ವಿಪ್ರೊ ಟೆಕ್ನಾಲಜೀಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಪ್ರೊ ಲಿಮಿಟೆಡ್
ಪ್ರಕಾರ ಸಾರ್ವಜನಿಕ ಬಿಎಸ್‌ಇ: 507685
ಟೆಂಪ್ಲೇಟು:NYSE
ಸ್ಥಾಪನೆ ೧೯೪೫ ಭಾರತದಲ್ಲಿ
ಸಂಸ್ಥಾಪಕ(ರು) ಪ್ರೇಮ್‌ಜಿ
ಮುಖ್ಯ ಕಾರ್ಯಾಲಯ Flag of India.svg ಬೆಂಗಳೂರು, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು) ಅಜಿಮ್ ಪ್ರೇಮ್‍ಜಿ, ಅಧ್ಯಕ್ಷ
ಗಿರೀಶ್ ಪರಾಂಜಪೆ, joint CEO
ಸುರೇಶ್ ವಾಸ್ವಾನಿ, joint CEO
ಎಸ್ ಎ ಸುದರ್ಶನ್, VP
ಉದ್ಯಮ ಮಾಹಿತಿ ತಂತ್ರಜ್ಞಾನ ,
ಸೇವೆಗಳು ಮಾಹಿತಿ ತಂತ್ರಜ್ಞಾನ ಸಮಾಲೋಚನೆ, Business Process Outsourcing, Product Engineering Solutions, Technology Infrastructure Services
ಆದಾಯ Green Arrow Up.svg ರೂ 25,544 ಕೋಟಿ (2009)[೧]
ಉದ್ಯೋಗಿಗಳು 97000+ (2009)
ಅಂತರಜಾಲ ತಾಣ Wipro.com

ವಿಪ್ರೊ ಟೆಕ್ನಾಲಜೀಸ್ ೧೯೮೦ ರಲ್ಲಿ ಸ್ಥಾಪಿತವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇದು ೧೯೪೫ ರಿಂದ ಅಸ್ತಿತ್ವದಲ್ಲಿರುವ ವಿಪ್ರೊ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ. ಇದರ ಮುಖ್ಯ ಕಛೇರಿ ಬೆಂಗಳೂರು ನಗರದಲ್ಲಿದೆ. ಈ ಸಂಸ್ಥೆ ಒಟ್ಟು ೭೯,೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ.

ವಿಪ್ರೊ ಟೆಕ್ನಾಲಜೀಸ್ ಒಟ್ಟು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸೇವೆಯನ್ನು ಒದಗಿಸುತ್ತದೆ. ಈ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಅಮೆರಿಕ, ಯೂರೋಪ್ ಮತ್ತು ಜಪಾನ್ ಗಳಲ್ಲಿವೆ. ರೂ. ೫೦೦ ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಈ ಸಂಸ್ಥೆ ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದು.

ವಿಪ್ರೊ ಟೆಕ್ನಾಲಜೀಸ್ ನ ಪ್ರಸಕ್ತ ನಿರ್ದೇಶಕರು ಅಜಿಮ್ ಪ್ರೇಮ್‍ಜಿ.

ಹೊರಗಿನ ಸಂಪರ್ಕಗಳು [ಬದಲಾಯಿಸಿ]

ಉಲ್ಲೇಖಗಳು [ಬದಲಾಯಿಸಿ]