ಆದಿತ್ಯ ಗಾಧ್ವಿ
ಆದಿತ್ಯ ಗಾಧ್ವಿ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಆದಿತ್ಯ ಗಾಧ್ವಿ |
ಜನನ | ಸುರೇಂದ್ರನಗರ್, ಗುಜರಾತ್ ಭಾರತ | ೩ ಏಪ್ರಿಲ್ ೧೯೯೪
ಸಕ್ರಿಯ ವರ್ಷಗಳು | 2005 – present |
ಅಧೀಕೃತ ಜಾಲತಾಣ | www |
ಆದಿತ್ಯ ಗಾಧ್ವಿ (ಜನನ 3 ಏಪ್ರಿಲ್ 1994) ಭಾರತದ ಗುಜರಾತ್ನಲ್ಲಿ ಜನಿಸಿದ ಹಿನ್ನೆಲೆ ಗಾಯಕ ಮತ್ತು ಗೀತರಚನೆಕಾರ . ಅವರು ವಿವಿಧ ಭಾರತೀಯ ಭಾಷೆಗಳಲ್ಲಿ ಹಲವಾರು ಪ್ರಸಿದ್ಧ ಹಾಡುಗಳನ್ನು ಹೇಳಿದ್ದಾರೆ . ಅವರು ಗುಜರಾತಿ ಚಲನಚಿತ್ರ ಗೀತೆಗಳನ್ನು ಹಾಡುತ್ತಾರೆ. ಇವರ ಸೋಲೋ ಗಾಯನದ ಹಲವು ಗೀತೆಗಳು ಜನಪ್ರಿಯವಾಗಿವೆ [೧] ಅವರ ಇತ್ತೀಚಿನ ಹಾಡುಗಳಲ್ಲಿ ಖಲಾಸಿ, ರಂಗ್ ಮೊರ್ಲಾ, ಗುಜರಾತ್ ಟೈಟಾನ್ಸ್ ಗೀತೆ ಆವಾ ದೇ ಹೆಚ್ಚು ಜನಪ್ರಿಯವಾಗಿವೆ [೨] [೩] [೪] [೫]
ಇವರು ಹಾಡಿದ ಜನಪ್ರಿಯ ಗೀತೆಗಳು
[ಬದಲಾಯಿಸಿ]- ಖಲಾಸಿ - ಕೋಕ್ ಸ್ಟುಡಿಯೋ ಭಾರತ್ ನಲ್ಲಿ ಹೇಳಿದ ಈ ಹಾಡು ಯೂಟ್ಯೂಬಿನಲ್ಲಿ ೧೧೩ ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.
- ರಂಗ್ ಮೊರ್ಲಾ,
- ಗುಜರಾತ್ ಟೈಟಾನ್ಸ್ ಐಪಿಎಲ್ ಕ್ರಿಕೆಟ್ ತಂಡದ ಗೀತೆ ಆವಾ ದೇ
ಆರಂಭಿಕ ಜೀವನ
[ಬದಲಾಯಿಸಿ]ಗಾಧ್ವಿಯವರು ಗುಜರಾತ್ನಲ್ಲಿ ಗುಜರಾತಿ ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಯೋಗೇಶ್ ಗಧ್ವಿ. ಅವರು ಗುಜರಾತಿ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾರೆ.
ವೃತ್ತಿ
[ಬದಲಾಯಿಸಿ]ಇವರು "E-Tv ಲೋಕ ಗಾಯಕ್ ಗುಜರಾತ್" ವಿಜೇತರಾಗಿದ್ದರು [೬] [೭] [೮]. ಅವರ ' ಕಾಮಸೂತ್ರ3D ' ಚಿತ್ರದ ೨ ಹಾಡುಗಳು ೨೦೧೪ರಲ್ಲಿ ರಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದವು. ಇವರು ಜಾನಪದ ಮತ್ತು ಸೂಫಿ ಹಾಡುಗಳನ್ನು ಹಾಡುತ್ತಾರೆ. ಅವರು 18 ನೇ ವಯಸ್ಸಿನಲ್ಲಿ ಗುಜರಾತ್ನ ಅತಿ ಹೆಚ್ಚು TRP ಗಳಿಸಿದ "ಲೋಕ ಗಾಯಕ್ ಗುಜರಾತ್" ಕಾರ್ಯಕ್ರಮದ ವಿಜೇತರಾಗಿದ್ದರು. "ಲೋಕ ಗಾಯಕ್ ಗುಜರಾತ್" ಕಾರ್ಯಕ್ರಮವನ್ನು ಗೆದ್ದ ನಂತರ, ಗಧ್ವಿ ಗುಜರಾತಿನ ಜಾನಪದ ಸಂಗೀತವನ್ನು ಗುಜರಾತ್ ಮತ್ತು ಹಾಂಗ್ ಕಾಂಗ್ನಾದ್ಯಂತ ಪ್ರದರ್ಶಿಸಿದರು. ಜನವರಿ 26 ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಗುಜರಾತ್ನ ಟ್ಯಾಬ್ಲೋವನ್ನು ಪ್ರತಿನಿಧಿಸಲು ಗಾಧ್ವಿ ತಮ್ಮ ಧ್ವನಿಯನ್ನು ನೀಡಿದರು. [೯] ಈ ಮೆರವಣಿಗೆಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಾವಿರಾರು ಇತರ ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯಿತು. ಗಾಧ್ವಿ ಅವರು ಎ.ಆರ್ ರೆಹಮಾನ್ ಅವರ ಜೊತೆ ದುಬೈ, ವಡೋದರಾ ಮುಂತಾದ ಸ್ಥಳಗಳಲ್ಲಿ ಹಿನ್ನೆಲೆ ಗಾಯಕರಾಗಿ ಭಾಗವಹಿಸಿದ್ದರು. [೧೦] ಇವರು ಬಾಲಿವುಡ್ ಚಲನಚಿತ್ರ "ಲೇಕರ್ ಹಮ್ ದೀವಾನಾ ದಿಲ್" ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ . [೧೧] [೧೨] ಇವರು ೧೧ ಚಲನಚಿತ್ರಗಳಲ್ಲಿ ಮತ್ತು ೧೭ ಧ್ವನಿಮುದ್ರಿಕೆಗಳಲ್ಲಿ ಹಾಡಿದ್ದಾರೆ.
ಐಪಿಎಲ್ 2023 ರಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯದ ಮೊದಲು ಆದಿತ್ಯ ಗುಜರಾತ್ ಟೈಟಾನ್ಸ್ನ ಗೀತೆ ' ಆವಾ ದೇ ' ಅನ್ನು ಹಾಡಿದ್ದರು. ಈ ಹಾಡನ್ನು ಗುಜರಾತ್ ಟೈಟನ್ಸ್ ಮತ್ತು ಕೆ.ಕೆ.ಆರ್ ತಂಡಗಳ ಪಂದ್ಯದ ಮೊದಲು ಪ್ರದರ್ಶಿಸಲಾಗಿತ್ತು. [೧೩] ಗಧ್ವಿ ಅವರು USA ಮತ್ತು ಕೆನಡಾದಲ್ಲಿ ಅಂತಾರಾಷ್ಟ್ರೀಯ ಲೈವ್ ಸ್ಟೇಜ್ ಶೋ ಪ್ರದರ್ಶನ ನೀಡಿದ್ದಾರೆ. [೧೪] [೧೫] ಇತ್ತೀಚೆಗೆ ಬಿಡುಗಡೆಯಾದ ಕೋಕ್ ಸ್ಟುಡಿಯೋ ಭಾರತ್ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. [೧೬]
ಅವರು ' ಶರತೋ ಲಗು ', ' ಹೇಳರೋ ' ಮತ್ತು ' ಲವ್ ನಿ ಭಾವೈ' ಮುಂತಾದ ಹಿಟ್ ಹಾಡುಗಳನ್ನು ಹೇಳಿದ್ದಾರೆ. [೧೧] ನವರಾತ್ರಿ ಹಬ್ಬದಂದು ಗಾಧ್ವಿ ಅವರು "ಡಕ್ಲಾ" ಹಾಡನ್ನು ಹೇಳುತ್ತಿದ್ದಾಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಆ ಹಾಡಿಗೆ ದಾಂಡಿಯಾ ನೃತ್ಯವನ್ನು ಮಾಡಿದ್ದಾರೆ. [೧೭] [೧೮]
ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಹಾಡು 'ಖಲಾಸಿ' ಮತ್ತು ಅದರ ಗಾಯಕ ಆದಿತ್ಯ ಗಾಧ್ವಿಯನ್ನು ಶ್ಲಾಘಿಸಿದರು. ಜುಲೈ 2023 ರಲ್ಲಿ ಕೋಕ್ ಸ್ಟುಡಿಯೋ ಇಂಡಿಯಾ ಬಿಡುಗಡೆ ಮಾಡಿದ ಹಾಡು ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತು. ಗಾಯಕ ಮತ್ತು ಹಾಡಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಆದಿತ್ಯ ಗಾಧ್ವಿ ತಮ್ಮ ಮೊದಲ ಭೇಟಿಯ ಬಗ್ಗೆ ಪ್ರಸ್ತಾಪಿಸಿದ್ದ ಪೋಸ್ಟ್ ಅನ್ನು ಪ್ರಧಾನಿ ಮೋದಿ ಮರುಟ್ವೀಟ್ ಮಾಡಿದ್ದಾರೆ. [೨]
ಧ್ವನಿಮುದ್ರಿಕೆ
[ಬದಲಾಯಿಸಿ]ವರ್ಷ | ಚಲನಚಿತ್ರ/ಆಲ್ಬಮ್ | ಹಾಡು | ಸಹ-ಗಾಯಕ(ರು) | ಸಂಯೋಜಕ(ರು) | ಬರಹಗಾರ(ರು) | Ref |
---|---|---|---|---|---|---|
2013 | ಅಂಬರ್ ಗಜೆ | |||||
2013 | ಕೋಯಿ ನೆ ಕೆಹಶೋ ನಹಿ | |||||
2014 | ಕೃಷ್ಣ ಕಣಯ್ಯೋ | |||||
2016 | ಮಹಾದೇವ್ (ಗುಜರಾತಿ) | |||||
2016 | ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ- ರೆಡ್ ರಿಬ್ಬನ್ನ ಅತ್ಯುತ್ತಮ ಇಂಡಿಪಾಪ್ | |||||
2016 | ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ- ರೆಡ್ ರಿಬ್ಬನ್ನ ಅತ್ಯುತ್ತಮ ಗುಜರಾತಿ | |||||
2017 | ಮಹಾಶಿವರಾತ್ರಿ ಎಸೆನ್ಷಿಯಲ್ಸ್- ಗುಜರಾತಿ | |||||
2017 | ಮೋರ್ ಬಾನಿ ಥಂಘಾಟ್ ಕರೇ | ವಾಡಾಲ್ಡಿ ವಾರ್ಸಿ ರೆ | ಐಶ್ವರ್ಯಾ ಮಜ್ಮುದಾರ್ | |||
2018 | ಮಹಾದೇವ್ (ಗುಜರಾತಿ) | |||||
2019 | ರೆಡ್ ರಾಸ್ ಸೀಸನ್ 9 | |||||
2019 | ಹರ್ ಹರ್ ಮಹಾದೇವ್- ಗುಜರಾತಿ | |||||
2020 | ಮೀರಾ ನೆ ಮಾಧವ್ ನೋ ರಾಸ್ | ಜಾಹ್ನವಿ ಶ್ರೀಮಾನ್ಕರ್ | ಪಾರ್ಥ್ ಭಾರತ್ ಠಕ್ಕರ್ | |||
2021 | ವಿಠ್ಠಲ್ ತೀಡಿ | ವಿಠ್ಠಲ್ ವಿಠ್ಠಲ್ | ಭಾರ್ಗವ್ ಪುರೋಹಿತ್ | |||
2022 | ಗಜ್ರೋ | ಪ್ರಿಯಾ ಸರಯ್ಯ | ಪ್ರಿಯಾ ಸರಯ್ಯ | [೧೯] | ||
2022 | ನಾಗರ್ ನಂದಜಿ ನಾ ಲಾಲ್ | ನಾಗರ್ ನಂದಜಿ ನಾ ಲಾಲ್ | ನರಸಿಂಹ ಮೆಹ್ತಾ | [೨೦] | ||
2022 | ಆವಾ ದೇ ( ಗುಜರಾತ್ ಟೈಟಾನ್ಸ್ ಗೀತೆ ) | ಆವಾ ದೇ | ಡಬ್ ಶರ್ಮಾ | [೨೧] | ||
2023 | ವಾರ್ಸೊ (ಸೀಸನ್ 1) | ರಂಗ್ ಮೋರ್ಲಾ | ಪ್ರಿಯಾ ಸರಯ್ಯ | ಪಾರ್ಥ್ ಭಾರತ್ ಠಕ್ಕರ್ | ಕಾಗ್ ಬಾಪು | [೧೯] |
2023 | ಆವೋ ನರ್ ನಾರ್ ಆಜ್ | ಆವೋ ನರ್ ನಾರ್ ಆಜ್ | ಪಾರ್ಥ ದೋಷಿ | ಜೈನಂ ಸಾಂಘ್ವಿ | [೨೨] | |
2023 | ಕೋಕ್ ಸ್ಟುಡಿಯೋ ಇಂಡಿಯಾ | ಖಲಾಸಿ | ಅಚಿಂತ್ | ಸೌಮ್ಯ ಜೋಶಿ | [೨] |
ಚಲನಚಿತ್ರ ಹಾಡುಗಳು
[ಬದಲಾಯಿಸಿ]ಚಲನಚಿತ್ರ | ಹಾಡು | ಸಂಯೋಜಕ(ರು) | ಸಾಹಿತಿ(ಗಳು) | ಸಹ-ಗಾಯಕ(ರು) | |
---|---|---|---|---|---|
2017 | ಸರವಣನ್ ಇರುಕ್ಕ ಬಯಮೇನ್ | "ಮರ್ಹಬಾ ಆವೋನಾ" | ಡಿ. ಇಮ್ಮಾನ್ | ಯುಗಭಾರತಿ | ಶ್ರೇಯಾ ಘೋಷಾಲ್ |
2018 | ಗುಜ್ಜುಭಾಯ್ - ಮೋಸ್ಟ್ ವಾಂಟೆಡ್ | "ಸಾರ್ ಸಾರ್ ಕೆ" | ರಿಯಾ ಶಾ | ||
2019 | ವಿಶ್ವಾಸಂ | "ಅಡ್ಚಿತೂಕ್ಕು" | ಡಿ. ಇಮ್ಮಾನ್ | ವಿವೇಕ | ಡಿ. ಇಮ್ಮಾನ್, ನಾರಾಯಣನ್ |
2018 | ವೆಂಟಿಲೇಟರ್ | "ಅಂಬಾ ರೇ ಅಂಬಾ" [೧೧] "ಭಾದ ನಾ ಮಕನ್ ಮಾ" | ಪಾರ್ಥ್ ಭಾರತ್ ಠಕ್ಕರ್ | ನಿರೇನ್ ಭಟ್ | ಪಾರ್ಥಿವ್ ಗೋಹಿಲ್ |
2019 | ಹೆಲ್ಲಾರೊ | "ಸಪನ ವಿನನಿ ರಾತ್" | ಮೆಹುಲ್ ಸೂರ್ತಿ | ಸೌಮ್ಯ ಜೋಶಿ | |
2020 | ಲವ್ ನಿ ಲವ್ ಸ್ಟೋರಿಗಳು | "ಲವ್ ನಿ ಲವ್ ಸ್ಟೋರಿಗಳು" | ಆದಿತ್ಯ ಗಾಧ್ವಿ | ಸಿದ್ಧಾರ್ಥ್ ಅಮಿತ್ ಭಾವಸರ್, ಯಶಿಕಾ ಸಿಕ್ಕಾ | |
2020 | ಲವ್ ನಿ ಲವ್ ಸ್ಟೋರಿಗಳು | ಮಂಜಿಲ್ | ನಿರೇನ್ ಭಟ್ | ಕೀರ್ತಿ ಸಾಗಥಿಯಾ, ಸಿದ್ಧಾರ್ಥ್ ಅಮಿತ್ ಭಾವಸರ್ | |
2022 | ಕೆಹವತ್ಲಾಲ್ ಪರಿವಾರ | "ಉಥೋ ಉಥೋ" | ಸಚಿನ್-ಜಿಗರ್ | ಭಾರ್ಗವ್ ಪುರೋಹಿತ್ | |
2022 | ನಾಯ್ಕಾ ದೇವಿ: ವಾರಿಯರ್ ಕ್ವೀನ್ | "ಆಜ್ ಕರೋ ಕೇಸರಿಯಾ" | ಪಾರ್ಥ್ ಭಾರತ್ ಠಕ್ಕರ್ | ಚಿರಾಗ್ ತ್ರಿಪಾಠಿ | ಪಾರ್ಥಿವ್ ಗೋಹಿಲ್ |
2023 | ಶುಭ ಯಾತ್ರೆ | "ಸಚ್ವಿನೆ ಜಾಜೊ" | ಕೇದಾರ್ ಮತ್ತು ಭಾರ್ಗವ್ | ಭಾರ್ಗವ್ ಪುರೋಹಿತ್ | |
2023 | ವರ ಪಧಾರವೋ ಸಾವಧಾನ | "ಘನಿ ಖಮ್ಮ" | ರಾಹುಲ್ ಪ್ರಜಾಪತಿ | ಭಾರ್ಗವ್ ಪುರೋಹಿತ್ | |
2023 | ಮೀರಾ (2023 ಚಲನಚಿತ್ರ) | "ಹಯ್ಯಾ ಮಾ ಪ್ರಿತ್ ಜಗದಿ" | ಆಲಾಪ್ ದೇಸಾಯಿ | ದಿಲೀಪ್ ರಾವಲ್ | |
2023 | ಮೀರಾ (2023 ಚಲನಚಿತ್ರ) | "ಅಮೃತಧಾರ" | ಆಲಾಪ್ ದೇಸಾಯಿ | ದಿಲೀಪ್ ರಾವಲ್ |
ಸಾಧನೆಗಳು ಮತ್ತು ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಸಾಂಪ್ರದಾಯಿಕ ಜಾನಪದ ಏಕಗೀತೆಗಾಗಿ ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿ
- ಅವರು 2014 ರಲ್ಲಿ ಆಸ್ಕರ್ಗೆ ಆಯ್ಕೆಯಾದ ಕಾಮಸೂತ್ರ3D ಚಲನಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ [೬]
ಉಲ್ಲೇಖಗಳು
[ಬದಲಾಯಿಸಿ]- ↑ "Aditya Gadhvi shoots a music video for his next folk song - Times of India". The Times of India (in ಇಂಗ್ಲಿಷ್). Retrieved 2020-01-21.
- ↑ ೨.೦ ೨.೧ ೨.೨ "PM Modi says 'Khalasi' is 'topping the charts', praises singer Aditya Gadhvi". India Today (in ಇಂಗ್ಲಿಷ್). Retrieved 2023-11-03. ಉಲ್ಲೇಖ ದೋಷ: Invalid
<ref>
tag; name ":3" defined multiple times with different content - ↑ "Watch: Gujarat Titans release anthem 'Aava de'". The Indian Express (in ಇಂಗ್ಲಿಷ್). 2022-03-25. Retrieved 2023-06-19.
- ↑ "Aditya Gadhvi records two new songs - Times of India". The Times of India (in ಇಂಗ್ಲಿಷ್). Retrieved 2020-01-21.
- ↑ Mishra, Abhimanyu (13 August 2020). "Aditya Gadhavi releases a special song for Independence Day". The Times of India. Retrieved 8 June 2022.
- ↑ ೬.೦ ೬.೧ "Gujarati boy's songs shortlisted for Oscars in best original song category". dailybhaskar (in ಇಂಗ್ಲಿಷ್). 2013-12-23. Retrieved 2020-01-21. ಉಲ್ಲೇಖ ದೋಷ: Invalid
<ref>
tag; name ":2" defined multiple times with different content - ↑ Patel, Dilip (23 December 2013). "City boy's songs in Oscars shortlist". Ahmedabad Mirror (in ಇಂಗ್ಲಿಷ್). Retrieved 2020-01-21.
- ↑ "Aditya Gadhvi records a song for a Hindi GEC - Times of India". The Times of India (in ಇಂಗ್ಲಿಷ್). Retrieved 2020-01-21.
- ↑ "This Sharad Purnima, dance the Garba to Aditya Gadhvi's tunes under the moonlight". Creative Yatra (in ಅಮೆರಿಕನ್ ಇಂಗ್ಲಿಷ್). Retrieved 2020-01-21.
- ↑ "Photo Aditya Gadhvi shares the stage with AR Rahman for a live show". NewsJizz (in ಇಂಗ್ಲಿಷ್). Retrieved 2020-01-21.
- ↑ ೧೧.೦ ೧೧.೧ ೧೧.೨ "Photo: Aditya Gadhvi shares the stage with AR Rahman for a live show - Times of India". The Times of India (in ಇಂಗ್ಲಿಷ್). Retrieved 2020-01-21. ಉಲ್ಲೇಖ ದೋಷ: Invalid
<ref>
tag; name ":0" defined multiple times with different content - ↑ "Aditya Gadhvi's new single releases today - Times of India". The Times of India (in ಇಂಗ್ಲಿಷ್). Retrieved 2020-01-21.
- ↑ "IPL 2023: Singer Aditya Gadhvi To Perform Ahead of GT vs KKR Match in Ahmedabad". LatestLY (in ಇಂಗ್ಲಿಷ್). 2023-04-08. Retrieved 2023-06-19.
- ↑ "Watch! Popular singer Aditya Gadhvi enjoys the breath-taking beauty of Niagara Falls". The Times of India. 2022-10-14. ISSN 0971-8257. Retrieved 2023-06-19.
- ↑ "Aditya Gadhvi returns to India post his International shows". The Times of India. 2022-10-21. ISSN 0971-8257. Retrieved 2023-06-19.
- ↑ "Coca-Cola India launches Coke Studio Bharat". www.thehindubusinessline.com (in ಇಂಗ್ಲಿಷ್). 2023-02-02. Retrieved 2023-06-19.
- ↑ "Aditya Gadhavi: I was shocked to see Priyanka performing dandiya to my songs - Times of India". The Times of India (in ಇಂಗ್ಲಿಷ್). Retrieved 2020-01-21.
- ↑ "Rachintan Trivedi is known for his art-infused music". News Today (in ಅಮೆರಿಕನ್ ಇಂಗ್ಲಿಷ್). 2019-06-28. Retrieved 2020-01-21.
- ↑ ೧೯.೦ ೧೯.೧ "Priya Saraiya and Aditya Gadhvi to release 'Rang Morla' soon". The Times of India. 2023-01-25. ISSN 0971-8257. Retrieved 2023-06-19.
- ↑ "Singer Aditya Gadhvi enjoys his 'Me time' at Rishikesh". The Times of India. 2023-04-02. ISSN 0971-8257. Retrieved 2023-06-19.
- ↑ April 2023, Friday 7. "Aditya Gadhvi to perform at Narendra Modi Stadium ahead of GT vs KKR Match". Cricket World. Retrieved 2023-06-19.
{{cite web}}
: CS1 maint: numeric names: authors list (link) - ↑ "Watch: Aditya Gadhvi crooning to 'Aavo Nar Naar Aaj'". The Times of India. ISSN 0971-8257. Retrieved 2023-06-19.
- Pages with reference errors
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 maint: numeric names: authors list
- Articles with hCards
- Infobox musical artist with missing or invalid Background field
- ಜೀವಂತ ವ್ಯಕ್ತಿಗಳು
- ಸ್ತ್ರೀವಾದ ಮತ್ತು ಜಾನಪದ ೨೦೨೪ ಸ್ಪರ್ಧೆಯ ಲೇಖನ
- ಸಂಪಾದನೋತ್ಸವ
- ಸ್ತ್ರೀವಾದ ಮತ್ತು ಜಾನಪದ ೨೦೨೪