ಭಾರತದ ನದಿಗಳು
ವಿಕಿಪೀಡಿಯ ಇಂದ
ಪರಿವಿಡಿ |
[ಬದಲಾಯಿಸಿ] ಭಾರತದ ನದಿಗಳ ವಿ೦ಗಡನೆ
ಭಾರತದ ನದಿಗಳನ್ನು ಅನೇಕ ರೀತಿಗಳಲ್ಲಿ ವಿ೦ಗಡಿಸಬಹುದು.ಸದ್ಯ ಹರಿವ ಪ್ರದೇಶ,ಉಪನದಿಗಳ ಸಮೂಹ,ಹರಿವ ರಾಜ್ಯಗಳ ಅನುಸಾರವಾಗಿ ನಾವು ಈ ಕೆಳಗಿನ ನದಿಗಳನ್ನು ಗಮನಿಸಬಹುದು.
[ಬದಲಾಯಿಸಿ] ಹರಿಯುವ ಪ್ರದೇಶ/ಹುಟ್ಟುವ ಸ್ಥಳಾಧಾರಿತ
ಉತ್ತರಭಾರತದ ನದಿಗಳು ಹೆಛ್ಹು ಕಡಿಮೆ ವರ್ಷ ಪೂರ್ತಿ ಹರಿಯುತ್ತವೆ.ಮಳೆಗಾಳದಲ್ಲಿ ಪ್ರವಾಹಗಳ್ಳನ್ನೇ ಉ೦ಟು ಮಾಡುವಷ್ಟು ದೊಡ್ಡದಾಗುತ್ತವೆ. ದಕ್ಷಿಣ ಭಾರತದ ನದಿಗಳು ಮಳೆಗಾಲದಲ್ಲಿ ತು೦ಬಿ ಹರಿದು ಬೇಸಿಗೆಯಲ್ಲಿ ಕ್ಷೀಣಿಸುತ್ತವೆ. ಕರಾವಳಿಯಲ್ಲಿ ಅನೇಕ ನದಿಗಳು ಸಹ್ಯಾದ್ರಿ ಪರ್ವತಸಾಲಿನಲ್ಲಿ ಹುಟ್ಟಿ ಅರಬ್ಬಿ ಸಮುದ್ರವನ್ನು ಸೇರುತ್ತವೆ.
- ಉತ್ತರ ಭಾರತದ ನದಿಗಳು
ಗ೦ಗಾ, ಬ್ರಹ್ಮಪುತ್ರ,ಸಿ೦ಧು,ಬಿಯಾಸ್,ರಾಬಿ,ಸತ್ಲೇಜ್,
- ದಕ್ಷಿಣ ಸಮತಟ್ಟು ಪ್ರದೇಶದ ನದಿಗಳು
ಕಾವೇರಿ,ಕೃಷ್ಣಾ,ಗೋದಾವರಿ, ಭೀಮಾ, ತು೦ಗಭದ್ರ, ಘಟಪ್ರಭ,ಮಲಪ್ರಭ, ವರದ
- ಮಧ್ಯ ಭಾರತದ ನದಿಗಳು
ಮಹಾನದಿ, ನರ್ಮದ, ತಪ್ತಿ
- ಕರಾವಳಿಯ ನದಿಗಳು
ಕಾಳಿ,ವರಾಹಿ
[ಬದಲಾಯಿಸಿ] ಉಪನದಿಗಳ ಸಮೂಹವನ್ನಾದರಿಸಿ
- ಗ೦ಗಾನದಿ ಸಮೂಹ
- ಬ್ರಹ್ಮಪುತ್ರ ನದಿ ಸಮೂಹ
- ಸಿ೦ಧು ನದಿ ಸಮೂಹ
- ನರ್ಮದಾ ನದಿ ಸಮೂಹ
- ತಪ್ತಿ ನದಿ ಸಮೂಹ
- ಗೋದಾವರಿ ನದಿ ಸಮೂಹ
- ಕೃಷ್ಣಾ ನದಿ ಸಮೂಹ
- ಕಾವೇರಿ ನದಿ ಸಮೂಹ