ಡಿಸೆಂಬರ್ ೨೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಗೋಚರ
Content deleted Content added
No edit summary |
update page while creating OTD page |
||
೧ ನೇ ಸಾಲು: | ೧ ನೇ ಸಾಲು: | ||
'''ಡಿಸೆಂಬರ್ ೨೧''' - [[ಡಿಸೆಂಬರ್]] [[ತಿಂಗಳು|ತಿಂಗಳಿನ]] ಇಪ್ಪತ್ತ ಒಂದನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೩೫೫ನೇ ([[ಅಧಿಕ ವರ್ಷ]]ದಲ್ಲಿ ೩೫೬ನೇ) [[ದಿನ]]. ಸಾಮಾನ್ಯವಾಗಿ ಈ ದಿನ ಉತ್ತರ [[ಭೂಗೋಳಾರ್ಧ]]ದಲ್ಲಿ [[ಚಳಿಗಾಲ]]ದ ಪ್ರಾರಂಭ ಮತ್ತು ದಕ್ಷಿಣ ಭೂಗೋಳಾರ್ಧದಲ್ಲಿ [[ವಸಂತ]]ದ ಅಂತ್ಯೆ. |
|||
{{ಡಿಸೆಂಬರ್ ತಿಂಗಳು}} |
|||
==ಪ್ರಮುಖ ಘಟನೆಗಳು== |
==ಪ್ರಮುಖ ಘಟನೆಗಳು== |
||
* [[೬೯]] - [[ವೆಸ್ಪಾಸಿಯನ್]] ಇದೇ ವರ್ಷದ ನಾಲ್ಕನೇ [[ರೋಮ್‍ನ ಚಕ್ರವರ್ತಿ]] ಆಗಿ, ಈ ವರ್ಷ ಇತಿಹಾಸದಲ್ಲಿ [[ನಾಲ್ಕು ಚಕ್ರವರ್ತಿಗಳ ವರ್ಷ]] ಎಂದು ಹೆಸರಾಯಿತು. |
|||
* [[೧೯೫೮]] - [[ಚಾರ್ಲ್ಸ್ ದೆ ಗೌಲ್]], [[ಫ್ರಾನ್ಸ್]]ನ ರಾಷ್ಟ್ರಪತಿಯಾಗಿ ಚುನಾಯಿತರಾದರು. |
|||
* [[೧೯೭೧]] - [[ಕರ್ಟ್ ವಾಲ್ಡ್‍ಹೈಮ್]], [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ]]ಯಾಗಿ ಆಯ್ಕೆಯಾದರು. |
|||
* [[೧೯೮೮]] - [[ಭಯೋತ್ಪಾದಕ]]ರ [[ಬಾಂಬ್]] ವಿಸ್ಫೋಟದಲ್ಲಿ [[ಪಾನ್ ಆಮ್ ೧೦೩]] ವಿಮಾನ [[ಸ್ಕಾಟ್ಲೆಂಡ್]]ನ [[ಲಾಕರ್ಬಿ]] ಮೇಲೆ ಧ್ವಂಸಗೊಂಡು ೨೭೦ ಜನ ಸಾವನ್ನಪ್ಪಿದರು. |
|||
* |
|||
==ಜನನ== |
==ಜನನ== |
||
* [[೧೯೧೮]] - [[ಕರ್ಟ್ ವಾಲ್ಡ್‍ಹೈಮ್]], [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ]] ಮತ್ತು [[ಆಸ್ಟ್ರಿಯ]]ದ ರಾಷ್ಟ್ರಪತಿ. |
|||
* [[೧೯೪೨]] - [[ಹೂ ಜಿನ್ಟಾವ್]], [[ಚೀನಿ ಜನ ಗಣರಾಜ್ಯ]]ದ ರಾಷ್ಟ್ರಪತಿ. |
|||
==ಮರಣ== |
==ಮರಣ== |
||
* [[೧೯೮೮]] - [[ನಿಕೊಲಾಸ್ ಟಿನ್ಬೆರ್ಗೆನ್]], [[ಜೀವಶಾಸ್ತ್ರದ ನೊಬೆಲ್ ಪ್ರಶಸ್ತಿ]] ವಿಜೇತ [[ನೆದರ್ಲ್ಯಾಂಡ್ಸ್]]ನ [[ಪಕ್ಷಿಶಾಸ್ತ್ರ]] ತಜ್ಞ. |
|||
* |
* [[೨೦೦೩]] - [[ಜಿ.ವಿ.ಅಯ್ಯರ್]] |
||
==ದಿನಾಚರಣೆಗಳು== |
|||
* |
|||
==ಹೊರಗಿನ ಸಂಪರ್ಕಗಳು== |
|||
*[http://www.tnl.net/when/today ಇತಿಹಾಸದಲ್ಲಿ ಈ ದಿನ] |
|||
*[http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ] |
|||
*[[ದಿ ಹಿಸ್ಟರಿ ಚಾನೆಲ್|ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] |
|||
*[http://www.on-this-day.com/ ಆನ್-ದಿಸ್-ಡೇ ತಾಣ] |
|||
{{ತಿಂಗಳುಗಳು}} |
|||
[[ವರ್ಗ:ಡಿಸೆಂಬರ್‍ನ ದಿನಗಳು|೨]] |
|||
⚫ | |||
[[en:December 21]] |
|||
⚫ |
೦೮:೧೦, ೧೦ ಡಿಸೆಂಬರ್ ೨೦೦೭ ನಂತೆ ಪರಿಷ್ಕರಣೆ
ಡಿಸೆಂಬರ್ ೨೧ - ಡಿಸೆಂಬರ್ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೫ನೇ (ಅಧಿಕ ವರ್ಷದಲ್ಲಿ ೩೫೬ನೇ) ದಿನ. ಸಾಮಾನ್ಯವಾಗಿ ಈ ದಿನ ಉತ್ತರ ಭೂಗೋಳಾರ್ಧದಲ್ಲಿ ಚಳಿಗಾಲದ ಪ್ರಾರಂಭ ಮತ್ತು ದಕ್ಷಿಣ ಭೂಗೋಳಾರ್ಧದಲ್ಲಿ ವಸಂತದ ಅಂತ್ಯೆ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
- ೬೯ - ವೆಸ್ಪಾಸಿಯನ್ ಇದೇ ವರ್ಷದ ನಾಲ್ಕನೇ ರೋಮ್‍ನ ಚಕ್ರವರ್ತಿ ಆಗಿ, ಈ ವರ್ಷ ಇತಿಹಾಸದಲ್ಲಿ ನಾಲ್ಕು ಚಕ್ರವರ್ತಿಗಳ ವರ್ಷ ಎಂದು ಹೆಸರಾಯಿತು.
- ೧೯೫೮ - ಚಾರ್ಲ್ಸ್ ದೆ ಗೌಲ್, ಫ್ರಾನ್ಸ್ನ ರಾಷ್ಟ್ರಪತಿಯಾಗಿ ಚುನಾಯಿತರಾದರು.
- ೧೯೭೧ - ಕರ್ಟ್ ವಾಲ್ಡ್‍ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾದರು.
- ೧೯೮೮ - ಭಯೋತ್ಪಾದಕರ ಬಾಂಬ್ ವಿಸ್ಫೋಟದಲ್ಲಿ ಪಾನ್ ಆಮ್ ೧೦೩ ವಿಮಾನ ಸ್ಕಾಟ್ಲೆಂಡ್ನ ಲಾಕರ್ಬಿ ಮೇಲೆ ಧ್ವಂಸಗೊಂಡು ೨೭೦ ಜನ ಸಾವನ್ನಪ್ಪಿದರು.
ಜನನ
- ೧೯೧೮ - ಕರ್ಟ್ ವಾಲ್ಡ್‍ಹೈಮ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ಮತ್ತು ಆಸ್ಟ್ರಿಯದ ರಾಷ್ಟ್ರಪತಿ.
- ೧೯೪೨ - ಹೂ ಜಿನ್ಟಾವ್, ಚೀನಿ ಜನ ಗಣರಾಜ್ಯದ ರಾಷ್ಟ್ರಪತಿ.
ಮರಣ
- ೧೯೮೮ - ನಿಕೊಲಾಸ್ ಟಿನ್ಬೆರ್ಗೆನ್, ಜೀವಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ನೆದರ್ಲ್ಯಾಂಡ್ಸ್ನ ಪಕ್ಷಿಶಾಸ್ತ್ರ ತಜ್ಞ.
- ೨೦೦೩ - ಜಿ.ವಿ.ಅಯ್ಯರ್
ದಿನಾಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |