ಮಾನವನ ವಿಕಾಸ/Species chart

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ಸಂಬಂಧಿತ ಜಾತಿಗಳ (hominini) ಕಾಲಕ್ರಮ edit
HolocenPleistocenPliocenMiocenNeoliticPaleoliticHomo sapiensParanthropus robustusHomo rhodesiensisParanthropus boiseiHomo heidelbergensisParanthropus aethiopicusHomo neanderthalensisAustralopithecus garhiKenyanthropus platyopsHominidé de DenisovaHomo antecessorAustralopithecus sedibaAustralopithecus bahrelghazaliHomo erectusAustralopithecus afarensisHomo floresiensisHomo ergasterAustralopithecus africanusArdipithecus ramidusArdipithecus kadabbaHomo habilisAustralopithecus anamensisSahelanthropus tchadensisHomo rudolfensisOrrorin tugenensis


ಮಾನವ ವಿಕಾಸ - ಕಾಲ ಸೂಚಿ[ಬದಲಾಯಿಸಿ]

ಹತ್ತು ಹಂತಗಳ ವಿಕಾಸ ಅಂಕಣ ಪಟ್ಟಿ

೭ಚ
ಸಂತತಿ ಹಿಂದಿ ನಿಂದ ಮುಂದು ವರಿದ ಕಾಲ ನಂತರ ಇಲ್ಲ. ೩ ನೇಕವಲಿನ ಸಂತತಿ ೨ ನೇಕವಲಿನ ಸಂತತಿ ೧ ನೇ ಕವಲು - ಮಧ್ಯ ಕಾಂಡ (ಲವಹಿ= ಲಕ್ಷ ವರ್ಷ ಹಿಂದೆ) ಅಡ್ಡ ಕವಲು ೧ ಅಳಿದ ಸಂತತಿ
೬೧ ಲವ ದಿಂದ ಇಂದಿನ ವರೆಗೆ ಉಳಿದಿರುವ ಸಂತತಿ; ; (ಬುದ್ಧಿಯುತ ಮಾನವ) ** ೨ಹೋಮೋ ಸೇಪಿಯನ್ನರು ೩ಹೋಮೋ= ನಮ್ಮ ಈಗಿನ ಮಾನವ ಕುಲ. ೪** ಈ ಸಂತತಿ ಯವರು ಆಫ್ರಿಕಾದಿಂದ ,ಈಗ ೨೫/೩೦ ಸಾವಿರ ವರ್ಷದ ಹಿಂದೆ ಜಗತ್ತಿನ ಎಲ್ಲೆಡೆ ವಲಸೆ ಹೋಗಿ ಹರಡಿಕೊಂಡರು: ೪ಹೋಮೋ ಸೇಪಿಯ ನ್ನ್ಸ್ = ನಮ್ಮ ಜಾತಿಯ ಮಾನವರು; ಬುದ್ಧಿಯುತ ಮಾನವ; --ಈಗ ಇಲ್ಲ--
೧ ಲವ ವರೆಗೆ ನಂತರ ಇಲ್ಲ; ---- ಹೋಮೋ ಹೀಡಲ್ ಬರ್ಗೆನ್ಸಿಸ್ ಹೋಮೋ ನಿಯಂಡರ‍್ಥಲೇನ್ಸಿಸ್ (ಅಳಿದ ಸಂತತಿಗಳು) ಹೋಮೋ ಎರ‍್ಗಾಸ್ಟರ್ ಹೋಮೋ ಎರಕ್ಟಸ್----
೫೨ಲವ ದಿಂದ ೧ ಲವಹಿ ವರೆಗೆ ಲೂಸಿ (ಉಳಿದ ತಳಿ ?) (ಹೋಮೋ -ಆಸ್ಟ್ರಾಲೋಪಿತಿಕಸ್ ಅಪರೇನ್ಸಿಸ್ ಈ ಕುಲಕ್ಕೆ ಸೇರಿದ ಹೆಣ್ಣಿನ ಅಸ್ಥಿ ಪಂಜರ (೪೦%) ೪ಅಡಿ ಎತ್ತರ ಸುಮಾರು ೩೫ ಕೆಜಿತೂಕ; ಮಿದುಳು ೪೫೦ಸಿಸಿ; ಲೂಸಿ ಎಂದು ಹೆಸರಿಟ್ಟಿದ್ದಾರೆ; ನೇರ ಸೊಂಟದ ಕಪಿಮಾನವ)(೫) ೨೦ ರಿಂದ ೧೦ ಲಕ್ಷ ವರ್ಷ ಹಿಂದೆ ದೊಡ್ಡ ಮಿದುಳಿನ ಹೊಸ ಸಂತತಿ ; ಆಫ್ರಿಕಾದಲ್ಲಿ ಉಗಮ & ಈ ಮನುಕುಲದವರು ಏಷ್ಯಾ ಆಫ್ರಿಕಾಗಳಿಗೆ ವಲಸೆ ಹೋದರು. ಅವರು ಈಗಿನ ಮಾವರನ್ನು ಹೋಲುತ್ತಿದ್ದರು .
೪೩: ಲವಹಿ- ೨೦ ಲವಹಿ (ಅಳಿದ ಸಂತತಿಗಳು ಹೋಮೋ ರುಡಾಲ್ಫೆನ್ಸಿಸ್ (ಮಾನವ ಕುಲದ ಪೂರ್ವಜಳಾದ ಲೂಸಿ ಭೂಮಿ ಮತು ಮರ ಇವೆರಡನ್ನೂ ತನ್ನ ವಾಸಸ್ಥಳ/ ಕಾರ್ಯಕ್ಷೇತ್ರವಾಗಿ ಉಪಯೋಗಿಸುತ್ತಿದ್ದಳೆಂದು ವಿಜ್ಞಾನಿಗಳ ಮತ.ಇದು ಉಳಿದಿದೆ ? ಉಗಾಂಡದ ಜನರ ಪಾದಗಳನ್ನೂ ಲೂಚಿಯ ಪಾದಗಳನ್ನೂ ಹೋಲಿಸಿ, ಲೂಸಿಯು ಮಾನವರ ಪ್ರಮುಖ ಪೂರ್ವಜಳೆಂದೂ, ೩೨ಲಕ್ಷ ವರ್ಷಗಳ ಹಿಂದೆ ಇದ್ದಳೆಂದೂ ತೀಮಾನಿಸಿದ್ದರೆ ಲೂಸಿ-ಆಸ್ಟ್ರಾಲೋಪಿತಿಕಸ್ ಅಪರೇನ್ಸಿಸ್ -ಸೇಪಿಯನ್ಸ್ ಸಂಪರ್ಕದಿಂದ ಉಳಿದ ಎಂಬ ನಂಬುಗೆ :
ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ ಉದಾಹರಣೆ

ನೋಡಿ[ಬದಲಾಯಿಸಿ]

  • ಮಾನವನ ವಿಕಾಸ ಇದೇವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಪುಟ -ಹೆಚ್ಚಿನ ವಿವರಕ್ಕೆ ನೋಡಿ :-

ಆಧಾರ[ಬದಲಾಯಿಸಿ]