ವಿಷಯಕ್ಕೆ ಹೋಗು

ಸದಸ್ಯ:Prajna gopal/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಂಡೋಲ್ಗ ಒಂದು ತಿನಿಸು. ಇದು ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಅಕ್ಕಿ ಯಿಂದ ಮಾಡುವ ಈ ತಿನಿಸು ನೋಡಲು ಚಿಕ್ಕ ಉಂಡೆಯಂತೆ ಇರುತ್ತದೆ. ಇದು ಕಂದು ಬಣ್ಣದಲ್ಲಿರುತ್ತದೆ. ತಿನ್ನಲು ಬಹಳ ಗಟ್ಟಿಯಾಗಿರುತ್ತದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು:

  1. ಬೆಳ್ತಿಗೆ ಅಕ್ಕಿ
  2. ತೆ೦ಗಿನಕಾಯಿ
  3. ಮೆಣಸು
  4. ಕೊತ್ತ೦ಬರಿ
  5. ಜೀರಿಗೆ
  6. ಎಣ್ಣೆ

ಬೆಳ್ತಿಗೆ ಅಕ್ಕಿ, ತೆ೦ಗಿನಕಾಯಿ ತುರಿ, ಮೆಣಸು, ಕೊತ್ತಂಬರಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಡೆದು, ಮಸಾಲೆ ತಯಾರಿಸಿಕೊಳ್ಳಬೇಕು.ಬಾಣೆಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ, ಕಡೆದ ಮಸಾಲೆಯನ್ನು ಚಿಕ್ಕ ಚಿಕ್ಕ ಉ೦ಡೆಗಳನ್ನಾಗಿ ಮಾಡಿ ಎಣ್ಣೆ ಯಲ್ಲಿ ಬಿಡಬೇಕು. ಉಂಡೆ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆ ಯಿಂದ ಮೇಲಕ್ಕೆತ್ತಿದ್ದರೆ ಉಂಡೋಲ್ಗ ಸವಿಯಲು ಸಿಧ್ಧ.

ಸಿಗಡಿ ಚಟ್ನಿ ಸಿಗಡಿ ಚಟ್ನಿ ಯು ಕರಾವಳಿ ಭಾಗದಲ್ಲಿ ಕಂಡುಬರುತ್ತದೆ. ಬೇಕಾಗುವ ಸಾಮಗ್ರಿಗಳು:

  1. ತೆ೦ಗಿನ ತುರಿ
  2. ಮೆಣಸು
  3. ಬೆಳ್ಳುಳ್ಳಿ
  4. ಉಪ್ಪು
  5. ಹುಣಸೆ ಹಣ್ಣುhttps://en.wikipedia.org/wiki/Pouteria_campechiana


ಕೊಡೇರಿ ಕೊಡೇರಿ ಒಂದು ಸ್ಥಳಾವಾಗಿದ್ದು,ಇದು ಉಡುಪಿ ಜಿಲ್ಲೆಕುಂದಾಪುರ ತಾಲೂಕಿನಲ್ಲಿದೆ.ನಾಗೂರನ್ನು ಹಾಯ್ದು ಒಳ ದಾರಿಯಲ್ಲಿ ಹೋದರೆ ಸಿಗುವುದೇ ಕೊಡೇರಿ.ಬಹಳ ಪುರಾತನವಾದ ಹನುಮಂತ ದೆವಸ್ಥಾನವನ್ನು ಇಲ್ಲಿ ಕಾಣಬಹುದಾಗಿದೆ. ಅತ್ಯಂತ ದಟ್ಟವಾದ ಕಾಡುಗಳಿಂದ ತುಂಬಿದ ಪ್ರದೇಶ ಇದಾಗಿದ್ದು,ಹರಿಯುವ ನದಿಯನ್ನು ಕಾಣಬಹುದಾಗಿದೆ.ನದಿ ದಾಟಿ ಒಳ ಹಾದಿಯಲ್ಲಿ ಹೋದರೆ ಮನುಷ್ಯರ ವಾಸಸ್ಥಾನಗಳನ್ನು ಕಾಣಬಹುದು.ಮೊದಲು ಕೇವಲ ಮರಗಳೇ ತುಂಬಿದ ಊರು ಇದಾಗಿತ್ತು.ನಗರೀಕರಣದಿಂದಾಗಿ ಇಂದು ಅಲ್ಲಿ ರಸ್ತೆಗಳನ್ನು ಕಾಣಬಹುದಾಗಿದೆ.ಸ್ವಲ್ಪ ಮುಂದೆ ಹೋದರೆ ಕೊಡೇರಿ ಸಮುದ್ರವನ್ನು ಕಾಣಬಹುದಾಗಿದೆ.


ಹಾರ್ಧಿಕ್ ಪಾಂಡ್ಯ ಅತ್ಯನ್ತ ತಾಳ್ಮೆಯ ನಾಯಕ.[] ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ನಾಟಕವಿದ್ದ ದಾಖಲೆ ಇದೆ. ಈಗ ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿದೆ.[]

--Prajna gopal (ಚರ್ಚೆ) ೦೮:೫೫, ೨೫ ಜೂನ್ ೨೦೨೨ (UTC)
ಪ್ರಾಣಿಗಳು
ಸಾಕುಪ್ರಾಣಿ ಕಾಡುಪ್ರಾಣಿ
ನಾಯಿ ಹುಲಿ
ಬೆಕ್ಕು ಚಿರತೆ
ದನ ಚಿಂಪಾಂಜಿ


ಹೆಸರುಗುಳಿಗ
ಲಿಂಗಗಂಡು
ಊರುತುಳುನಾಡು
ಪ್ರಸಿಧ್ದಿಕಾರ್ಣಿಕ
ಚಟುವಟಿಕೆಸಕ್ರಿಯ
  1. ಕರ್ನಾಟಕ ವರದಿ
  2. ವರದಿ