ಯಯನ ನಡೆಸಲಾಗಿದ್ದು ೨೦೧೭ ರ ಆಗಸ್ಟಿನಲ್ಲಿ ವಿಜ್ಞಾನಿಗಳು ಫಲಿತಾಂಶ ಪ್ರಕಟಿಸಿದ್ದಾರೆ. ಅದರ ಪ್ರಕಾರ, 65 ಕೋಟಿ ವರ್ಷಗಳ ಹಿಂದೆ ಪಾಚಿ ಉತ್ಪತ್ತಿ ಆದ ಅವಧಿಯಲ್ಲೇ ಜೀವಿಗಳ ವಿಕಸನ ಪ್ರಕ್ರಿಯೆಯೂ ಆರಂಭವಾಗಿದೆ. ‘ಭೂಮಿಯ ಇತಿಹಾಸದಲ್ಲಿ, ಮನುಷ್ಯ ಅಥವಾ ಪ್ರಾಣಿಗಳ ಅಸ್ತಿತ್ವವೇ ಇಲ್ಲದಿದ್ದಾಗ ಪಾಚಿಯ ಬೆಳವಣಿಗೆ ಆಗಿದೆ. ಇದು ಪರಿಸರ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ಎಂದು ಈ ಪ್ರಾಚೀನ ಕಲ್ಲುಗಳು ನಮಗೆ ತಿಳಿಸಿವೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಷೆನ್ ಬ್ರೊಕ್ಸ್ ಹೇಳಿದ್ದಾರೆ. ‘ಪಾಚಿ ಉತ್ಪತ್ತಿಗೂ ಹಿಂದಿನ ಐದು ಕೋಟಿ ವರ್ಷಗಳಲ್ಲಿ, ಅಂದರೆ ಹಿಮಯುಗದಲ್ಲಿ ನಾಟಕೀಯ ಬೆಳವಣಿಗೆಯೇ ಆಗಿದೆ. ಅತಿಯಾದ ಉಷ್ಣಾಂಶದ ಕಾರಣ ಹಿಮವು ಕರಗಿ ನದಿಗಳಾಗಿ ಹರಿಯಿತು. ಈ ನದಿಗಳು ಪೋಷಕಾಂಶಗಳನ್ನು ಸಾಗರಕ್ಕೆ ಹೊತ್ತು ತಂದವು. ಸಾಗರದ ನೀರಿನಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚಿ, ತಾಪಮಾನವೂ ಕಡಿಮೆ ಆದಾಗ ಪಾಚಿಯ ಉತ್ಪತ್ತಿಗೆ ಸೂಕ್ತ ಕಾಲಾವಕಾಶ ಕೂಡಿ ಬಂತು. ಆಗ, ಬ್ಯಾಕ್ಟೀರಿಯಾಗಳೇ ಹೆಚ್ಚಾಗಿರುವ, ಸಾಗರದಲ್ಲಿರುವ ಕಣಗಳು ಭೂಮಿಗೆ ಸ್ಥಳಾಂತರಗೊಂಡವು. ಇದರಿಂದಾಗಿ ಜೀವ ವಿಕಾಸಕ್ಕೆ ಅಗತ್ಯವಿರುವ ಶಕ್ತಿಯು ಆಹಾರ ಜಾಲದಲ್ಲಿ ಹರಡಿಕೊಂಡಿತು. ಪರಿಣಾಮವಾಗಿ ಭೂಮಿಯ ಮೇಲೆ ಮಾನವನನ್ನೂ ಒಳಗೊಂಡು ಬೃಹತ್ ಮತ್ತು ಸಂಕೀರ್ಣ ಜೀವಿಗಳು ಸೃಷ್ಟಿಯಾದವು’ ಎಂಬುದು ಅದರ ಸಿದ್ದಾಂತ.[][]

ದೊಡ್ಡ ಸರೀಸೃಪಗಳು

[ಬದಲಾಯಿಸಿ]
Reconstruction of Megalosaurus from 1854, in Crystal Palace, London-ಮೆಗಲೋಸಾರಸ್ (ಡೈನೋಸಾರ್ ಗಳು)
The 1897 painting of "Laelaps" (now Dryptosaurus) by Charles R. Knightಡ್ರೈಪ್ತೊಸಾರ್ ಗಳು

ಸಸ್ಯಗಳು

[ಬದಲಾಯಿಸಿ]
Here is an example of multiple conifers. ಎಲೆ ಮೊನಚಾದ ಕೋನಿಫರ್ ಕಾಡುಗಳು

ಪಕ್ಷಿಗಳು

[ಬದಲಾಯಿಸಿ]
Haast's eagle and New Zealand moa, the eagle is a Neognath, the moas are Paleognaths. ಅರ್ವಾಚೀನ ಜಾತಿ: ಗಿಡಗ ಮತ್ತು ಪ್ರಾಚೀನ ಜಾತಿ ನ್ಯೂಜಿಲೆಂಡಿನ ಮೋಆಸ್

ಸರೀಸೃಪಗಳು

[ಬದಲಾಯಿಸಿ]
ವಯಸ್ಕ ಗಂಡು ಕಾಳಿಂಗ ಸರ್ಪ
ಸರೀಸೃಪ

*ಮಧ್ಯ ಜೀವವಿಕಾಸ ಯುಗ

[ಬದಲಾಯಿಸಿ]
  • 1) PERMIAN .-2) TRIASSIC.-3) JURASSIC . 4)CRETACEOUS
  • ನಾಲ್ಕು ಹಿಮ ಯುಗಗಳಲ್ಲಿ ೩೦ ಕೋಟಿ ವರ್ಷಗಳ ಹಿಂದೆ ಎರಡನೇ ನೇ ಹಿಮ ಯುಗ (೨ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ
  • ಪರ್ಮಿಯಾದ ಸಸ್ಯಕಾಲ - ೨೯,೦೦,೦೦,೦೦೦ ವರ್ಷಗಳ ಹಿಂದೆ : ಕೋನಿಫರಸ್ ಸಸ್ಯಗಳು ,ಸಸ್ತನಿಗಳನ್ನು ಹೋಲುವ ಸರೀಸೃಪಗಳು
  • ಟ್ರಿಯಾಸಿಕ್ ಶಿಲಾ ರಚನಾ ಕಾಲ ೨೪,೮೨,೦೦,೦೦೦ ವರ್ಷಗಳ ಹಿಂದೆ : ಸಣ್ಣ ಡಿನೋಸಾರುಗಳು; ಸಣ್ಣ ಸಸ್ತನಿಗಳು (ಮೊಲೆ ಹಾಲು ಕುಡಿಸುವ ಪ್ರಾಣಿಗಳು)
  • ಜುರಾಸಿಕ್ ಶಿಲಾ ರಚನಾಕಾಲ * ೨೦,೫೭,೦೦,೦೦೦ ವರ್ಷಗಳ ಹಿಂದೆ : ಪಕ್ಷಿಗಳು
  • ಸುಣ್ಣದ ಶಿಲಾ ರಚನಾ ಕಾಲ ೧೪,೨೦,೦೦,೦೦೦ ವರ್ಷಗಳ ಹಿಂದೆ
ಹೂ ಬಿಡುವ ಸಸ್ಯಗಳು, ಗರ್ಭಕೋಶಯುಕ್ತ ಸಸ್ತನಿಗಳು

https://en.wikipedia.org/wiki/Arthropod

ಹೂ ಬಿಡುವ ಸಸ್ಯಗಳು

[ಬದಲಾಯಿಸಿ]
Flowers of Malus sylvestris (crab apple)ಕರ್ಕ (ಏಡಿ)ಸೇಬು ಮರ -೪೭೦ ಮಿ.ವ.ಹಿಂದೆ ಯೂ ಇತ್ತು

ಅರ್ವಾಚೀನ ಯುಗ

[ಬದಲಾಯಿಸಿ]
  • CENOZOIC

ಅರ್ವಾಚೀನ'

  • ವರ್ತಮಾನ ಜೀವ ವಿಕಾಸ ಯುಗ (ಸೀನೋ ಜೊಯಿಕ್)

- ಹಿಂದಿನ್ ಟೇಬಲ್ ನಿಂದ ಮುಂದುವರೆದುದು

ಪ್ರಾಣಿ ಜಗತ್ತು - ವಿಂಗಡಣೆ (ವಿಕಾಸ ಕ್ರಮದಂತೆ)
:೧. ಆದಿಜೀವ ವಂಶದ -ಸ್ಪಂಜುಗಳು.
೨.ಟೊಳ್ಳು ದೇಹಿಗಳು (ಪ್ಲಾನಿಯೊಲಾಯಿಡ್ ಪೂರ್ವ ವಂಶಿಗಳು) (ಜಲಚರ)
೩. ಚಪ್ಪಟೆ ದೇಹಿಕೀಟಗಳು (ಪ್ರಾಚೀನ ಅಕೊಯಿಲೋಮೇತ್ ವಂಶಿ)
೪.ಪ್ರಾಚೀನ ಕೊಯಿಲೊಮೇಟ್ :-
೪ಎ-ಮೊಲ್ಯುಸ್ಕಸ್ -ಮೃದ್ವಂಗಿಗಳು ? ೪.ಬಿ,ಅನ್ನಿಲಿಡ್ ಗಳು -ನಂಜುಳ್ಳೆ ವಂಶಿ
೪-ಬಿ-೧. ಆರ‍್ಚಿನಿಡ್‌ಗಳು - ಜೇಡ ವಂಶಿ.
೪-ಬಿ-೨, ಕ್ರುಸ್ತೋಯಿಯನ್ ಗಳು -ಸಂದಿಪದಿಗಳು
೪-ಬಿ-೩, ಇನ್ಸೆಕ್ಟ್ -ಕೀಟಗಳು
೪-ಸಿ-ಎಚಿನೋಡರ್ಮಗಳು-ಚಿಪ್ಪುಜೀವಿ
೪-ಸಿ-೧, ಮೀನುಗಳು
೪-ಸಿ-೨, ಉಭಯಜೀವಿ (ಕಪ್ಪೆ ಇತ್ಯಾದಿ)
೪-ಸಿ-೩, ರೆಪ್ಟೈಲ್ ಗಳು (ಸರೀಸೃಪಗಳು)
೪-ಸಿ-೪, ಪಕ್ಷಿಗಳು.
೪-ಸಿ-೫, ಸಸ್ತನಿಗಳು -> ಆದಿ ಮಾನವ- ಆಧುನಿಕ ಮನವ

ಉಪ ತೃತೀಯ ಶಿಲಾಪದರ ಯುಗ. Paiaeogene

[ಬದಲಾಯಿಸಿ]

Tertiary sub era

ಟೈರನೊಸರಸ್ ಪ್ರತಿರೂಪ(Feathered Tyrannosaurus model)
08/07/2016-ಹೊಸ ಶೋಧನೆ
ಡೈನೊಸಾರ್‌ ಸಂತತಿ ಸಾಮೂಹಿಕ ಅಳಿವಿಗೆ ಭಾರತದ ಜ್ವಾಲಾಮುಖಿ ಕಾರಣ!
  • ವಾಷಿಂಗ್ಟನ್‌ ವರದಿಯಂತೆ ಭೂಮಿಯಲ್ಲಿ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳ ಸಂತತಿ ಸಾಮೂಹಿಕವಾಗಿ ಅಳಿಯಲು ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ ಮತ್ತು ಮೆಕ್ಸಿಕೊಗೆ ಅಪ್ಪಳಿದ ಕ್ಷುದ್ರಗ್ರಹ ಕಾರಣ ಎಂಬುದನ್ನು ಹೊಸ ಅಧ್ಯಯನವೊಂದು ಖಚಿತ ಪಡಿಸಿದೆ. ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿರುವ ‘ಕಾರ್ಬೊನೇಟ್‌ ಕ್ಲಂಪ್ಡ್‌ ಐಸೊಟೋಪ್‌ ಪ್ಯಾಲಿಯೊ ಥರ್ಮೋಮೀಟರ್‌’ ಎಂಬ ಹೊಸ ವಿಧಾನದ ಮೂಲಕ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಆ್ಯಂಡ್ರಿಯಾ ಡಟ್ಟನ್‌ ಅವರು ಮಿಚಿಗನ್‌ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ನೆರವಿನಿಂದ ಈ ಅಧ್ಯಯನ ನಡೆಸಿದ್ದರು. ಈ ವಿಧಾನವನ್ನು ಬಳಸಿಕೊಂಡು ಪ್ರಾಚೀನ ಕಾಲದಲ್ಲಿದ್ದ ಅಂಟಾರ್ಕ್ಟಿಕಾ ಸಾಗರದ ಉಷ್ಣಾಂಶವನ್ನು ಪುನರ್‌ ಸೃಷ್ಟಿಸಲು ಅಧ್ಯಯನಕಾರರು ಯಶಸ್ವಿಯಾಗಿದ್ದಾರೆ.
  • ಅಧ್ಯಯನದ ಭಾಗವಾಗಿ ಅಂಟಾರ್ಕ್ಟಿಕಾ ಸಾಗರದಲ್ಲಿರುವ ಸೆಮೋರ್‌ ದ್ವೀಪದಲ್ಲಿ ಪತ್ತೆಯಾಗಿದ್ದ ಮೃದ್ವಂಗಿಗಳ ಪಳೆಯುಳಿಕೆಗಳ 29 ಕೋಶಗಳಲ್ಲಿದ್ದ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸಿದ್ದಾರೆ. ‘ಪ್ರಾಚೀನ ಸಾಗರದ ಉಷ್ಣಾಂಶ 14 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು (ಕಛಟ
ಟ–10 ಡಿಗ್ರಿ ಸೆಲ್ಸಿಯಸ್‌) ಹೆಚ್ಚಾಗಿದ್ದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಕ್ರಿಟೇಷಿಯ ಅವಧಿ (ಮಧ್ಯಜೀವಿ ಕಲ್ಪದ ಉತ್ತರಾರ್ಧ) ಅಂತ್ಯದ ವೇಳೆಗೆ ಸಂಭವಿಸಿದ, ಭೂಮಿಯ ಉಷ್ಣಾಂಶವನ್ನು ಹೆಚ್ಚಿಸಿದ ಎರಡು ಘಟನೆಗಳಿಗೆ ಸಂಬಂಧ ಕಲ್ಪಿಸುತ್ತದೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ.
  • ‘ಒಂದು, ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ; ಮತ್ತೊಂದು ಮೆಕ್ಸಿಕೊದ ಯುಕಟನ್‌ ದ್ವೀಪಕಲ್ಪಕ್ಕೆ ಕ್ಷುದ್ರಗ್ರಹ ಅಥವಾ ಧೂಮಕೇತು ಅಪ್ಪಳಿಸಿದ ಘಟನೆ’ ಎಂದು ಅವರು ವಿವರಿಸಿದ್ದಾರೆ. ಕ್ರಿಟೇಷಿಯ ಅವಧಿ ಅಂತ್ಯ ಮತ್ತು ಪ್ರಾಚೀನ ಶಿಲಾಯುಗದ ಆರಂಭ ಅವಧಿ ಅಂದರೆ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು ಸಾಮೂಹಿಕವಾಗಿ ನಾಶ ಹೊಂದಿವೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಭೂಮಿಯಲ್ಲಿ ಇರಿಡಿಯಂ (ಪ್ಲಾಟಿನಂ ಬಳಗದ ರಾಸಾಯನಿಕ ಮೂಲವಸ್ತು) ಅಂಶ ಇತ್ತು ಎಂಬುದನ್ನು ವಿಜ್ಞಾನಿಗಳು ತೋರಿಸಿದ್ದಾರೆ. ಇದೇ ಇರಿಡಿಯಂ ಆಕಾಶಕಾಯಗಳಾದ ಕ್ಷುದ್ರಗ್ರಹ, ಉಲ್ಕೆಗಳು ಮತ್ತು ಧೂಮಕೇತುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಕ್ರಿಟೇಷಿಯ ಅವಧಿಯಲ್ಲಿದ್ದ ಜೀವಿಗಳೆಲ್ಲ ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ನಾಶ ಹೊಂದಿದ್ದವು ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಟಿ ನೀಡುತ್ತದೆ.

ಆಧಾರ:ಪ್ರಜಾವಾಣಿ:08/07/2016 [೧] Archived 2016-07-08 ವೇಬ್ಯಾಕ್ ಮೆಷಿನ್ ನಲ್ಲಿ.

ಡೈನೊಸಾರದ ಹೆಜ್ಜೆ

[ಬದಲಾಯಿಸಿ]

Paiaeogene ?

leftPlains Zebra -ಜೀಬ್ರಾ
Black rhinocerosಘೇಂಡಾ ಮೃಗ
  • ಜೀವ ವಿಕಾಸದ ಕಾಲ ೬,೫೦,೦೦,೦೦೦ ವರ್ಷಗಳು - ಗೊರಸಿನ ಸಸ್ತನಿಗಳು
  • ಜೀವ ವಿಕಾಸದ ಕಾಲ ೫,೪೮,೦೦,೦೦೦ ವರ್ಷಗಳು - ಜಲಚರಗಳು ಕಾರ್ನಿವೊರ ಸಸ್ತನಿಗಳು
  • ಜೀವ ವಿಕಾಸದ ಕಾಲ ೩,೩೭,೦೦,೦೦೦ ವರ್ಷಗಳು -ಆಧುನಿಕ ಮೂಲಜೀವಿಗಳ ಮೊದಲ ಪೀಳಿಗೆ ೨,೩೮,೦೦,೦೦೦ ವರ್ಷಗಳು ಮುಂದುವರಿದ ಜೀವಿಗಳು
  • Neogene

ದೊಡ್ಡ ಸಸ್ತನಿಗಳು

[ಬದಲಾಯಿಸಿ]
Hippopotamus ಹಿಪ್ಪೋಪೊಟೊಮಸ್
- -
[Blue Whale-ನೀಲಿ ತಿಮಿಂಗಿಲ]
Common dolphin-ಡಾಲ್ಫಿನ್

ಅಧಿಕ ಜೀವ ವಿಕಾಸ ಕಾಲ

[ಬದಲಾಯಿಸಿ]

Quaternary sub era

  • ಜೀವ ವಿಕಾಸ ೨,೩೮,೦೦,೦೦೦ವರ್ಷಗಳು - ಮುಂದುವರಿದ ಜೀವಿಗಳು
Monkey child treating its parent ಕಪಿ ಮರಿ- ತಾಯಿಯ ಸೇವೆಯಲ್ಲಿ
A series of images showing a gorilla utilizing a small tree trunk as a tool to maintain balance as she fished for aquatic herbs- ಕೊಂಬೆಯನ್ನು ಹಿಡಿದಿರುವ ಗೊರಿಲ್ಲಾ
The shoulder joints of hominoids, like the orangutan, are adapted to brachiation, or movement by swinging in tree branches. ಭುಜದ ಜೋಡಣೆಯ ಬಲ ಝೋತಾಡುವ ವಾನರ
  • ಜೀವ ವಿಕಾಸ ೫೩,೦೦,೦೦೦ ವರ್ಷಗಳು - ವಾನರರು (ಕಪಿರೂಪಿ ನರರು) ಮಾನವನ ವಿಕಾಸ ಕಾಲ ಸೂಚಿ
  • ನಾಲ್ಕು ಹಿಮ ಯುಗಗಳಲ್ಲಿ ೧.೬ ಕೋಟಿ ವರ್ಷಗಳ ಹಿಂದೆ ಮೋರನೇ ಹಿಮ ಯುಗ (೩ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ

2)ಉಪಚಾತುರ್ಥ ಉಪಯುಗ

[ಬದಲಾಯಿಸಿ]
ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು? ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಮಂಗನಲ್ಲ, ಚಿಂಪಾಜಿ ತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ. ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಭೇದ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,

ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಭೇದ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ ( ಸೇಪಿಯನ್ಸ್ -ಅಥವಾ ಇವೆರಡು ಕುಲದ ಸಂಪರ್ಕದ ಕುಲ) ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಭೇದ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ ಜಾತಿಯ ನೇರ ಸೊಂಟದ ವಾನರನೇ ಜಗತ್ತಿನ ಎಲ್ಲಾ ಮನುಕುಲದ/ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು,ನಿರ್ಧರಿಸಿದ್ದಾರೆ- ತೀರ್ಮಾಕ್ಕೆಬಂದಿದ್ದಾರೆ.

  • ) .Pleistogene

ಸಮೃದ್ಧ ಜೀವ ವಿಕಾಸ ಕಾಲ

  • ಜೀವ ವಿಕಾಸ ೧೮,೦೦,೦೦೦ ವರ್ಷಗಳು - ಮಾನವರು (ಅನಾಗರಿಕರು) ಪ್ರಾಚೀನ ಶಿಲಾಯುಗ ಮಾನವನ ವಿಕಾಸ
  • ನಾಲ್ಕು ಹಿಮ ಯುಗಗಳಲ್ಲಿ ೧೦ ಸಾವಿರ ವರ್ಷಗಳ ಹಿಂದೆ ನಾಲ್ಕನೇ ನೇ ಹಿಮ ಯುಗ (೪ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ; ಅದು ಇನ್ನೂ ಮುಂದುವರೆದಿದೆ ಎಂದು ಭಾವಿಸಲಾಗಿದೆ. ಉತ್ತರ- ದಕ್ಷಿಣ ದೃವಗಳ ಹಿಮ ರಾಶಿ ಅದರ ಪರಿಣಾಮವೆಂದೂ, ದೈತ್ಯ ಜೀವಿಗಳ ಅಂತ್ಯಕ್ಕೆ ಅದೇ ಕಾರಣ ವಿರಬೇಕೆಂದೂ ಊಹಿಸಿದ್ದಾರೆ.
  • ಜೀವ ವಿಕಾಸ ೧೦,೦೦೦ ವರ್ಷಗಳು - ನಾಗರಿಕ ಮಾನವರು -(ಆಧುನಿಕ ಮಾನವರು).

ಪ್ರಾಚೀನ ಶಿಲಾಯುಗದ ಕಾಲ್ಪನಿಕ ಚಿತ್ರ

[ಬದಲಾಯಿಸಿ]
Imaginative depiction of the Stone Age, by Viktor Vasnetsov.
  • ಸುಮಾರು 108,000 ಮತ್ತು 117,000 ವರ್ಷಗಳ ಹಿಂದೆ,ಮೊದಲ ಬಗ್ಗಿದ ಸೊಂಟದ ಮಾನವರು ನೆಟ್ಟಗೆ ನಡೆಯುವ ನಿಲುವನ್ನು ತಮ್ಮ ಕೊನೆಯ ಪ್ರಯತ್ನದಲ್ಲಿ ಆರಂಭಿಸಿದರು. ಇಂಡೋನೇಷ್ಯಾದ ಸೆಂಟ್ರಲ್ ಜಾವಾದಲ್ಲಿ ಹೋಮೋ ಎರೆಕ್ಟಸ್‌ನ ಕಿರಿಯ ಪಳೆಯುಳಿಕೆಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ಆಧುನಿಕ ಮಾನವರು ವಿಕಾಸಗೊಳ್ಳುವ ಮೊದಲು ಅಳಿದುಹೋದ ಪ್ರಾಚೀನ ಮಾನವ ಪ್ರಭೇದವಾಗಿದೆ. ಮಾನವ ತಳಿಗಳು ಯಾವಾಗ ಅಳಿದುಹೋದರೆಂಬುದನ್ನು ಅವರ ಸಂಶೋಧನೆಗಳು ಖಚಿತಪಡಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.[]

೪/೫ ಸಾವಿರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯ

[ಬದಲಾಯಿಸಿ]
೪/೫ ಸಾವಿರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯವಾಗಿ ಸಿಂಧೂ ನದಿಯ ಸಂಸ್ಕೃತಿಯನ್ನು ನಾಶಮಾಡಿರಬೇಕೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.(How climate change ended world’s first great civilizations :David Keys,:The Independent | Mar 3, 2014, 01.54 PM IST:- The world's first great civilisations appear to have collapsed because of an ancient episode ofclimate change - according to new research carried out by scientists and archaeologists.

Their investigation demonstrates that theBronze Age 'megacities' of the Indus Valley region of Pakistan and north-west India declined during the 21st and 20th centuries BC and never recovered - because of a dramatic increase in drought conditions.)

[]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. (ಪ್ರಜಾವಾಣಿ 2 ಸೆಪ್ಟಂಬರ್, 2016)
  2. "ಗ್ರೀನ್‌ಲ್ಯಾಂಡ್‌ನಲ್ಲಿ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ; ಭೂಮಿಯ ಇತಿಹಾಸಕ್ಕೆ ಹೊಸ ಹೊಳಹು". Archived from the original on 2016-09-02. Retrieved 2016-09-02.
  3. ೨೦೧೭ ಆಗಸ್ಟ್ ನೇಚರ್ ಪತ್ರಿಕೆ.
  4. ಪಾಚಿಯ ಬೆಳವಣಿಗೆಯಿಂದ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿ;ಜೀವ ವಿಕಾಸದ ಗುಟ್ಟು ರಟ್ಟು!ಪಿಟಿಐ;18 Aug, 2017
  5. The last of the first humans to walk upright have been discovered;Ashley Strickland-Profile-;By Ashley Strickland, CNN; December 19, 2019
  6. ಜೀವ ಜೀವನ - ಡಾ.ಶಿವರಾಮ ಕಾರಂತ


ಉಲ್ಲೇಖ

[ಬದಲಾಯಿಸಿ]