ವಿಷಯಕ್ಕೆ ಹೋಗು

ಮೋಹಿನಿ 9886788888 (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಹಿನಿ 9886788888 - ೨೦೦೬ ರ ಕನ್ನಡ ಹಾರರ್ ಚಲನಚಿತ್ರವಾಗಿದ್ದು, ಇದನ್ನು ರಾಜೇಂದ್ರ ಸಿಂಗ್ ಬಾಬು ಬರೆದು ನಿರ್ದೇಶಿಸಿ, ಸಹ-ನಿರ್ಮಾಣವನ್ನು ಮಾದಿದ್ದಾರೆ. ಚಿತ್ರದಲ್ಲಿ ಆದಿತ್ಯ ಮತ್ತು ಸಧಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸುಹಾಸಿನಿ, ಅನು ಪ್ರಭಾಕರ್ ಮತ್ತು ಆದಿ ಲೋಕೇಶ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. []

ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇದೆ. ಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಗಳಿಕೆಯನ್ನು ಪಡೆಯಿತು ಮತ್ತು ವಿಮರ್ಶಕರು ಕೂಡ ಇದನ್ನು ಸಾಧಾರಣ ಚಿತ್ರ ಎಂದು ಪರಿಗಣಿಸಿದ್ದಾರೆ . []

ಪಾತ್ರವರ್ಗ

[ಬದಲಾಯಿಸಿ]
  • ಸಿಐಡಿ ಅಧಿಕಾರಿ ವರುಣ್ ಪಾತ್ರದಲ್ಲಿ ಆದಿತ್ಯ
  • ಸದಾ ಪತ್ರಿಕಾ ವರದಿಗಾರ್ತಿ ವರ್ಷಾ
  • ಸುಹಾಸಿನಿ
  • ಅನು ಪ್ರಭಾಕರ್
  • ಅವಿನಾಶ್
  • ರಾಜೇಶ್ ಪಾತ್ರದಲ್ಲಿ ರಾಜೇಶ್ ನಟರಂಗ
  • ಜಾನ್ ಪಾತ್ರದಲ್ಲಿ ಆದಿ ಲೋಕೇಶ್
  • ಕೋಮಲ್ ಕುಮಾರ್
  • ಬುಲೆಟ್ ಪ್ರಕಾಶ್
  • ಮೋಹಿನಿಯಾಗಿ ಹಂಸ ನಂದಿನಿ
  • ಗೂಳಪ್ಪನಾಗಿ ನಾಸರ್
  • ವಿಕ್ಕಿ ಪಾತ್ರದಲ್ಲಿ ರಿಯಾಜ್ ಖಾನ್
  • ಕೆಎಸ್ಎಲ್ ಸ್ವಾಮಿ
  • ಮೋಹನ್ ಜುನೇಜಾ
  • ವೈಜನಾಥ ಬಿರಾದಾರ್
  • ಬಿ.ಎಂ.ಗಿರಿರಾಜ್
  • ಬ್ಯಾಂಕ್ ಸುರೇಶ್
  • ವಿನೋದ್ ವರದರಾಜ್
  • ಶ್ರೀರಕ್ಷಾ ಶಿವಕುಮಾರ್
  • ಬೇಬಿ ಅನುಘನಾ

ಚಿತ್ರಸಂಗೀತ

[ಬದಲಾಯಿಸಿ]

ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಸಂಗೀತ ಸಂಯೋಜಕ ಹಂಸಲೇಖ ಬರೆದಿದ್ದಾರೆ. []

ಎಲ್ಲ ಹಾಡುಗಳು ಹಂಸಲೇಖ ಅವರಿಂದ ರಚಿತ

ಸಂ.ಹಾಡುಹಾಡುಗಾರರುಸಮಯ
1."ರಂಗ ರಂಗ"ಕವಿತಾ ಕೃಷ್ಣಮೂರ್ತಿ, ಉದಿತ್ ನಾರಾಯಣ್೦೫:೫೨
2."ಪ್ರೀತಿಯಲ್ಲಿ ನಾನು"ಕುಣಾಲ್ ಗಂಜೇವಾಲಾ, ಅನುರಾಧಾ ಭಟ್೦೫:೩೧
3."ಜ್ವಾಲಾಮುಖಿಯ ಹಾಗೆ"ಶಂಕರ್ ಮಹಾದೇವನ್, ರತ್ನಮಾಲಾ ಪ್ರಕಾಶ್೦೫:೦೬
4."ಬೆಳಗಾವಿ ಹುಡುಗಿ"ಮಾಲತಿ ಲಕ್ಷ್ಮಣ್, ಹೇಮಂತ್ ಕುಮಾರ್೦೫:೨೮
5."ಜಸ್ಟ್ ಸೇ ಹಾಯ್"ಪಿ. ರವಿಶಂಕರ್, ನಂದಿತಾ೦೪:೩೫
6."ಮೋಹಿನಿ ಮೋಹಿನಿ"ಹರೀಶ್ ರಾಘವೇಂದ್ರ, ಚೈತ್ರಾ ಎಚ್. ಜಿ.೦೫:೨೯
7."ಮೋಹಿನಿ ಮೋಹಿನಿ"ಅನುರಾಧಾ ಶ್ರೀರಾಮ್೦೫:೨೯

ಉಲ್ಲೇಖಗಳು

[ಬದಲಾಯಿಸಿ]
  1. "cast & crew". Archived from the original on 2021-11-21. Retrieved 2021-11-21.
  2. Mohini 9886788888 review
  3. "Mohini songs". Archived from the original on 2021-11-21. Retrieved 2021-11-21.


ಬಾಹ್ಯ ಮೂಲ

[ಬದಲಾಯಿಸಿ]