ಅಸಿಟೋನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಸಿಟೋನ್‌ನ ರಚನಾಸೂತ್ರ

ಅಸಿಟೋನ್'ಒಂದು ಔದ್ಯಮಿಕ ದ್ರಾವಣ.ಇದು ಬಣ್ಣರಹಿತ,ಜ್ವಲನಶೀಲ ದ್ರಾವಣ.ಇದು ನೀರು,ಈಥರ್,ಎಥೆನಾಲ್ ಮುಂತಾದವುಗಳೊಂದಿಗೆ ಚೆನ್ನಾಗಿ ಬೆರೆಯುವುದರಿಂದ ಹಲವಾರು ಉಪಯೋಗಗಳನ್ನು ಹೊಂದಿದೆ.ಇದು ಮುಖ್ಯವಾಗಿ ದ್ರಾವಕವಾಗಿ ಉಪಯೋಗದಲ್ಲಿದೆ.ಪ್ಲಾಸ್ಟಿಕ್ ಉದ್ಯಮ,ಔಷಧ ಉದ್ಯಮಗಳಲ್ಲಿ ವ್ಯಾಪಕ ಬಳಕೆಯಲ್ಲಿದೆ.

"http://kn.wikipedia.org/w/index.php?title=ಅಸಿಟೋನ್&oldid=250286" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು