ಕಿತ್ತಳೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
OrangeBloss wb.jpg

ಕಿತ್ತಳೆಯು ಸಿಟ್ರಸ್ ಪಂಗಡದ ಸಿಟ್ರಸ್ ×ಸಿನೇನ್ಸಿಸ್ (ಪರ್ಯಾಯ ಪದ ಸಿಟ್ರಸ್ ಆರೇಂಟಿಯಂ) ಸಸ್ಯ ಮತ್ತು ಅದರ ಹಣ್ಣು. ಕಿತ್ತಳೆಯು ಪ್ರಾಚೀನವಾಗಿ ಬೇಸಾಯಮಾಡಲಾದ ಮೂಲದ ಒಂದು ಮಿಶ್ರತಳಿ, ಸಂಭಾವ್ಯವಾಗಿ ಪಾಮಲೋ (ಸಿಟ್ರಸ್ ಮ್ಯಾಕ್ಸಿಮಾ) ಮತ್ತು ಟ್ಯಾಂಜರೀನ್ (ಸಿಟ್ರಸ್ ರೆಟಿಕ್ಯೂಲೇಟಾ) ನಡುವಿನ ಮಿಶ್ರತಳಿ. ಅದು ಸುಮಾರು ೧೦ ಮಿ ಎತ್ತರಕ್ಕೆ ಬೆಳೆಯುವ, ಪ್ರತಿಯಾಗಿ ಜೋಡಣೆಗೊಂಡ ಅಂಡಾಕಾರದ ಕಚ್ಚುಳ್ಳ ಅಂಚುಗಳಿರುವ ೪-೧೦ ಸೆ.ಮಿ. ಉದ್ದದ ನಿತ್ಯಹರಿದ್ವರ್ಣ ಎಲೆಗಳನ್ನು ಹೊಂದಿರುವ, ಒಂದು ಚಿಕ್ಕದಾದ ಹೂಬಿಡುವ ಮರ.

"http://kn.wikipedia.org/w/index.php?title=ಕಿತ್ತಳೆ&oldid=268131" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು