ಮೂಸಂಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Citrus limetta.jpeg

ಮೂಸಂಬಿಯು ನಿಂಬೆ ಪ್ರಜಾತಿಯ ಒಂದು ಜಾತಿ. ಅದು ಎತ್ತರದಲ್ಲಿ ೮ ಮಿ. ಮುಟ್ಟಬಹುದಾದ ಒಂದು ಚಿಕ್ಕ ಮರ. ಮೂಸಂಬಿಯು ಅಸಮ ರೂಪದ ಶಾಖೆಗಳು, ಮತ್ತು ತುಲನಾತ್ಮಕವಾಗಿ ನಯವಾದ, ಕಂದು-ಬೂದು ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ.


"http://kn.wikipedia.org/w/index.php?title=ಮೂಸಂಬಿ&oldid=320011" ಇಂದ ಪಡೆಯಲ್ಪಟ್ಟಿದೆ