ವಿಷಯಕ್ಕೆ ಹೋಗು

ಹಿನ್ನೆಲೆ ಗಾಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿನ್ನೆಲೆ ಗಾಯನವು ಒಬ್ಬ ಗಾಯಕನ (ಗಾಯಕಿಯ) ಗಾಯನವನ್ನು ಚಲನಚಿತ್ರಗಳಲ್ಲಿ ಬಳಕೆಗಾಗಿ ಪೂರ್ವಭಾವಿಯಾಗಿ ಧ್ವನಿಮುದ್ರಿಸಿಲಿಡಲಾಗುವ ಒಂದು ಪ್ರಕ್ರಿಯೆ. ಧ್ವನಿವಾಹಿನಿಗಳಿಗಾಗಿ ಧ್ವನಿಮುದ್ರಿಸಿಡಲಾದ ಹಿನ್ನೆಲೆ ಗಾಯಕರ ಹಾಡುಗಳಿಗೆ ಕ್ಯಾಮೆರಾದ ಎದುರು ಚಿತ್ರನಟರು ಅಥವಾ ಚಿತ್ರನಟಿಯರು ತಮ್ಮ ತುಟಿಗಳ ಚಲನೆಯನ್ನು ಹೊಂದಿಸುತ್ತಾರೆ.

ವಿಶೇಷವಾಗಿ ಭಾರತೀಯ ಉಪಖಂಡದಲ್ಲಿ ನಿರ್ಮಿಸಲಾದ ದಕ್ಷಿಣ ಏಷ್ಯಾದ ಚಲನಚಿತ್ರಗಳು ಈ ತಂತ್ರವನ್ನು ಬಳಸುತ್ತವೆ.



ಉಲ್ಲೇಖಗಳು

[ಬದಲಾಯಿಸಿ]


[] [] []

  1. https://www.careersinmusic.com/background-singer/
  2. "ಆರ್ಕೈವ್ ನಕಲು". Archived from the original on 2021-09-19. Retrieved 2018-08-31.
  3. https://m.ranker.com/list/celebrities-who-started-as-backup-singers/ranker-music