ನಿಂಬೆ
ವಿಕಿಪೀಡಿಯ ಇಂದ
ನಿಂಬೆಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ. ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ. ಇದು ಮೂಲತಃ ಏಷ್ಯಾದ ಮೂಲದ್ದಾಗಿದೆ. ಈ ಗೊಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ. ಇದರ ರುಚಿ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ. ಇದು ಆಯುರ್ವೈದಿಕ ಔಷಧೀಯ ಗುಣಗಳನ್ನು ಹೊಂದಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ನೆಮ್ಬೆಯನ್ನು ಸ್ವಛಥೆಗೆ ಉಪಯೊಗಿಸಬಹುಧು. ನಿಮ್ಬೆ ಹಾಗು ಸೊದ್ದ ಪುದಿಯನ್ನು ಮಿಶ್ರಿಸಿ ಥಾಮ್ರಧ ಪಾಥ್ರೆ ಯನ್ನು ಥಲಥಲ ಹೊಲಿಸಬಹುದು.