ಜಯನಗರ, ಬೆಂಗಳೂರು
ಗೋಚರ
ಜಯನಗರ | |
---|---|
ನೆರೆಹೊರೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ನಗರ | ಬೆಂಗಳೂರು |
ನಿರ್ಮಾಣ | 1948 |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (ಭಾರತದ ನಿರ್ದಿಷ್ಟ ಕಾಲಮಾನ) |
ಪಿನ್ |
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಜಯನಗರವು ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗು ಬಿ.ಟಿ.ಎಮ್. ಬಡಾವಣೆಗಳಿಂದ ಸುತ್ತುವರಿದಿದೆ.
ಇತಿಹಾಸ
[ಬದಲಾಯಿಸಿ]ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಜನೋಕ್ತಿಯಿದೆ.
ಸಂಸ್ಕೃತಿ
[ಬದಲಾಯಿಸಿ]ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಇಲ್ಲಿ ಬಹುಮಹಡಿಯ ಕಾಂಪ್ಲೆಕ್ಸ್ ನಾಲ್ಕನೆಯ ಬ್ಲಾಕ್ ನಲ್ಲಿ ಇರುವುದರಿಂದ ಇದು ಬಹಳ ಜನಪ್ರಿಯ ಸ್ಠಳವಾಗಿದೆ.
Geographic location
[ಬದಲಾಯಿಸಿ]South End Circle | Lalbagh Botanical Garden | Bannerghatta Road | ||
K.R. Road | Tavarekere | |||
Jayanagar | ||||
Banashankari 1st stage | J. P. Nagar, Bangalore | BTM Layout |
Jayanagar, Bangalore ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ↑ ೧.೦ ೧.೧ ೧.೨ ೧.೩ "Bangalore PIN codes". Archived from the original on 14 ಅಕ್ಟೋಬರ್ 2012. Retrieved 14 October 2012.
ವರ್ಗಗಳು:
- Pages using duplicate arguments in template calls
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- Commons link is locally defined
- ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು